ಛಾಯಾ ಚಿತ್ತಾರಾ....
Friday, January 4, 2013
ಮಿಡಿಯಲಿ ಮುಗುಳು ನಗುವಿನ ಸಂಗೀತ ... !
ನೂರು
ರಾಗಗಳ ನೋಟ..
ಮಿಡಿಯಲಿ
ಮುಗುಳು
ನಗುವಿನ ಸಂಗೀತ ...
ಬಾ..
ಬಾರೇ .. ಹುಡುಗಿ..
ನನ್ನ
ಈ
ಬಾಹುಗಳೊಳಗೆ...
ಸಾವಿರ ..
ನವಿರು
ಭಾವಗಳ
ಸವಿ ..
ಮೌನ
ಹಾಡಾಗಲಿ ..
ನನ್ನೆದೆಯಲಿ..!
(PHOTO & Edited by - Ashish)
Newer Posts
Older Posts
Home
Subscribe to:
Posts (Atom)