ಪ್ರಕಾಶಣ್ಣ,ಹೇಗೆ ಬರೀತಿರಿ ಇಷ್ಟು ಚಂದದ ಕವನಗಳನ್ನು?ಆ ಕಲೆ ನಮಗೂ ಸ್ವಲ್ಪ ಹೇಳಿಕೊಡಿ.......!
ಪಕ್ಕು ಮಾಮ,,, ಸೂಪರಿ ಸರ...... ಮುಂದಿನ ಬುಕ್ ರಿಲೀಸ್ ,, ಬರಿ ಕವನಗಳದ್ದೆ ಅಂತ ಕಾಣುತ್ತೆ...
beautifull
ಹಸಿರ ಕಾನನದಲ್ಲಿ ನಿಂತು , ನಿರ್ಮಲ ವಾತಾವರಣದಲ್ಲಿ , ನಿರ್ಮಲ ಪ್ರೀತಿಯಿಂದ ಬರೆದ ಸುಂದರ ಕವಿತೆ. ರಸಿಕ ಕವಿಗೆ ಜೈ ಹೋ.
ತಂಪು ಹಸುರಿನ ಹೊಳೆಯುತಿಹ ಹೂಬಿಸಿಲು ಕೇಳದೆಯೇ ತರುತಿಹುದು ನಿನ್ನದೇ ನೆನಪು ಬೆಚ್ಚಗಾಗಿಸಿ ಕೆನ್ನೆ, ತಾಳ ತಪ್ಪಿಸಿ ಎದೆಯ ಕಾಡುವುದು ಮತ್ತೆ ದಿನವಿಡೀ ನಿನ್ನದೆ ಕನಸು !
ಪ್ರಕಾಶಣ್ಣ ತುಂಬಾ ಚನ್ನಾಗಿದ್ದು......ತುಂಬಾ ಇಷ್ಟ ಆತು.......:)
baduke hasiru....prIti beretaaga.......very nice....
ನಲ್ಲೆ.....,ಒಲ್ಲೇ ಎನ್ನದೆ...ನಿನ್ನ ಕಣ್ಣಂಚು ಕೆನ್ನೆಯ ಗುಳಿ ಕಿರುನಗುವಿನಲ್ಲೋ ಎಲ್ಲೋ.....ನನಗೊಂದಿಷ್ಟು ಜಾಗ ಕೊಡೇ!ಸೂಪರ್ ......!
Tumba chennagide Anna.......... :-)
ನಗುವಿನ ಅರಳುವಿಕೆಯ ಮನೋಜ್ಞ ಅಭಿವ್ಯಕ್ತಿ ಮೊದಲ ಪ್ಯಾರಾದಲ್ಲೇ ಇದೆ ಸಾರ್. ಎರಡನೇ ಪ್ಯಾರದಲ್ಲಿ ಪ್ರಕೃತಿಯ ಸೀರೆ - ಅಂದರೆ ಹಸಿರನ್ನು ಮೌನ ಮತ್ತು ಮಾತುಗಳಲ್ಲಿ ಕಟ್ಟಿಡುವ ಪ್ರಯತ್ನ.ಮೂರನೇ ಪ್ಯಾರಾಗೆ ಬಂದಾಗ ಚಿತ್ತಾರವಾಗಿ ವರ್ಣರಂಜಿತ ಆಗುತ್ತದೆ. ಕಡೆಯಲ್ಲಿ ಲೀನವಾಗುವ ಅವಳನ್ನು ಸೇರುವ ತುಡಿತ ಸಮರ್ಥವಾಗಿ ಮೂಡಿ ಬಂದಿದೆ.ಪ್ರಕಾಶಣ್ಣನ ಕಾವ್ಯ ಶೈಲಿ ಅನನ್ಯ ಮತ್ತು ಅನುಕರಣಿಯ...
nice,
ಚಿತ್ರದಂತೆ , ಕವಿತೆ ಕೂಡ ಹಸಿರಾಗಿದೆ ...
ಸಿಮೆಂಟಣ್ಣಾ ಸೂಪರೋ ಸೂಪ್ಪರ್......
sooper kanri heege kelidre beda annolla ....
bhaavapoorna kavana.
ಪ್ರಕಾಶಣ್ಣ,
ReplyDeleteಹೇಗೆ ಬರೀತಿರಿ ಇಷ್ಟು ಚಂದದ ಕವನಗಳನ್ನು?
ಆ ಕಲೆ ನಮಗೂ ಸ್ವಲ್ಪ ಹೇಳಿಕೊಡಿ.......!
ಪಕ್ಕು ಮಾಮ,,, ಸೂಪರಿ ಸರ...... ಮುಂದಿನ ಬುಕ್ ರಿಲೀಸ್ ,, ಬರಿ ಕವನಗಳದ್ದೆ ಅಂತ ಕಾಣುತ್ತೆ...
ReplyDeletebeautifull
ReplyDeleteಹಸಿರ ಕಾನನದಲ್ಲಿ ನಿಂತು , ನಿರ್ಮಲ ವಾತಾವರಣದಲ್ಲಿ , ನಿರ್ಮಲ ಪ್ರೀತಿಯಿಂದ ಬರೆದ ಸುಂದರ ಕವಿತೆ. ರಸಿಕ ಕವಿಗೆ ಜೈ ಹೋ.
ReplyDeleteತಂಪು ಹಸುರಿನ ಹೊಳೆಯುತಿಹ ಹೂಬಿಸಿಲು
ReplyDeleteಕೇಳದೆಯೇ ತರುತಿಹುದು
ನಿನ್ನದೇ ನೆನಪು
ಬೆಚ್ಚಗಾಗಿಸಿ ಕೆನ್ನೆ, ತಾಳ ತಪ್ಪಿಸಿ ಎದೆಯ
ಕಾಡುವುದು ಮತ್ತೆ ದಿನವಿಡೀ
ನಿನ್ನದೆ ಕನಸು !
ಪ್ರಕಾಶಣ್ಣ ತುಂಬಾ ಚನ್ನಾಗಿದ್ದು......ತುಂಬಾ ಇಷ್ಟ ಆತು.......:)
ReplyDeletebaduke hasiru....
ReplyDeleteprIti beretaaga.......
very nice....
ನಲ್ಲೆ.....,
ReplyDeleteಒಲ್ಲೇ ಎನ್ನದೆ...
ನಿನ್ನ ಕಣ್ಣಂಚು
ಕೆನ್ನೆಯ ಗುಳಿ
ಕಿರುನಗುವಿನಲ್ಲೋ
ಎಲ್ಲೋ.....
ನನಗೊಂದಿಷ್ಟು
ಜಾಗ ಕೊಡೇ!
ಸೂಪರ್ ......!
Tumba chennagide Anna.......... :-)
ReplyDeleteನಗುವಿನ ಅರಳುವಿಕೆಯ ಮನೋಜ್ಞ ಅಭಿವ್ಯಕ್ತಿ ಮೊದಲ ಪ್ಯಾರಾದಲ್ಲೇ ಇದೆ ಸಾರ್.
ReplyDeleteಎರಡನೇ ಪ್ಯಾರದಲ್ಲಿ ಪ್ರಕೃತಿಯ ಸೀರೆ - ಅಂದರೆ ಹಸಿರನ್ನು ಮೌನ ಮತ್ತು ಮಾತುಗಳಲ್ಲಿ ಕಟ್ಟಿಡುವ ಪ್ರಯತ್ನ.
ಮೂರನೇ ಪ್ಯಾರಾಗೆ ಬಂದಾಗ ಚಿತ್ತಾರವಾಗಿ ವರ್ಣರಂಜಿತ ಆಗುತ್ತದೆ.
ಕಡೆಯಲ್ಲಿ ಲೀನವಾಗುವ ಅವಳನ್ನು ಸೇರುವ ತುಡಿತ ಸಮರ್ಥವಾಗಿ ಮೂಡಿ ಬಂದಿದೆ.
ಪ್ರಕಾಶಣ್ಣನ ಕಾವ್ಯ ಶೈಲಿ ಅನನ್ಯ ಮತ್ತು ಅನುಕರಣಿಯ...
nice,
ReplyDeleteಚಿತ್ರದಂತೆ , ಕವಿತೆ ಕೂಡ ಹಸಿರಾಗಿದೆ ...
ReplyDeleteಸಿಮೆಂಟಣ್ಣಾ ಸೂಪರೋ ಸೂಪ್ಪರ್......
ReplyDeletesooper kanri heege kelidre beda annolla ....
ReplyDeletebhaavapoorna kavana.
ReplyDelete