Friday, April 29, 2011

ನನ್ನಿಷ್ಟದ.." ಮೌನ " ನೀನು...


ಈ..
ಇರುಳು..
ತಿಳಿ...
ಬೆಳಕಿನಲಿ...
ಕಾಡುವ..
ಬಚ್ಚಿಟ್ಟ..
ನೆನಪುಗಳಲಿ...

ಗೆಳೆಯಾ..

ನೀ..

ನನ್ನೊಳಗಿನ..

ಏಕಾಂತದ..


ನನ್ನಿಷ್ಟದ.." ಮೌನ "  ನೀನು...

Wednesday, April 6, 2011

ನಲ್ಲೆ... ನಿನ್ನ ನೆನಪಲಿ....



ವಿರಹವೆಂದರೆ..

ಹೃದಯ
ಬಾನಂಗಳದಲಿ..
ಪ್ರೇಮ ಭಾವ.. 
ತರಂಗದಿ....
ಮನದ
ಮೇಘದ ಜೊತೆ...


ನೀ.. 
ಮರೆಯಾದ ಮೇಲೆ..


ನಲ್ಲೆ..


ನನಗೆ 
ನಾನೇ..
ನೋವಲಿ..
ಬಿಡಿಸಿಕೊಂಡ..

ನಿನ್ನ
ಪ್ರೇಮದ..
ಚಂದದ ಚಿತ್ತಾರ ಕಣೆ...

(ಮಿತ್ರರಾದ ಪರಾಂಜಪೆಯವರ, ಆಜಾದರ  ಹಾಗೂ  ಮುಂಬೈ ಮಿತ್ರ "ಅಶೋಕ್ "ರವರ ಪ್ರತಿಕ್ರಿಯೆಗಳು  ಮಸ್ತ್ ಇದೆ .. ದಯವಿಟ್ಟು ನೋಡಿ...)

Sunday, April 3, 2011

ಬದುಕಿದು ..ಪ್ರೀತಿ ಪ್ರೇಮದ ಯುಗಾದಿ ...!


ನೀ...
ಬಾರದಿರೆ.. 
ಬೇವು...


ಬಂದರದೇ... 
ಸಿಹಿ...
ಸವಿ...ಬೆಲ್ಲ...!

ನಲ್ಲೆ...

ಬದುಕಿದು ..
ನಮ್ಮ..
ನಡುವಿನ..


ನಗುವಿನ..
ಪ್ರೀತಿ ಪ್ರೇಮದ ಯುಗಾದಿ ...!



ಸಮಸ್ತ ಬ್ಲಾಗ್ ಬಂಧುಗಳಿಗೆ ...

"ಯುಗಾದಿ ಹಬ್ಬದ "  ಶುಭಾಶಯಗಳು.. !..


ಜೈ ... ಹೋ... !!