# ಮುಂಜಾವಿನ ಇಬ್ಬನಿಯ ಮನೆಯಲ್ಲಿ ನಾ ಕುಳಿತಿರಲು !! ಸೂರ್ಯ ಕಿರಣಗಳ ಮಳೆಯಲ್ಲಿ ನಿನ್ನ ನೆನಪು......... ಕತ್ತಲಿಂದ ಬೆಳಕಿನೆಡೆಗೆ ಓಡಿಬಂತು ಗೆಳೆಯ !!! ನೀ ಎತ್ತೆ ಹೋದೆ?? ಈ ಇಬ್ಬನಿಯ ಲೋಕದಲ್ಲಿ , ನಾ ನಿನ್ನ ನೆನಪಲ್ಲಿ ಕಾದಿರಲು,....... ನೀ ತರುವೆಯ ಹಸಿರ ಎಲೆಯ ಮೇಲೆ ಹೊಳೆವ ಇಬ್ಬನಿಯ ಮುತ್ತಿನ ಹನಿಯ !!! ಆ ಹನಿಗೆ ಸೂರ್ಯ ಕಿರಣ ನೀಡುವ ಮುತ್ತಿನಲಿ ನಾ ಕಾಣುವೆ ನಿನ್ನ ಪ್ರೇಮ ಪ್ರಕಾಶ.
Suma sundara taru lategala brundavana leele
ReplyDeleteSuprabhata chnadrodaya ragaruna jaale....
ಅದ್ಭುತ ಚಿತ್ರ!ಸುಂದರ ಕವನದ ಸಾಲುಗಳು.
ReplyDeleteಚೆಂದದ ಚಿತ್ರ, ಚೆಂದದ ಸಾಲುಗಳು.
ReplyDeleteಈ ರೀತಿಯ ಸಾಲು ಬರೀ ನಿಮ್ಮಿಂದಲೇ ಸಾದ್ಯವೋ . . .
wow super ...
ReplyDeleteಸ್ನೇಹಾ...
ReplyDeleteಚಂದದ ಸಾಲುಗಳ ಪ್ರತಿಕ್ರಿಯೆಗಾಗಿ ಧನ್ಯವಾದಗಳು...
ಎಳೆ..
ಬಿಳಿ..
ಬಿಸಿಲಿನ..
ಇನಿಯಾ..
ನವಿರಾದ..
ಹತ್ತು..
ನೆನಪುಗಳ..
ಹೊತ್ತು..
ತರುವೆಯಲ್ಲಾ..
ಈ..
ಹೊತ್ತು..!!!
Yella maretiruvaga illa sallada nevava
ReplyDeletehoodi baradiru matte madhura nenape....
superb capture prakashanna :)
ReplyDeleteಫೋಟೋ, ಕವಿತೆ ಎರಡೂ ಚೆಂದಿದೆ....
ReplyDeleteಡಾಕ್ಟ್ರೆ...
ReplyDeleteಪ್ರೋತ್ಸಾಹಕ್ಕೆ ವಂದನೆಗಳು...
ಎಳೆ..
ಬಿಳಿ
ಬಿಸಿಲಿನಲ್ಲಿ..
ಎಳೆ..
ಎಳೆಯಾಗಿ..
ನೆನಪಾಗುವದು..
ಗೆಳೆಯಾ..
ನಿನ್ನ..
ನವಿರಾದ..
ಮಧುರ..
ಸಿಹಿ..
ನೆನಪು...
# ಮುಂಜಾವಿನ ಇಬ್ಬನಿಯ ಮನೆಯಲ್ಲಿ ನಾ ಕುಳಿತಿರಲು !! ಸೂರ್ಯ ಕಿರಣಗಳ ಮಳೆಯಲ್ಲಿ ನಿನ್ನ ನೆನಪು......... ಕತ್ತಲಿಂದ ಬೆಳಕಿನೆಡೆಗೆ ಓಡಿಬಂತು ಗೆಳೆಯ !!! ನೀ ಎತ್ತೆ ಹೋದೆ?? ಈ ಇಬ್ಬನಿಯ ಲೋಕದಲ್ಲಿ , ನಾ ನಿನ್ನ ನೆನಪಲ್ಲಿ ಕಾದಿರಲು,....... ನೀ ತರುವೆಯ ಹಸಿರ ಎಲೆಯ ಮೇಲೆ ಹೊಳೆವ ಇಬ್ಬನಿಯ ಮುತ್ತಿನ ಹನಿಯ !!! ಆ ಹನಿಗೆ ಸೂರ್ಯ ಕಿರಣ ನೀಡುವ ಮುತ್ತಿನಲಿ ನಾ ಕಾಣುವೆ ನಿನ್ನ ಪ್ರೇಮ ಪ್ರಕಾಶ.
ReplyDeletenimma prati pratikriyeyu kavanave aagide prakashaNNa......
ReplyDeletesundara photo jote chandada kavana...
ಕವನ ಚೆನ್ನಾಗಿದೆ .... ಚಿತ್ರವಂತೂ ಅದ್ಭುತ ನನಗಂತೂ ಸಕತ್ ಇಷ್ಟವಾಯಿತು....
ReplyDeleteThis comment has been removed by the author.
ReplyDeleteಚಿತ್ರವನ್ನು ಹೊಗಳಲೋ
ReplyDeleteಅಥವಾ ಕವನ ಚೆನ್ನಾಗಿದೆ ಅನ್ನಲೊ ಎಂಬ ದ್ವಂದ್ವ ನನಗೆ!! ಎರಡೂ ತುಂಬಾನೆ ಚೆನ್ನಾಗಿವೆ..
ಹೀಗೆ ಸಾಗುತಿರಲಿ ನಿಮ್ಮ "ಪ್ರವೃತ್ತಿ ಪಯಣ" ಎಂಬ ಹಾರೈಕೆ!!
ಪ್ರೀತಿಯ ನಾಗರಾಜು..
ReplyDeleteಚಿತ್ರ ಕವನ ಇಷ್ಟವಾಗಿದ್ದಕ್ಕೆ ತುಂಬಾ ಧನ್ಯವಾದಗಳು..
ನಸು
ಮಂಜುಕತ್ತಲೆಯ
ಇಳೆಗಿಳಿದು..
ಇಳಿಯುವ..
ಹನಿ ಹನಿಗಳ
ಒರೆಸಿ..
ನನ್ನ
ಬದುಕಿಗೂ..
ಕಳೆ ಕಟ್ಟಿದೆಯೆಲ್ಲಾ ...
ಗೆಳೆಯಾ..
ಬೆಳಗಿನ..
ಬೆಳ್ಳ
ಬೆಳಕಿನ
ಕಿರಣಗಳ... ತೋರಣ... !
sundara saalugalondige chendiada chitra prakashanna..
ReplyDeletehadu matte photography eradu adbhutavagide prakashanna.
ReplyDeleteWow Simply suberb Prakashanna
ReplyDeleteವಾವ್!ಪೋಟೋ ಹಾಗೂ ಕವಿತೆ ಚನ್ನಾಗಿದೆ.
ReplyDeleteಪ್ರಕಾಶಣ್ಣ, ಛಾಯಾಚಿತ್ತಾರದೊಂದಿಗೆ ಚಿತ್ರ ಮತ್ತು ಚಿತ್ತಾರಕ್ಕೆ ಹೊಂದಿಕೊಂಡ ಕವನ ತುಂಬಾ ಚೆನ್ನಾಗಿದೆ.
ReplyDeletephoto mattu kavana eradoo super prakashanna....:)
ReplyDeletePrakashanna tumba sakattagide.......... Photo is very super..........
ReplyDeleteಎಳೆಯ ಬಿಸಿಲ
ReplyDeleteಎಳೆ ಎಳೆಯು ಇಳೆಗಿಳಿದಿದೆ
ಎಲೆ ಮೇಲಿನ ಪ್ರತಿ ಹನಿಯೂ ಮುತ್ತು..
ಕಳೆದು ಹೋದೀತು ಜೋಕೆ..!!
ಗೆಳೆಯ, ನೀ ಬಳಿಗೆ ಸೆಳೆದು
ಅಳೆದಳೆದು
ಮುತ್ತ ಮಳೆಯಗರೆವ ಹೊತ್ತು..!!
ಹೊತ್ತು
ReplyDeleteಬಂತು
ಮುತ್ತು
ಕೊಡುವಾ ಹೊತ್ತು
ಇತ್ತ
ಸುತ್ತ
ಮುತ್ತಲಿಲ್ಲ
ಮುತ್ತ
ಮತ್ತೆ
ಹೊತ್ತ
ಹೊತ್ತು
ತಂತು
ಅಂತೂ
ಬಂತು
ತಂತು
ಮುತ್ತು
wow!!.. what a composition! Thumbaane chennagide.. keep it up!!
ReplyDeletesaalugalu chennagive, ade reethi photo kuda thumba chennagide
ReplyDelete