Thursday, February 10, 2011

ನೀ..ನಿಲ್ಲದ ನಿಟ್ಟುಸಿರು...




ನೀ.. 
ನಿಲ್ಲದ..
ಈ..
ನಿಟ್ಟುಸಿರಿನ...
ಏಕಾಂತದ...
ತಿಳಿ ..
ತಿಂಗಳ ...
ಬೆಳಕಲಿ..
ಎಳೆ ...
ಎಳೆಯಾಗಿ..
ಎದೆಯಲಿ..
ನುಸುಳಿಬರುವದು..


ನೀ..
ಮಾತಿಲ್ಲದೆ..ಹಾಡುವ..
ಆ..
ನಿನ್ನ....
ದಟ್ಟ  ಕಣ್ಣಾಲಿಗಳ... ನೆನಪು.....!









23 comments:

  1. Yaaru tuliyada haadiya badiyali
    Mounadaliruvalu e chaluve....
    sir.. Splendid......!!!!!!!!
    Hats up to your Nikon-D70s Sigma Lense

    ReplyDelete
  2. Ninillade nanagenide..
    manasella ninnalle seleyagide..
    Badukella ninninda haadagide....

    ReplyDelete
  3. ಪ್ರಿಯ ಅಡಪೋಟ್ರು..

    ನೀ .. ನಿಲ್ಲದ..
    ನೋವು..
    ತಿಳಿ..
    ತಿಂಗಳ
    ಬೆಳಕಲಿ..
    ಬೇಯುವದು..
    ನಿಟ್ಟುಸಿರಿನ..
    ನಿನ್ನ..
    ನೆನಪುಗಳಲಿ..

    ಫೋಟೊ.. ಸಾಲುಗಳು ಇಷ್ಟವಾಗಿದ್ದಕ್ಕೆ ತುಂಬಾ ತುಂಬಾ ಧನ್ಯವಾದಗಳು...

    ReplyDelete
  4. ನೀ
    ನಿರುವೆ
    ನನ್ನ
    ಮನದ
    ಪುಟದಲಿ
    ನೆನಪ
    ಮಡಿಲಲಿ ....
    ನಿಮ್ಮ ಹಾಗೆ ಕವನ ಬರೆಯಲೆತ್ನಿಸಿದೆ, ಯಾಕೋ ಮುಂದೆ ಸಾಲೇ ಹೊಳೆಯಲಿಲ್ಲ. ನಿಮ್ಮ ಕವನ ಚೆನ್ನಾಗಿದೆ.

    ReplyDelete
  5. ನನ್ನೀ ಎದೆಯ ರಾಗಕ್ಕೆ ನೀ ಸಾಲಾಗು,
    ನಮ್ಮ ದಾಂಪತ್ಯ ಗೀತೆಯ ಪಾಲಾಗು..

    ಹೆಜ್ಜೆ ಹೆಜ್ಜೆಯಾಗಿ ಸಾಗುವ ಬಾ, ಯೋಚಿಸದೆ..
    ಎಳೆ ಎಳೆಯಾಗಿ ನುಸುಳಿ ಬಾ, ಮಾತಿಲ್ಲದೆ.

    ReplyDelete
  6. ನೀ
    ನಿಲ್ಲದ

    ಗಳಿಗೆ
    ನನಗೇನಿದೆ

    ಜಗದೊಳಗೆ..............
    ಫೋಟೊ ಕವನ ಎರಡೂ ಸೂಪರ್.............

    ReplyDelete
  7. ಪ್ರಕಾಶಣ್ಣ ನಿಮ್ಮೊಳಗಿನ ಕವಿ ಮಹಾ ರಸಿಕ , ಇನ್ನು ನಿಮ್ಮೊಳಗಿನ ಕಲ್ಪನೆಯ ಚಿತ್ರಗಾರ ಒಳ್ಳೆಯ ಶಿಲ್ಪಿ , ಕವಿ ಹಾಗು ಕಲ್ಪನೆ ಎರಡರ ಸುಂದರ ಜುಗಲ್ಬಂದಿ ಇದು.ಈ ರಸಿಕತೆಯ ಕವಿತೆ ರಸವತ್ತಾಗಿದೆ.

    --
    ಪ್ರೀತಿಯಿಂದ ನಿಮ್ಮವ ಬಾಲು.[ನಿಮ್ಮೊಳಗೊಬ್ಬ ]

    ReplyDelete
  8. ಸೀತಾರಾಮ್ ಸರ್..

    ನಲ್ಲೆ..
    ನೀನಿಲ್ಲದ..
    ತಿಂಗಳ...
    ತಿಳಿ ಬೆಳಕಿನ..
    ಈ..
    ನಿಲ್ಲದ..
    ನಿಟ್ಟುಸಿರಲಿ..
    ನೀನಿರುವೆ..

    ಸರ್.. ಇಷ್ಟವಾಗಿದ್ದಕ್ಕೆ ತುಂಬಾ ತುಂಬ ಧನ್ಯವಾದಗಳು..

    ReplyDelete
  9. Blog na ee full page impressing.
    mattenaadroo hELbEka!
    plz keep it up PrakashaNNa

    ReplyDelete
  10. ನೀ..
    ನಿಲ್ಲದೇ..
    ಬಂದು..
    ನನ್ನ..
    ನಿಟ್ಟುಸಿರಿನ..
    ಬಿಸಿಗೆ..
    ತಂಗಾಳಿಯಾಗಿ....
    ತಂಪೆರೆದರೆ...
    ಅದೆಷ್ಟು ಚೆನ್ನ..!

    ನಿಮ್ಮ ಛಾಯಾ ಚಿತ್ರ ಮತ್ತು ಕವನ ಎರಡೂ ಹಿತವಾಗಿದೆ.

    ReplyDelete
  11. ninillade............................................................................................................................................................................................................................................................................................................enuuuuuuuuuuuuuuuuuuuu illa.......

    ReplyDelete
  12. ನಾನು ಹಾಕಿದ್ದ ಪೋಸ್ಟ್ (ಕಾಮೆಂಟು) ನಾಕಾಣೆ...!!! ಅಲ್ಲಾ ..ಅದಕ್ಕೂ ಬೆಳಕು ಕಮ್ಮಿ ಆಗಿ ಫೇಡ್ ಔಟ್ ಆಯ್ತಾ ಹ್ಯಾಂಗಪ್ಪಾ ಪ್ರಕಾಶೂ...
    ಸೂಪರ್ ಬೆಳಕು-ಕತ್ತಲೆಯಾಟದ ಮಧ್ಯೆಯ ಛಾಯಾಚಿತ್ರಗ್ರಹಣ...
    ನೀ..
    ಮಾತಿಲ್ಲದೆ..ಹಾಡುವ..
    ಆ..
    ನಿನ್ನ....
    ದಟ್ಟ ಕಣ್ಣಾಲಿಗಳ... ನೆನಪು
    ಈ ಸಾಲುಗಳ ಭಾವ ಬಹಳ ಇಷ್ಟ ಆಯ್ತು...ಕಣ್ಣಾಲಿಗಳು ಹಾಡುತ್ತವೆಂಬ ಕಲ್ಪನೆಯೇ ಸೂಪರ್....!!!! ವಾವ್..
    ಲಬ್ ಸಿಲ್ ಗಯೆ
    ದಿಲ ಖುಲ್ ಗಯೆ
    ಆಂಖೋಸೆ -ಆಂಖ್
    ಕರ್ ರಹೀಂ ಹೈಂ ಬಾತೆಂ
    ದೂರಿಯೋಂಕೆ ಫಾಸಲೆ
    ನಜ್ಗೀಕಿಯೋಂಕೆ ಹೌಂಸಲೇ
    ಏಕ್ ಮೇ ಚಿಲ್ಲಾನ ಪಢ್ತಾಹೈ
    ದೂಜೇ ಮೆ
    ಹೋಂಟ್ ಖುಲೆ ಬಿನಾ
    ಬಾತ್ ಹೋಜಾತೀ ಹೈ

    ReplyDelete
  13. ಪ್ರಕಾಶಣ್ಣ;ಸೂಪರ್ ಕವಿತೆ.ನಿಮಗೆ ನೀವೇ ಸಾಟಿ ಸ್ವಾಮಿ!ಹೇಗೆ ಹೊಳೆಯುತ್ತವೆ ನಿಮಗೆ ಇಂತಹ ಸಾಲುಗಳು?ಅದ್ಭುತ ಕವಿತ್ವ!ಡುಂಡಿರಾಜ್ ಅವರ ಸಾಲುಗಳು ನೆನಪಿಗೆ ಬರುತ್ತಿವೆ;
    ನೀನಿಲ್ಲದ ನಾನು
    ಕರೆಂಟ್ ಇಲ್ಲದ
    ಫ್ಯಾನು!

    ReplyDelete
  14. shabdagalalli adagiruva bhaavadeepti adagidaruu teredu torisutide satyagalannu... tellaginna shabda sundari ennonave?

    ReplyDelete
  15. ನಿನ್ನ
    ಕಪ್ಪು ಕಣ್ಣಾಲಿಗಳ
    ನೆನಪು
    ಮತ್ತು
    ಬೆಳದಿಂಗಳ
    ರಾತ್ರಿಯ
    ಏಕಾಂತ..
    ಮುಳ್ಳಾಗಿ
    ಕೊಲ್ಲುವುದು
    ಭಾರವಾಗಿ
    ಈ ನಿಟ್ಟುಸಿರು .....



    ( ಫೋಟೋಗ್ರಾಫಿ ನನ್ನ ಫೀಲ್ಡ್ ಅಲ್ಲ .. ಆದರೂ ಸ್ವಲ್ಪ ಬೆಳಕಿದ್ದಿದ್ದರೆ .... ಅಂತ )

    ReplyDelete
  16. ಸಾರ್, ಇಷ್ಟು ಸರಳವಾಗಿ ನವಿರತೆಯನ್ನು ಬಿಚ್ಚಿಡಬಹುದು ಎನ್ನುವುದು ಈಗ ನನಗೆ ಅರಿವಾಯಿತು. ಬೊಂಬಾಟ್ ಸರ್.
    ನನ್ನ ಬ್ಲಾಗಿಗೆ ಒಮ್ಮೆ ಬನ್ನಿ.
    www.badari-poems.blogspot.com
    www.badari-notes.blogspot.com
    facebook profile: Badarinath Palavalli

    ReplyDelete