Friday, February 18, 2011

ಬಾ... ಒಮ್ಮೆ.. ನನಸಾಗಿಬಿಡು..


ನಿನ್ನಂದ..
ಚಂದ..
ಪ್ರೀತಿ  ಪ್ರೇಮ.. ಸವಿ ಮಕರಂದ ....
ಬಾಚಿ..
ಬಾಚಿ..
ಬಚ್ಚಿಟ್ಟುಕೊಳ್ಳುವಾಸೆ....
ಎನ್ನ..
ಮನದಂಗಳದ....
ಪುಟ್ಟ.. ಭಾವಗೂಡಿನೊಳಗೆ ...


ನೀನೆನ್ನ....
ಮರೆಯದ..
ಕನಸುಗಳಾಗುವ ಮುನ್ನ..
ಬಾ..
ಬಾ...
ಒಮ್ಮೆ..
ನನ್ನೆದೆಯಲಿ..ನನಸಾಗಿಬಿಡು...
ಈ..
ನನ್ನ...
ತೆರೆದ ಬಾಹು... ಬಂಧನದೊಳಗೆ......

Thursday, February 10, 2011

ನೀ..ನಿಲ್ಲದ ನಿಟ್ಟುಸಿರು...




ನೀ.. 
ನಿಲ್ಲದ..
ಈ..
ನಿಟ್ಟುಸಿರಿನ...
ಏಕಾಂತದ...
ತಿಳಿ ..
ತಿಂಗಳ ...
ಬೆಳಕಲಿ..
ಎಳೆ ...
ಎಳೆಯಾಗಿ..
ಎದೆಯಲಿ..
ನುಸುಳಿಬರುವದು..


ನೀ..
ಮಾತಿಲ್ಲದೆ..ಹಾಡುವ..
ಆ..
ನಿನ್ನ....
ದಟ್ಟ  ಕಣ್ಣಾಲಿಗಳ... ನೆನಪು.....!