Sunday, April 3, 2011

ಬದುಕಿದು ..ಪ್ರೀತಿ ಪ್ರೇಮದ ಯುಗಾದಿ ...!


ನೀ...
ಬಾರದಿರೆ.. 
ಬೇವು...


ಬಂದರದೇ... 
ಸಿಹಿ...
ಸವಿ...ಬೆಲ್ಲ...!

ನಲ್ಲೆ...

ಬದುಕಿದು ..
ನಮ್ಮ..
ನಡುವಿನ..


ನಗುವಿನ..
ಪ್ರೀತಿ ಪ್ರೇಮದ ಯುಗಾದಿ ...!



ಸಮಸ್ತ ಬ್ಲಾಗ್ ಬಂಧುಗಳಿಗೆ ...

"ಯುಗಾದಿ ಹಬ್ಬದ "  ಶುಭಾಶಯಗಳು.. !..


ಜೈ ... ಹೋ... !!

20 comments:

  1. ಮಸ್ತ್ ಕವಿತೆ ಪ್ರಕಾಶಣ್ಣ.ಜೈ ಹೋ!

    ReplyDelete
  2. ಕೃಷ್ಣಮೂರ್ತಿಯವರೇ..

    ಧನ್ಯವಾದಗಳು..
    ನಿಮಗೂ.. ನಿಮ್ಮ ಕುಟುಂಬಕ್ಕೂ ಯುಗಾದಿ ಹಬ್ಬದ ಶುಭಾಶಯಗಳು....


    ನಿನ್ನ..
    ಹುಸಿ ಕೋಪ..
    ಈ..
    ಗುಳಿ ಕೆನ್ನೆಯ..
    ಕಿರು ನಗು..
    ನಲ್ಲೆ..
    ಪ್ರತಿ ಕ್ಷಣದ
    ಬದುಕಿದು..
    ನಮ್ಮ
    ಪ್ರೀತಿ ಪ್ರೇಮದ "ಯುಗಾದಿ"

    ReplyDelete
  3. ನಿಮಗೆ ಹಾಗೂ ನಿಮ್ಮ ಪರಿವಾರಕ್ಕೆ ಯುಗಾದಿಯ ಶುಭಾಶಯಗಳು.. :)

    ReplyDelete
  4. ಮನಮುಕ್ತಾ.. ನಿಮಗೂ ನಿಮ್ಮ ಕುಟುಂಬಕ್ಕೂ ಹೊಸ ಸಂವತ್ಸರದ ಶುಭಾಶಯಗಳು..


    ನೀ..
    ಬೇಸರ ಮರೆತು...
    ನನ್ನ..
    ನಗುವಿನ..
    ತುಟಿಯಾದಾಗ..
    ನಮ್ಮ..
    ಬದುಕಿದು..
    ಪ್ರತಿಕ್ಷಣದ..
    ಪ್ರೀತಿ ಪ್ರೇಮದ "ಯುಗಾದಿ".. !

    ReplyDelete
  5. ಪ್ರಕಾಶಣ್ಣ ನಿಮಗೆ ಹಾಗು ನಿಮ್ಮ ಮನೆಯವರಿಗೆ ಯುಗಾದಿ ಹಬ್ಬದ ಶುಭಾಶಯಗಳು.ಹಬ್ಬಕ್ಕೆ ಸುಂದರ ಕವಿತೆಯ ಉಡುಗೊರೆ ನೀಡಿದ್ದೀರಾ ಧನ್ಯವಾದಗಳು.

    --
    ಪ್ರೀತಿಯಿಂದ ನಿಮ್ಮವ ಬಾಲು.[ನಿಮ್ಮೊಳಗೊಬ್ಬ ]

    ReplyDelete
  6. ತಮಗೂ ಯುಗಾದಿಹಬ್ಬದ ಶುಭಾಶಯಗಳು

    ReplyDelete
  7. ಬಾಲೂ ಸರ್...
    ನಿಮಗೂ ನಿಮ್ಮ ಕುಟುಂಬದವರಿಗೂ ಯುಗಾದಿ ಹಬ್ಬದ ಶುಭಾಶಯಗಳು...

    ಬಿಸಿಲಿಹುದು..
    ನಿನ್ನ
    ಸ್ನೇಹದ
    ನೆರಳಿಹುದು..
    ನಲ್ಲೆ..
    ನೀ..
    ನಕ್ಕರದೆ..
    ಕ್ಷಣ..
    ನಮ್ಮ
    ಪ್ರೀತಿ ....
    ಪ್ರೇಮದ "ಯುಗಾದಿ"...!

    ReplyDelete
  8. Prakashanna,

    Kavana chennagide, Nimagoo Yugaadi Habbada Subhashayagalu....

    Jai ho....

    ReplyDelete
  9. ನಿಮಗೂ ಸಹ ಯುಗಾದಿ ಹಬ್ಬದ ಶುಭಾಶಯಗಳು!
    Jai Ho!
    Kavana olaartha chenngide!

    ReplyDelete
  10. ಪ್ರಕಾಶಣ್ಣ ನಿಮಗೆ ಹಾಗು ನಿಮ್ಮ ಮನೆಯವರಿಗೆ ಯುಗಾದಿ ಹಬ್ಬದ ಶುಭಾಶಯಗಳು

    ReplyDelete
  11. ನಲ್ಲೆ ನಮ್ಮ ಪ್ರೀತಿಗೇಕೆ ಇಂಥ ಸ್ನೇಹ ಕಾಣಿಕೆ.....

    ReplyDelete
  12. ನಿಮಗೆಲ್ಲರಿಗೂ ಯುಗಾದಿ ಹಬ್ಬದ ಶುಭಾಶಯಗಳು

    ReplyDelete
  13. sundara chitradodane habbada subhaashaya heLuva kavana tumbaa chennaagide.........

    nimagu habbada subhaashaya.....

    ReplyDelete
  14. ಪ್ರಕಾಶ್ ಸರ್ - ತಮಗೂ ಹಾಗೂ ತಮ್ಮ ಕುಟು೦ಬದವರಿಗೆಲ್ಲಾ ಯುಗಾದಿಯ ಶುಭಾಶಯಗಳು.

    ಅನ೦ತ್

    ReplyDelete
  15. ಯುಗಾದಿ ಹಬ್ಬದ ಶುಭಾಶಯಗಳು

    ReplyDelete
  16. Tumba chennagide. Nimagu ugadi habbada shubhasayagalu

    ReplyDelete
  17. ಸಕತ್ತಾಗೈತೆ ಹಸ್ರ ಹಾರಾಡ್ತೈತೆ...ಮಳೇಬರೋಂಗೈತೆ ಬಿದ್ದೇ ಬೀಳ್ತೈತೆ...
    ಮರ್ಗಳ್ ಸಾಲು ಪಸಂದಾಗೈತೆ..ಅದ್ರಮ್ಯಾಲೆ ಕವ್ನ ಜೋರಾಗೈತೆ...
    ಮಸ್ತ್ ಕಣೋ ಪ್ರಕಾಸೂ...

    ReplyDelete