hi prakashanna na yaavdaaru photos ishta aadre adra nan ashtakke cholo iddu heli sumnaag bidte idrinda avke kushi aagtu helu buddine banjille, but for this one na comment madidnille andre it ll b a mistak on my part.. its better than de best :) lovely..seriously..
ಪ್ರಕಾಶ ...ಯಾಕೋ ಎಡವಟ್ ಒಡೀತಾ ಐತೆ ನಿನ್ನ ಯೋಚನಾ ಲಾರಿ...ಸಾರಿ...ಲಹರಿ...ಕ್ಲೋಸಪ್ ಚಿತ್ರ ತೆಗೆದು ಈ ಪಾಟಿ ಕವನದಲ್ಲಿ ಬಂಧಿಸಿದ್ದೀಯಲ್ಲಾ ಆತ್ತಿಗೇನಾ...??!! ಓಗ್ಲಿ..ಯಾವ್ದು ಮೊದಲಾದದ್ದು..? ಮೊಟ್ಟೆ ನಾ.. ಇಲ್ಲ ಕೋಳೀನಾ..? ಐ ಮೀನ್ ಚಿತ್ರಾನಾ..ಇಲ್ಲ ಕವನಾನ??!!
sooooooooooooooper
ReplyDeletesuperooooooooooo super
ReplyDeletehi prakashanna na yaavdaaru photos ishta aadre adra nan ashtakke cholo iddu heli sumnaag bidte idrinda avke kushi aagtu helu buddine banjille, but for this one na comment madidnille andre it ll b a mistak on my part.. its better than de best :) lovely..seriously..
ReplyDeleteಪರಾಂಜಪೆಯವರೆ..
ReplyDeleteಚಿತ್ರ.. ಸಾಲುಗಳು ಇಷ್ಟವಾಗಿದ್ದಕ್ಕೆ ಧನ್ಯವಾದಗಳು...
ತುಟಿ..
ಮೊಗ್ಗಿನಲರಳಿ..
ಮುಗುಳು ನಗುವಾಗಿ...
ಕೆನ್ನೆಗಳಲಿ..
ಗುಳಿಯಾಗಿ..
ಕಚಗುಳಿ..
ನಾಚಿಕೆಯಾಗಿ..
ನೀ..
ನನ್ನೆದೆಯಲ್ಲಿ..
ಸುಂದರ..
ಸವಿ..
ಕನಸುಗಳ...
ಚಿತ್ತಾರವಾಗಿಬಿಟ್ಟೆಯಲ್ಲ ಗೆಳೆಯಾ...
wow! what a foto!!hats off to both Prakaaashaa!!
ReplyDeletebombaat....
ReplyDeleteಮನಸು...
ReplyDeleteತುಂಬ ತುಂಬ ಥ್ಯಾಂಕ್ಸ್ .. ಫೊಟೊ ಇಷ್ಟಪಟ್ಟಿದ್ದಕ್ಕೆ..
ಗೆಳೆಯಾ..
ನೀ..
ನನ್ನೊಳಗೆ..
ಅರಳಿಸಿದ..
ಪ್ರೇಮ..
ಮೊಗ್ಗಾಗಿ..
ಅರಳಿದೆ..
ನೋಡು..
ನನ್ನಧರದಲಿ..
ಮುಗುಳು ನಗುವಾಗಿ..
prakashanna.. ashattige photo alda..? super...
ReplyDeleteಪ್ರಕಾಶ ...ಯಾಕೋ ಎಡವಟ್ ಒಡೀತಾ ಐತೆ ನಿನ್ನ ಯೋಚನಾ ಲಾರಿ...ಸಾರಿ...ಲಹರಿ...ಕ್ಲೋಸಪ್ ಚಿತ್ರ ತೆಗೆದು ಈ ಪಾಟಿ ಕವನದಲ್ಲಿ ಬಂಧಿಸಿದ್ದೀಯಲ್ಲಾ ಆತ್ತಿಗೇನಾ...??!! ಓಗ್ಲಿ..ಯಾವ್ದು ಮೊದಲಾದದ್ದು..? ಮೊಟ್ಟೆ ನಾ.. ಇಲ್ಲ ಕೋಳೀನಾ..? ಐ ಮೀನ್ ಚಿತ್ರಾನಾ..ಇಲ್ಲ ಕವನಾನ??!!
ReplyDeleteಪ್ರಕಾಶಣ್ಣ;ಸುಂದರ ಚಿತ್ರಕ್ಕೆ ತಕ್ಕ ಕವನ.
ReplyDeletepakku maama.............
ReplyDeletesooper...........
Fantabulosly Excellente !
ReplyDeleteNo question about the composition, the light, the shade and the subject.
Even better is the way you portray the thought of being another person ! awesome.
..and left one more thing to mention in my previous post.
ReplyDeleteTHANKS !!
ಛಾಯಾಚಿತ್ರ ಕ್ಕೆ ತಕ್ಕ ಸುಂದರ ಕವಿತೆ !!! ಮನದಾಳದ ಪ್ರೀತಿ ಹೊರಬಂದು ಸುಂದರ ಚಿತ್ರವಾಗಿ ರಸಿಕತೆ ತುಂಬಿದ ಕವಿತೆಯಾಗಿದೆ.ಹ್ಯಾಟ್ಸ್ ಆಫ್ ಟು ಯೂ ಪ್ರಕಾಶಣ್ಣ.
ReplyDelete--
ಪ್ರೀತಿಯಿಂದ ನಿಮ್ಮವ ಬಾಲು.[ನಿಮ್ಮೊಳಗೊಬ್ಬ ]
ಸುಂದರ ಛಾಯಾಚಿತ್ರ..ಚಿತ್ರಕ್ಕೆ ಅರ್ಥ ನೀಡಿದ ಸುಂದರ ಕವನ.
ReplyDeleteನಿವೇದಿತಾ...
ReplyDeleteನಿಮ್ಮ ಪ್ರೋತ್ಸಾಹದ ಮಾತುಗಳಿಗೆ ವಂದನೆಗಳು..
ನಿನ್ನ
ಪ್ರೇಮದ
ಹೂ..
ಮೊಗ್ಗಾಗಿ
ಅರಳುತಿದೆ..
ನನ್ನ
ಅಧರದಲಿ..
ನೀ..
ನನ್ನ
ಭಾವದ ಸೆಲೆಯಾಗಿ..
ಗೆಳೆಯಾ..
ನಿನ್ನದೇ..
ಕನಸಿನಲಿ..
ನೆನಪಲ್ಲಿ..
ಸುಮನಾ...
ReplyDeleteಇಷ್ಟವಾಗಿದ್ದಕ್ಕೆ ತುಂಬ ತುಂಬಾ ಧನ್ಯವಾದಗಳು..
ನಿನ್ನಿಂದಲೇ..
ಶುರುವಾಗುತ್ತಿದೆ..
ನನ್ನೀ..
ಬದುಕು..
ಈ ಸುಮನೋಹರ..ಬೆಳಗು..
ದಿನಂಪ್ರತಿ..
ಸಂಜೆ..
ನಿನ್ನ..
ಮಾತುಗಳು..
ನಿನ್ನೊಡನೆಯ ಕ್ಷಣಗಳು..
ಸವಿ..
ಸುಂದರ..
ಸಾವಿರ..
ನೆನಪುಗಳು..
ಮೊಗ..
ಮೊಗ್ಗರಳಿ..
ನಗುತ್ತಿದೆ..
ನಿನ್ನಿಂದಲೇ..
ಗೆಳೆಯಾ... ನಿನ್ನಿಂದಲೇ...
super prakashanna.... neeve baredidda athva bhaabhi baredidda...
ReplyDeleteಸುಂದರ ಚಿತ್ರ...
ReplyDeleteconfuse....
ReplyDeleteconfuse....
photo chennaagi bandideyo.... kavana chennaagideyo artha aagtaa illa....
soopar....
superb photo prakashanna.... :)
ReplyDeletechennaagide chitra mattu kavana
ReplyDeleteHi prakashanna sundara chayachitrakke takka kavite..
ReplyDeleteprakashanna photo super agide...
ReplyDeletekavite mastagige....
ಸದಾ..
ಬರುವೆಯಲ್ಲ..
ನನ್ನೆದೆಯಲ್ಲಿ...
ನೀ..
ಸುಂದರ..
ಸಾವಿರ..
ಸವಿ..
ನೆನಪುಗಳಾಗಿ...!
super sir..
danyavadagalu...
ಸಕತ್ತಲಾ ಫೋಟೋ...:)
ReplyDeleteVery nice!
ReplyDeleteಪ್ರಕಾಶಣ್ಣ, ಫೋಟೋ ಚೆಂದ ಇದೆ.
ReplyDeleteits very nice....good creativity....
ReplyDelete