hmmm sogasagide :)
ನಿವೇದಿತಾ..ಇಷ್ಟಪಟ್ಟಿದ್ದಕ್ಕೆ ಧನ್ಯವಾದಗಳು..ನೀ..ಬಾರದ.. ಬರುವಿಕೆಯಲ್ಲಿ...ನನ್ನೆಲ್ಲ..ಸಾಯುವ ಆಸೆಗಳ ಜೊತೆಯಲ್ಲಿ..ಕೆನ್ನೆಯಲಿ ...ಜಾರುವ ಹನಿಗಳಲ್ಲಿ..ಬೆಚ್ಚನೆಯ ಸಿಹಿ ನೆನಪಿದೆ ಗೆಳೆಯಾ...
nice1
ಈ ಸಾಲುಗಳಲ್ಲಿ,ನಿಮ್ಮ ಛಾಯಾಗ್ರಹಣದಲ್ಲಿಕಾಣುತಿದೆ ಸೊಗಸು ಓದಿದವರ ಮೊಗದಲ್ಲಿ :):)ಪ್ರಕಾಶಣ್ಣ ಮಸ್ತ್ಹೋ ಮಸ್ತ್!!!-ಜೇಪೀ ಭಟ್!:)
Pakku Mama,Super........
ನೀ..ಬಾರದ..ಬರುವೆಕೆಯಲ್ಲಿ... ಸೊಗಸಿದೆ ಕಣೆ.. ಹುಡುಗಿ...--------- ವಾವ್! ಇಷ್ಟವಾಯ್ತು....
ಸೊಗಸಾದ ಕವನ!
sooper...
ಫೋಟೊ ಮತ್ತು ಸಾಲುಗಳು ಎರಡು ಮಸ್ತ್...
ನನ್ನವಳನೆನಪಲ್ಲಿಕಾಯಿಸುತಿರುವಕಹಿಯ ಮರೆಸಿಸಾಂತ್ವಾನಿಸುತಿಹುದುನಿನ್ನ ಈ ನಗುಹೇ ಗುಲಾಬಿ..!!!
Sogasagide... Chitra kooda super..
This comment has been removed by the author.
ಅಸಲು ಅವಳೇ ದೇವರ ಅದ್ಭುತ ಕಲ್ಪನೆ. ಅವಳ ಇರುವಿಕೆ, ಪ್ರೀತಿ, ಮಾತು, ವಿರಹ ಎಲ್ಲದರಲ್ಲೂ ಒಂದು ಹಿತವಾದ ಭಾವವಿದೆ. ಅವಳ ಇರುವಿಕೆಗೆ ನಿಮ್ಮ ಕವನವು ಅರ್ಪಣೆ ಇದ್ದಂತೆ. ವ್ಹಾವ್! ಇಷ್ಟವಾಯಿತು ಸಾರ್.
ಪ್ರೇಮ ಕವಿತೆಗೆ ಒಂದು ಸಲಾಂ , ಸುಂದರ ಹೂವಿನ ಚಿತ್ರಕ್ಕೆ ಮತ್ತೊಂದು ಸಲಾಂ.-- ಪ್ರೀತಿಯಿಂದ ನಿಮ್ಮವ ಬಾಲು.[ನಿಮ್ಮೊಳಗೊಬ್ಬ ]
ಸೀತಾರಾಮ್ ಸರ್...ಇಷ್ಟಪಟ್ಟಿದ್ದಕ್ಕೆ ಧನ್ಯವಾದಗಳು...ನನ್ನೆಲ್ಲ ..ಸಾಯುವ ಆಸೆಗಳ ಜೊತೆಯಲ್ಲಿ..ಮರೆತು..ಮರೆಯಾಗದು..ನಿನ್ನ..ಪ್ರೇಮದ ಕನಸುಗಳು..ಭಾವಗಳು..ನೀ..ಬಾರದ ಬರುವಿಕೆಯಲ್ಲೂ.. ಹೊಸದೊಂದು ಚಿಗುರಿದೆ ಕಣೆ ಹುಡುಗಿ...
Nice one sir...
kempu gulabi nirakarisida hudugige haladi gulabi kottu avala snehakke paritapisuttiruvantide aa saalugalu mattu photo combination...itz nice!!
ಚನ್ನಾಗಿದೆ.
hmmm sogasagide :)
ReplyDeleteನಿವೇದಿತಾ..
ReplyDeleteಇಷ್ಟಪಟ್ಟಿದ್ದಕ್ಕೆ ಧನ್ಯವಾದಗಳು..
ನೀ..
ಬಾರದ.. ಬರುವಿಕೆಯಲ್ಲಿ...
ನನ್ನೆಲ್ಲ..
ಸಾಯುವ ಆಸೆಗಳ ಜೊತೆಯಲ್ಲಿ..
ಕೆನ್ನೆಯಲಿ ...
ಜಾರುವ ಹನಿಗಳಲ್ಲಿ..
ಬೆಚ್ಚನೆಯ ಸಿಹಿ ನೆನಪಿದೆ ಗೆಳೆಯಾ...
nice
ReplyDelete1
ಈ ಸಾಲುಗಳಲ್ಲಿ,
ReplyDeleteನಿಮ್ಮ ಛಾಯಾಗ್ರಹಣದಲ್ಲಿ
ಕಾಣುತಿದೆ ಸೊಗಸು ಓದಿದವರ ಮೊಗದಲ್ಲಿ :):)
ಪ್ರಕಾಶಣ್ಣ ಮಸ್ತ್ಹೋ ಮಸ್ತ್!!!
-ಜೇಪೀ ಭಟ್!:)
Pakku Mama,
ReplyDeleteSuper........
ನೀ..
ReplyDeleteಬಾರದ..
ಬರುವೆಕೆಯಲ್ಲಿ... ಸೊಗಸಿದೆ ಕಣೆ.. ಹುಡುಗಿ...
--------- ವಾವ್! ಇಷ್ಟವಾಯ್ತು....
ಸೊಗಸಾದ ಕವನ!
ReplyDeletesooper...
ReplyDeleteಫೋಟೊ ಮತ್ತು ಸಾಲುಗಳು ಎರಡು ಮಸ್ತ್...
ReplyDeleteನನ್ನವಳ
ReplyDeleteನೆನಪಲ್ಲಿ
ಕಾಯಿಸುತಿರುವ
ಕಹಿಯ ಮರೆಸಿ
ಸಾಂತ್ವಾನಿಸುತಿಹುದು
ನಿನ್ನ ಈ ನಗು
ಹೇ ಗುಲಾಬಿ..!!!
Sogasagide... Chitra kooda super..
ReplyDeleteThis comment has been removed by the author.
ReplyDeleteಅಸಲು ಅವಳೇ ದೇವರ ಅದ್ಭುತ ಕಲ್ಪನೆ. ಅವಳ ಇರುವಿಕೆ, ಪ್ರೀತಿ, ಮಾತು, ವಿರಹ ಎಲ್ಲದರಲ್ಲೂ ಒಂದು ಹಿತವಾದ ಭಾವವಿದೆ. ಅವಳ ಇರುವಿಕೆಗೆ ನಿಮ್ಮ ಕವನವು ಅರ್ಪಣೆ ಇದ್ದಂತೆ. ವ್ಹಾವ್! ಇಷ್ಟವಾಯಿತು ಸಾರ್.
ReplyDeleteಪ್ರೇಮ ಕವಿತೆಗೆ ಒಂದು ಸಲಾಂ , ಸುಂದರ ಹೂವಿನ ಚಿತ್ರಕ್ಕೆ ಮತ್ತೊಂದು ಸಲಾಂ.
ReplyDelete--
ಪ್ರೀತಿಯಿಂದ ನಿಮ್ಮವ ಬಾಲು.[ನಿಮ್ಮೊಳಗೊಬ್ಬ ]
ಸೀತಾರಾಮ್ ಸರ್...
ReplyDeleteಇಷ್ಟಪಟ್ಟಿದ್ದಕ್ಕೆ ಧನ್ಯವಾದಗಳು...
ನನ್ನೆಲ್ಲ ..
ಸಾಯುವ ಆಸೆಗಳ ಜೊತೆಯಲ್ಲಿ..
ಮರೆತು..
ಮರೆಯಾಗದು..
ನಿನ್ನ..
ಪ್ರೇಮದ
ಕನಸುಗಳು..
ಭಾವಗಳು..
ನೀ..
ಬಾರದ ಬರುವಿಕೆಯಲ್ಲೂ..
ಹೊಸದೊಂದು ಚಿಗುರಿದೆ ಕಣೆ ಹುಡುಗಿ...
Nice one sir...
ReplyDeletekempu gulabi nirakarisida hudugige haladi gulabi kottu avala snehakke
ReplyDeleteparitapisuttiruvantide aa saalugalu mattu photo combination...itz nice!!
ಚನ್ನಾಗಿದೆ.
ReplyDelete