Very nice.....
Thank you Hejjegurutu .................
ನಿಮ್ಮೀ ಕವನವನ್ನು ಓದುತ್ತ ಓದುತ್ತ ನಾನು ಮತ್ತೆ ತರುಣನಾಗಿಬಿಟ್ಟೆ... ! ಭಾವ... ಪ್ರಕಾಶ ಭಾವ...! :)
ನಿಮ್ಮಂಥಹ ಹಿರಿಯರ ಆಶೀರ್ವಾದ ಯಾವಾಗಲೂ ಇರಲಿ....ಜೈ ಹೋ ಸರ್ ಜಿ....
ಎದೆಯಾಳದ ಕಡಲಲ್ಲಿ ಸಣ್ಣಗೆ ಅಪ್ಪಳಿಸುವ ಒಂದು ಅಲೆಮಾತಿನ ಮುತ್ತಾಗಿ ಹೊರಬರಲು ಕಾಯುತ್ತಿದೆಕಣ್ಣಂಚಲಿರುವ ತೆರೆ ತನಗರಿಯದೆ ಮಿಟುಕಿಸುತ್ತಿದೆಇದರ ಸಂಗಮವೇ ಕಿರುನಗೆ..ಹೂ ನಗೆ..ಸುಂದರ ಚಿತ್ರ-ಗೀತೆ...
ಪ್ರೀತಿಯ ಶ್ರೀ....ನಿಮ್ಮ ಪ್ರತಿಕ್ರಿಯೆ ಸ್ಪೂರ್ತಿದಾಯಕ...ಇನ್ನೊಂದಿಷ್ಟು ಸಾಲುಗಳನ್ನು ಬರೆಯಬಹುದು...ತುಂಬಾ ತುಂಬಾ ಧನ್ಯವಾದಗಳು...
super lines...:)
Thank you Sandhya Puttakka.........
ಢವ ಢವಗಳು ಪಿಸುನುಡಿದರೆ ಕಣ್ಣಾಲಿ ತೆರೆದುಮನ ಮನಗಳು ಬೆರೆತಾವು ತಮ್ಮೊಳ ಹೊರ ಮರೆತು.........
ಆಜಾದೂ...ಢವ ಢವಗಳು ಹಾಡುವ ಹಾಡುಗಳು ಬಲು ಸೊಗಸು ಅಲ್ವಾ?ಧನ್ಯವಾದಗಳು ಚಂದದ ಕವನ ಪ್ರತಿಕ್ರಿಯೆಗೆ...
super..
Thank u Tangyavvaa.......
ಚಿತ್ರ ತುಂಬಾ ಚೆನ್ನಾಗಿದೆ...ಅದಕ್ಕೆ ತಕ್ಕ ಭಾವಪೂರಣ ಸಾಲುಗಳು...
ಧನ್ಯವಾದಗಳು ಸುಮತಿ ಪುಟ್ಟಕ್ಕಾ...
ಮನದ ಭಾವಗಳು,ಮಾತಾದಾಗ....ಬಿಟ್ಟ ಉಸಿರುಗಳು..ಮುತ್ತಾದವು....ಸುಪರ್... ಕವನ...ಚಿತ್ರ...
ದಿನಕರ...ಚಂದದ ಕವನ ಪ್ರತಿಕ್ರಿಯೆಗೆ ಧನ್ಯವಾದಗಳು . ಜೈ ಹೊ.....
Thumba chennagide prakashanna..:)
Thank you tammayyaa.....
ನಿಜವಾಗಿಯೂ ಆ ಸಾಲುಗಳು ಮುತ್ತುಗಳು ಪ್ರಕಾಶಣ್ಣಾ...ಡವಡವ ಶಬ್ಧಕ್ಕೆ ಆಷ್ಟೆಲ್ಲಾ ಭಾವತುಂಬಬಹುದೆಂದು ಯೋಚಿಸಿಯೂ ಇರಲಿಲ್ಲ..ಇಷ್ಟವಾಯ್ತು ಸಾಲುಗಳು..ಇಷ್ಟವಾಯ್ತು ಚಿತ್ರವೂ ಕೂಡಾ...
ಪ್ರೀತಿಯ ಚಿನ್ಮಯ...ನನ್ನ ಪ್ರೇಮದ ದಿನಗಳಲ್ಲಿ ಎಷ್ಟೋ ಬಾರಿ ಅನ್ನಿಸಿದ್ದುಂಟು.."ಢವ...ಢವಗಳು ಮಾತಾಗಿದ್ದರೆ... " ಅಂತಚಂದದ ಪ್ರತಿಕ್ರಿಯೆಗೆ ಧನ್ಯವಾದಗಳು...
pisu maathige nasu naguva baale....
ನಿಮ್ಮ ಸಾಲುಗಳು...ರೂಪದರ್ಶಿ ಇಬ್ಬರೂ ಸೂಪರ್.....
ಯಾವ ಭಾವವು ಎದೆಯಾಳದಲಿ ಬದುಕೆಲ್ಲ ಕಂಪನದ ಹಸಿಯನುಳಿಸಿ ಕಾಡುವುದೋ ಅಂತಹ ಭಾವ ಇಲ್ಲಿ ತೆರೆದುಕೊಂಡ ರೀತಿಯೇ ಅನನ್ಯ.
The Photo is exposed in very nice manner.
ಸುಂದರ ಚಿತ್ರಕ್ಕೆ ತಕ್ಕ ಸೊಗಸಾದ ಸಾಲುಗಳು ಪ್ರಕಾಶಣ್ಣ....ಸೂಪರ್....
ಪ್ರಕಾಶಣ್ಣ;ಸೂಪರ್ ಹನಿಗವನ.ನನ್ನದು ಮತ್ತದೇ ಪ್ರಶ್ನೆ "ಪ್ರೀತಿ ,ಪ್ರೇಮದ"ಹನಿಗಳ ಸಂಕಲನ ಯಾವಾಗ ಹೊರ ತರುತ್ತೀರಿ?all the best.
Nice lines, Nice picture
Very nice.....
ReplyDeleteThank you Hejjegurutu .................
Deleteನಿಮ್ಮೀ ಕವನವನ್ನು ಓದುತ್ತ ಓದುತ್ತ ನಾನು ಮತ್ತೆ ತರುಣನಾಗಿಬಿಟ್ಟೆ... ! ಭಾವ... ಪ್ರಕಾಶ ಭಾವ...! :)
ReplyDeleteನಿಮ್ಮಂಥಹ ಹಿರಿಯರ ಆಶೀರ್ವಾದ ಯಾವಾಗಲೂ ಇರಲಿ....
Deleteಜೈ ಹೋ ಸರ್ ಜಿ....
ಎದೆಯಾಳದ ಕಡಲಲ್ಲಿ ಸಣ್ಣಗೆ ಅಪ್ಪಳಿಸುವ ಒಂದು ಅಲೆ
ReplyDeleteಮಾತಿನ ಮುತ್ತಾಗಿ ಹೊರಬರಲು ಕಾಯುತ್ತಿದೆ
ಕಣ್ಣಂಚಲಿರುವ ತೆರೆ ತನಗರಿಯದೆ ಮಿಟುಕಿಸುತ್ತಿದೆ
ಇದರ ಸಂಗಮವೇ ಕಿರುನಗೆ..ಹೂ ನಗೆ..
ಸುಂದರ ಚಿತ್ರ-ಗೀತೆ...
ಪ್ರೀತಿಯ ಶ್ರೀ....
Deleteನಿಮ್ಮ ಪ್ರತಿಕ್ರಿಯೆ ಸ್ಪೂರ್ತಿದಾಯಕ...
ಇನ್ನೊಂದಿಷ್ಟು ಸಾಲುಗಳನ್ನು ಬರೆಯಬಹುದು...
ತುಂಬಾ ತುಂಬಾ ಧನ್ಯವಾದಗಳು...
super lines...:)
ReplyDeleteThank you Sandhya Puttakka.........
Deleteಢವ ಢವಗಳು ಪಿಸುನುಡಿದರೆ ಕಣ್ಣಾಲಿ ತೆರೆದು
ReplyDeleteಮನ ಮನಗಳು ಬೆರೆತಾವು ತಮ್ಮೊಳ ಹೊರ ಮರೆತು.........
ಆಜಾದೂ...
Deleteಢವ ಢವಗಳು ಹಾಡುವ ಹಾಡುಗಳು ಬಲು ಸೊಗಸು ಅಲ್ವಾ?
ಧನ್ಯವಾದಗಳು ಚಂದದ ಕವನ ಪ್ರತಿಕ್ರಿಯೆಗೆ...
super..
ReplyDeleteThank u Tangyavvaa.......
Deleteಚಿತ್ರ ತುಂಬಾ ಚೆನ್ನಾಗಿದೆ...ಅದಕ್ಕೆ ತಕ್ಕ ಭಾವಪೂರಣ ಸಾಲುಗಳು...
ReplyDeleteಧನ್ಯವಾದಗಳು ಸುಮತಿ ಪುಟ್ಟಕ್ಕಾ...
Deleteಮನದ ಭಾವಗಳು,
ReplyDeleteಮಾತಾದಾಗ....
ಬಿಟ್ಟ ಉಸಿರುಗಳು..
ಮುತ್ತಾದವು....
ಸುಪರ್... ಕವನ...ಚಿತ್ರ...
ದಿನಕರ...
Deleteಚಂದದ ಕವನ ಪ್ರತಿಕ್ರಿಯೆಗೆ ಧನ್ಯವಾದಗಳು . ಜೈ ಹೊ.....
Thumba chennagide prakashanna..:)
ReplyDeleteThank you tammayyaa.....
Deleteನಿಜವಾಗಿಯೂ ಆ ಸಾಲುಗಳು ಮುತ್ತುಗಳು ಪ್ರಕಾಶಣ್ಣಾ...
ReplyDeleteಡವಡವ ಶಬ್ಧಕ್ಕೆ ಆಷ್ಟೆಲ್ಲಾ ಭಾವತುಂಬಬಹುದೆಂದು ಯೋಚಿಸಿಯೂ ಇರಲಿಲ್ಲ..
ಇಷ್ಟವಾಯ್ತು ಸಾಲುಗಳು..
ಇಷ್ಟವಾಯ್ತು ಚಿತ್ರವೂ ಕೂಡಾ...
ಪ್ರೀತಿಯ ಚಿನ್ಮಯ...
Deleteನನ್ನ ಪ್ರೇಮದ ದಿನಗಳಲ್ಲಿ ಎಷ್ಟೋ ಬಾರಿ ಅನ್ನಿಸಿದ್ದುಂಟು..
"ಢವ...
ಢವಗಳು ಮಾತಾಗಿದ್ದರೆ... " ಅಂತ
ಚಂದದ ಪ್ರತಿಕ್ರಿಯೆಗೆ ಧನ್ಯವಾದಗಳು...
pisu maathige nasu naguva baale....
ReplyDeleteನಿಮ್ಮ ಸಾಲುಗಳು...ರೂಪದರ್ಶಿ ಇಬ್ಬರೂ ಸೂಪರ್.....
ReplyDeleteಯಾವ ಭಾವವು ಎದೆಯಾಳದಲಿ ಬದುಕೆಲ್ಲ ಕಂಪನದ ಹಸಿಯನುಳಿಸಿ ಕಾಡುವುದೋ ಅಂತಹ ಭಾವ ಇಲ್ಲಿ ತೆರೆದುಕೊಂಡ ರೀತಿಯೇ ಅನನ್ಯ.
ReplyDeleteThe Photo is exposed in very nice manner.
ReplyDeleteಸುಂದರ ಚಿತ್ರಕ್ಕೆ ತಕ್ಕ ಸೊಗಸಾದ ಸಾಲುಗಳು ಪ್ರಕಾಶಣ್ಣ....ಸೂಪರ್....
ReplyDeleteಪ್ರಕಾಶಣ್ಣ;ಸೂಪರ್ ಹನಿಗವನ.ನನ್ನದು ಮತ್ತದೇ ಪ್ರಶ್ನೆ "ಪ್ರೀತಿ ,ಪ್ರೇಮದ"ಹನಿಗಳ ಸಂಕಲನ ಯಾವಾಗ ಹೊರ ತರುತ್ತೀರಿ?all the best.
ReplyDeleteNice lines, Nice picture
ReplyDelete