Friday, January 4, 2013

ಮಿಡಿಯಲಿ ಮುಗುಳು ನಗುವಿನ ಸಂಗೀತ ... !

ನೂರು
ರಾಗಗಳ ನೋಟ..
ಮಿಡಿಯಲಿ
ಮುಗುಳು ನಗುವಿನ ಸಂಗೀತ ...

ಬಾ..
ಬಾರೇ .. ಹುಡುಗಿ..
ನನ್ನ 
ಬಾಹುಗಳೊಳಗೆ...

ಸಾವಿರ ..
ನವಿರು  ಭಾವಗಳ 
ಸವಿ ..
ಮೌನ 
 ಹಾಡಾಗಲಿ ..  ನನ್ನೆದೆಯಲಿ..!


(PHOTO & Edited by - Ashish)

17 comments:

  1. sooper.......prakashanna.....atgedu smile antooo..innu sooper..

    ReplyDelete
  2. ಅದೆಷ್ಟು ಮುದ್ದು ತುಂಟ ನಗು ಇಬ್ಬರ ಮುಖದಲ್ಲಿ... looking gorgeous in that dress... ಏನೇ ಹೇಳಿ 'ಸೂಪರ್ ಜೋಡಿ' ನಿಮ್ಮದು ಪ್ರಕಾಶಣ್ಣ... :)

    ReplyDelete
  3. ಪುಳಕಗೊಳಿಸುವ ಅತ್ಯುತ್ತಮ ಶೀರ್ಷಿಕೆ.

    ಮೃದು ಪದ ಲಾಸ್ಯ. ಅನನ್ಯ ಕಾವ್ಯ ಸೃಷ್ಟಿ.

    ಕಾಶ್ಮೀರದ ಈ ವರ್ಣಮಯ ಚಿತ್ರ. ನಿಮ್ಮ ವ್ಯಕ್ತಿತ್ವದಂತೆಯೇ ಮಿಡಿಯುತಿದೆ ನೂರು ಭಾವ.

    ReplyDelete
    Replies
    1. ಬದರಿ ಭಾಯ್...

      ನಾವು ಇತ್ತೀಚೆಗೆ ಶೀಮ್ಲಾಕ್ಕೆ ಹೋದಾಗ ತೆಗೆದ ಫೋಟೊ..
      ಶೀಮ್ಲಾದ ಸಾಂಪ್ರದಾಯಕ ಉಡುಗೆ ಇದು...

      ಅಲ್ಲಿನ ವೇಶ ಧರಿಸಿ ಒಂಥರಾ ಕಸಿವಿಸಿ ಅನ್ನಿಸುತ್ತಿತ್ತು...
      ನನ್ನಾಕೆ ನನಗೆ ಚಾಳಿಸುತ್ತಿದ್ದಳು..

      ನನ್ನ ಮಗ ಆ ಸಮಯದಲ್ಲಿ ಈ ಫೋಟೊ ತೆಗೆದದ್ದು..

      ಆತ ಫೋಟೊ ತೆಗೆದದ್ದು ನಮಗಿಬ್ಬರಿಗೂ ಗೊತ್ತಿರಲಿಲ್ಲ...

      ಈ ಫೋಟೊವನ್ನು ಅವನೆ ಸಂಸ್ಕರಿಸಿಕೊಟ್ಟಿದ್ದಾನೆ..

      ಇಷ್ಟಪಟ್ಟಿದ್ದಕ್ಕೆ ಧನ್ಯವಾದಗಳು

      Delete
  4. Anna you two are the best pair in my world. Devaru ege ettirli anta kelkotini.

    ReplyDelete
  5. ''ಸಾವಿರ ನವಿರು ಭಾವಗಳ ಮೌನ...!''
    ಅಬ್ಬಾ... ಬೆರಗುಗೊಳಿಸುವ ಪದಪುಂಜ...
    ಪ್ರಕಾಶ್ ಜಿ, ನಿಮ್ಮೀ ಹಾಡು ಹಾಗೆಯೇ ಸದಾ ಕಾಲಕೂ ಪ್ರತಿಧ್ವನಿಸುತ್ತಲೇ ಇರಲಿ.

    ReplyDelete
  6. wah! it is not just photo and poem its nothing but ART TO HEART,LYRICS OF LOVE with delicious touch. In regional costume both looks like the real representative of Indian beauty. U r talented, highly precious gift to world of art and literature.

    ReplyDelete
  7. super jodi ,,,n very nice smilyy ,,,matching lines ,,every thing compiting here:),,double like prakashanna

    ReplyDelete
  8. ಜೋಡಿ ಕಟ್ಟಿ ಹಾಡು ಬಾರಾ ಮೀಸೆ ಮಾವಾ!!!
    ಚೆನ್ನಾಗಿದ್ದು ಪ್ರಕಾಶಣ್ಣಾ....

    ReplyDelete
  9. ನಗು ನಗುತಿರುವ ಮೊಗವನ್ನು
    ಮಗನು ತೆಗೆದು ತಿದ್ದಿ ತೀಡಿದಾಗ ಸಿಗುವ ಆನಂದ ಇಬ್ಬರ ಮುಖದಲ್ಲೂ ಹೊಳೆಯುತ್ತಿದೆ.ಸೂಪರ್..

    ReplyDelete