''ಆಶಾ...ಬಿಳಿ.. ನೀಲಿ..ಬಾನಿನ...ಬಾಳಿನಂಗಳದಿ... ಎಂದು ಆಶಾ ಅತ್ತಿಗೆಗೆ ಒಳ್ಳೆ ಕಾಂಪ್ಲಿಮೆಂಟು ಕೊಟ್ಟಿದೀರ ಪ್ರಕಾಶ್ ಅಣ್ಣ . ಕವಿತೆ ಚೆನ್ನಾಗಿದೆ.-- ಪ್ರೀತಿಯಿಂದ ನಿಮ್ಮವ ಬಾಲು.[ನಿಮ್ಮೊಳಗೊಬ್ಬ ]
aashatgige sundara kavanada moolaka needida abhinandane tumba chennagide..:) chitrakke sari honduva sundara saalugalu Prakashanna......:)
ಚಿತ್ರ-ಕವನ ಎರಡೂ ಚೆನ್ನಾಗಿವೆ. ಮೋಡದ ಮೇಲೊ೦ದು ಆಶಾಸೌಧ ನಿರ್ಮಿಸುವ ಸಿದ್ಧತೆಯಲ್ಲಿದ್ದ೦ತಿದೆ ನೀವು !!!!!!!!!
ಏನೆಂದು ವರ್ಣಿಸಲೇ ನಿನ್ನ .....ಗಗನ, ಬಾನು, ಆಗಸ, ನಭ, ಅಂತರಿಕ್ಷ, ನಭೋಮಂಡಲ, ಅಂಬರ, ಬಾಂದಳ, ಮುಗಿಲು..... ಹುಡುಕಿದರೆ ಇನ್ನೆಷ್ಟು ನಾಮಪದ ನಿನ್ನದು.. ಎಸ್ಟೊಂದು ಸುಂದರ.. ಸೊಗಸು.. ಭಿತ್ತರಿಸು ಇ ಜಗಕೆ ... ಇನ್ನಷ್ಟು ಒಲುಮೆಯಾ ಚಿಲುಮೆ
ನೀಲಿ ಬಾನಿನಬೆಳ್ಳಿ ಮೋಡಗೆಳತಿ ನಿನಗಿದೋ ಅರ್ಪಣಹೇಗೆ ಹಿಡಿಯುವೆ..? ಎಂದೆಯಾ..??ಇಗೋ ಹಾಸಿಹೆ..ಸ್ವಚ್ಚ ನೀರಿನ ದರ್ಪಣ...!!ಕವನ ಮತ್ತು ಚಿತ್ರ ಎರಡೂ ಬೊಂಬಾಟ್ ಪ್ರಕಾಶಣ್ಣ...
ಬಾಲೂ ಸರ್ಇಷ್ಟಪಟ್ಟಿದ್ದಕ್ಕೆ ಧನ್ಯವಾದಗಳು..... ನನ್ನ.. ಬಾಳಿನಂಗಳದ ಕರಿಮೋಡ ಕರಗಿ.. ಹನಿ.. ಹನಿ.. ನೀರಾಗುವದು.. ನೀರೇ... ನೀ.. ನನ್ನ ಆಕಾಶ ಕಣೆ...
Neevu nijavaglu amazing writer prakashannaNaanu nimma dodda fan..............:)aagbitidhene,,,,,,,,,
Really madam feel very proud to have u
nice gift...:)..:)
ಓ ಮನಸೇ.. ನೀನೇಕೆ ಹೀಗೆ?...ಚಿತ್ರ.. ಕವನ ಇಷ್ಟಪಟ್ಟಿದ್ದಕ್ಕೆ ಧನ್ಯವಾದಗಳು...ಕಣ್ಮುಚ್ಚಿದರೂ..ತಾರೆಗಳ...ತೋಟದಿ..ಅರಳುವ ಚಂದ್ರಮ...ನಿನ್ನ..ನೆನಪಿನಲ್ಲೇ..ನಕ್ಕು.. ನಗುವ..ಸಂಬ್ರಮ..ಕವಿಯುವ..ಕತ್ತಲಲ್ಲೂ...ನಲ್ಲೇ...ನೀ..ನನ್ನ... ಆಕಾಶ.. ಕಣೆ... !
ಚೆಂದದ ಚಿತ್ರದ ಕವನ.....
''ಆಶಾ...
ReplyDeleteಬಿಳಿ..
ನೀಲಿ..
ಬಾನಿನ...
ಬಾಳಿನಂಗಳದಿ... ಎಂದು ಆಶಾ ಅತ್ತಿಗೆಗೆ ಒಳ್ಳೆ ಕಾಂಪ್ಲಿಮೆಂಟು ಕೊಟ್ಟಿದೀರ ಪ್ರಕಾಶ್ ಅಣ್ಣ . ಕವಿತೆ ಚೆನ್ನಾಗಿದೆ.
--
ಪ್ರೀತಿಯಿಂದ ನಿಮ್ಮವ ಬಾಲು.[ನಿಮ್ಮೊಳಗೊಬ್ಬ ]
aashatgige sundara kavanada moolaka needida abhinandane tumba chennagide..:) chitrakke sari honduva sundara saalugalu Prakashanna......:)
ReplyDeleteಚಿತ್ರ-ಕವನ ಎರಡೂ ಚೆನ್ನಾಗಿವೆ. ಮೋಡದ ಮೇಲೊ೦ದು ಆಶಾಸೌಧ ನಿರ್ಮಿಸುವ ಸಿದ್ಧತೆಯಲ್ಲಿದ್ದ೦ತಿದೆ ನೀವು !!!!!!!!!
ReplyDeleteಏನೆಂದು ವರ್ಣಿಸಲೇ ನಿನ್ನ .....ಗಗನ, ಬಾನು, ಆಗಸ, ನಭ, ಅಂತರಿಕ್ಷ, ನಭೋಮಂಡಲ, ಅಂಬರ, ಬಾಂದಳ, ಮುಗಿಲು..... ಹುಡುಕಿದರೆ ಇನ್ನೆಷ್ಟು ನಾಮಪದ ನಿನ್ನದು.. ಎಸ್ಟೊಂದು ಸುಂದರ.. ಸೊಗಸು.. ಭಿತ್ತರಿಸು ಇ ಜಗಕೆ ... ಇನ್ನಷ್ಟು ಒಲುಮೆಯಾ ಚಿಲುಮೆ
ReplyDeleteನೀಲಿ ಬಾನಿನ
ReplyDeleteಬೆಳ್ಳಿ ಮೋಡ
ಗೆಳತಿ ನಿನಗಿದೋ ಅರ್ಪಣ
ಹೇಗೆ ಹಿಡಿಯುವೆ..? ಎಂದೆಯಾ..??
ಇಗೋ ಹಾಸಿಹೆ..
ಸ್ವಚ್ಚ ನೀರಿನ ದರ್ಪಣ...!!
ಕವನ ಮತ್ತು ಚಿತ್ರ ಎರಡೂ ಬೊಂಬಾಟ್ ಪ್ರಕಾಶಣ್ಣ...
ಬಾಲೂ ಸರ್
ReplyDeleteಇಷ್ಟಪಟ್ಟಿದ್ದಕ್ಕೆ ಧನ್ಯವಾದಗಳು..
...
ನನ್ನ..
ಬಾಳಿನಂಗಳದ
ಕರಿಮೋಡ
ಕರಗಿ..
ಹನಿ..
ಹನಿ..
ನೀರಾಗುವದು..
ನೀರೇ...
ನೀ..
ನನ್ನ ಆಕಾಶ ಕಣೆ...
Neevu nijavaglu amazing writer prakashanna
ReplyDeleteNaanu nimma dodda fan..............:)aagbitidhene,,,,,,,,,
Really madam feel very proud to have u
ReplyDeletenice gift...:)..:)
ReplyDeleteಓ ಮನಸೇ.. ನೀನೇಕೆ ಹೀಗೆ?...
ReplyDeleteಚಿತ್ರ.. ಕವನ ಇಷ್ಟಪಟ್ಟಿದ್ದಕ್ಕೆ ಧನ್ಯವಾದಗಳು...
ಕಣ್ಮುಚ್ಚಿದರೂ..
ತಾರೆಗಳ...
ತೋಟದಿ..
ಅರಳುವ ಚಂದ್ರಮ...
ನಿನ್ನ..
ನೆನಪಿನಲ್ಲೇ..
ನಕ್ಕು..
ನಗುವ..ಸಂಬ್ರಮ..
ಕವಿಯುವ..
ಕತ್ತಲಲ್ಲೂ...
ನಲ್ಲೇ...
ನೀ..
ನನ್ನ... ಆಕಾಶ.. ಕಣೆ... !
ಚೆಂದದ ಚಿತ್ರದ ಕವನ.....
ReplyDelete