Thursday, July 28, 2011

ನನ್ನದಲ್ಲದ... ಬಿಂಬಗಳು...ನಗುತ್ತವೆ..!






ನನ್ನನ್ನೇ..
ನೋಡಿ..
ಸಂಕೋಚವಿಲ್ಲದೆ..
ನಗುತ್ತವೆ..


ಕೆಲವೊಮ್ಮೆ..
ನನ್ನದಲ್ಲದ... 
ನನ್ನದೇ..
ಬಿಂಬಗಳು.....


ನಾನು..
ನೋಡು.. 
ನೋಡುತ್ತಿರುವಂತೆ..
ನನ್ನ..
ಮುಂದೆಯೇ..
ಅಪಹಾಸ್ಯಮಾಡುತ್ತವೆ.. ನಾಚಿಕೆಯಿಲ್ಲದೆ..


Monday, July 25, 2011

ನೀ .. ಬದಲಾಗುವ.. ನಿನ್ನ ಬಣ್ಣಗಳು..!





ನಾ..
ಕಟ್ಟಿದ..
ಕನಸುಗಳು..
ಕಾಲದ....
ಗಾಳಿ.. 
ಮಳೆ... ಛಳಿಯಲ್ಲಿ..


ನೀ...
ಬದಲಾಗುವ...
ನಿನ್ನ..
ಬಣ್ಣಗಳ ನೋಡಿ..

ಈ..
ಬೆಚ್ಚನೆಯ..
ಆಲಿಂಗನದ...
ಭರವಸೆಯ...
ಬಿಸಿಯುಸಿರಿನಲ್ಲೂ...

ನಾ ...
ಒಂಟಿಯಾಗಿಬಿಟ್ಟೆ..
ಗೆಳೆಯಾ..