Wah Wah Prakash sir, The silence in between the words and content of the poetry too amused me.
ನನ್ನಿಷ್ಟದ.." ಮೌನ " ನೀನು...
There is some hidden meaning within the lines. Tread of intimacy up helped the friendship and sense of togetherness expressed over here. This is a short, but sweet poem. Gr8
aaaaaaaaaaaahhhhhhhhh
ReplyDeleteThank you Stayaprakash Sir...
ReplyDeleteಕವಿದ
ಕರಿ
ಕತ್ತಲೆಯಲಿ
ಕಾಡುವ
ದ್ವಂದ್ವ..
ಗೊಂದಲಗಳಲಿ..
ಗೆಳೆಯಾ..
ನೀ..
ನನ್ನೊಳಗಿನ
ಏಕಾಂತದ..
ನನ್ನಿಷ್ಟದ.."ಮೌನ" ನೀನು...
super....
ReplyDelete2 Versions Super Mouna Geethe...
ReplyDeleteನಿನಗಾಗಿ ಕಾಯುವ
ReplyDeleteಈ ಏಕಾಂತದ ರಾತ್ರಿ...
ಇನಿಯಾ... ಏನ ಹೇಳಲಿ..
ಮೌನದಿ ಮನ ಮಜಬೂರು...
ನನಗಾಗಿ ನೀ ಬರುವೆ...
ಈ ಇಂಗಿತವು ಖಾತ್ರಿ..
ಗೆಳೆಯಾ.. ಅದುವರೆಗೂ..
ನಿನ್ನ ಧ್ಯಾನದೀ ಮಜ ನೂರು...!!
vaav...
ReplyDeletemounada maatugaLu...
ನಿದ್ರೆ ಬಾರದ
ReplyDeleteಇರುಳಿನಲಿ
ಕಾಡುವುದು ,
ತಿಳಿ ಬೆಳಕೋ
ನಿನ್ನ ನೆನಪೋ
ಅಥವಾ
ನೀನಿರದ ಏಕಾಂತವೋ
ನೀ ಹೇಳು ಗೆಳೆಯಾ...
chennagide..
ReplyDeletenice..:-)
ReplyDeleteನನ್ನಿಷ್ಟದ.." ಮೌನ " ನೀನು...
ReplyDeletesogasada bhaava. abhinandanegalu sir.
ananth
ಮನಸು...
ReplyDeleteಫೋಟೊ ಇಷ್ಟಪಟ್ಟಿದ್ದಕ್ಕೆ..
ಅದನ್ನು ನೋಡಿ ನಿಮ್ಮ ಬ್ಲಾಗಿನಲ್ಲಿ ಸೊಗಸಾದ ಕವನ ಬರೆದಿದ್ದಕ್ಕೆ ಧನ್ಯವಾದಗಳು.. ಜೈ ಹೋ !
ತಿಂಗಳು
ಬೆಳಕಿನ
ತಂಪಲ್ಲಿ..
ಒಳೊಗೊಳಗೆ
ಕಾಡುವ..
ಮನದ
ದ್ವಂದ್ವ... ಗೊಂದಲ..
ದುಮ್ಮಾನವಿದ್ದರೂ...
ಗೆಳೆಯಾ..
ನೀ..
ನನ್ನೊಳಗಿನ...
ನನ್ನಿಷ್ಟದ... ಮೌನ ನೀನು...
" ಗೆಳೆಯ ಕಾನನದ ಮೌನದಲಿ , ತಂಗಾಳಿ ಬೀಸಿರಲು , ಸುಂದರ ನೆನಪುಗಳ ಮೆರವಣಿಗೆ ನಮ್ಮಿಬ್ಬರ ಪ್ರೀತಿ ಸಾರುತ್ತಾ ಹೊರಟಿತ್ತು.!!!!
ReplyDeleteWah Wah Prakash sir,
ReplyDeleteThe silence in between the words and content of the poetry too amused me.
ನನ್ನಿಷ್ಟದ.." ಮೌನ " ನೀನು...
There is some hidden meaning within the lines.
Tread of intimacy up helped the friendship and sense of togetherness expressed over here.
This is a short, but sweet poem. Gr8
nice one.
ReplyDeleteಸುಂದರ ಛಾಯಾಚಿತ್ರ ಹಾಗು ಚೆಂದದ ಸಾಲುಗಳು ಪ್ರಕಾಶಣ್ಣಾವ್ರೆ.. :)
ReplyDeleteಬಿಚ್ಚಿಡಬೇಕು ಬಾ ಬೇಗ
ReplyDeleteಮುಚ್ಚಿಟ್ಟ ಎದೆಯ ಮೌನ
ಮನದೊಳಗೆ ಅದೇನೋ ಆವೇಗ
ಹೇಳಿ ಬಿಡಬೇಕು ಮನದ ಮಾತನ್ನ
ಆದರೂ
ಓ ಸಖ..
ನೀ ಬರುವೆಯೆಂಬ
ನಿರೀಕ್ಷೆಯಿದೆಯಲ್ಲಾ..
ಅದೆಷ್ಟು ಸುಖ..
wah..good one..
ReplyDeleteಫೋಟೋ ಸೂಪರ್!!
ReplyDeleteಫೋಟೋ ಮಾಡೆಲ್ ಯಾರು??
Lighting , Posture perfect !!
liked it :):)
super
ReplyDelete