ಈ..
ಇಳಿ ..
ಸಂಜೆ..
ತಿಳಿ ...
ಬಿಸಿಲಿನಲಿ....
ನಲಿ..
ನಲಿ..
ನಲಿಯುವ..ನವಿಲಿನಂದದಿ..
ನಸು..
ನಾಚುತ..
ತುಸು ..
ದೂರ..ನೀನಿರಲು..
ನಸು..
ನಾಚುತ..
ತುಸು ..
ದೂರ..ನೀನಿರಲು..
ನಲ್ಲೆ..
ಗರಿಗೆದರುವ..ಭಾವಗಳಲಿ..
ನೀ...
ನನ್ನೆದೆಯಲಿ....
ಮೀಟುವ..
ಮಾತು..
ಮೌನದ...
ಮಧುರ..ಸಂಗೀತ..ನೀನು.... !!
superb....liked so much
ReplyDeleteನೀ...
ReplyDeleteನನ್ನೆದೆಯಲಿ....
ಮೀಟುವ..
ಮಾತು..
ಮೌನದ.
ಮಧುರ..ಸಂಗೀತ..ನೀನು.... !!
wah!! sooper
....ಸರಳ...ಸುಂದರ...ಸರಸ!!
ReplyDeleteಪ್ರೀತಿಯ ದಿಗ್ವಾಸು...
ReplyDeleteನಿಮ್ಮ ಫೋಟೊಗಳಿಗೆ ಈ ಥರಹದ ಸಾಲುಗಳನ್ನು ಬರೆಯಬೇಕೆಂಬ ಆಸೆ ಬಹುದಿನಗಳಿಂದ ಇತ್ತು..
ಪರಾಂಜಪೆಯವರು, ಮಹಾಬಲ, ಸುಗುಣಾ ಇವರೆಲ್ಲ ಬರೆದಾಗ ನನಗೂ ಆಸೆ ಇತ್ತು..
ಫೋಟೊ ಕೊಟ್ಟಿದ್ದಕ್ಕೆ ಧನ್ಯವಾದಗಳು... ಜೈ ಹೋ !
ಇಳಿ..
ಸಂಜೆ..
ತಿಳಿ
ಮುಗಿಲು..
ತುಸು ದೂರದಿ..
ನಸು..
ನಾಚುವ..
ನೀನಿರಲು..
ನಲ್ಲೆ..
ನೀ..
ನನ್ನೊಳಗೆ..
ಮೀಟುವ..
ಮಧುರ ಭಾವದ..
ಮಾತು..
ಮೌನದ ಸಂಗೀತ ನೀನು...
ಈ ಕವಿತೆ ಓದಿ "ಲವ್ ಅಟ್ ಫಸ್ಟ್ ರೀಡ್ ಅಂಡ್ ಸೈಟ್" ಆಗಿದೆ !!!!
ReplyDelete--
ಪ್ರೀತಿಯಿಂದ ನಿಮ್ಮವ ಬಾಲು.[ನಿಮ್ಮೊಳಗೊಬ್ಬ ]
simply superb....
ReplyDeletewonderful lines........
ReplyDeletegood one!
ReplyDeleteThis comment has been removed by the author.
ReplyDeleteಆ
ReplyDeleteದೂರ
ಸುದೂರ ನೇಸರ
ಬೇಸರಿಸಿ ಸರಿಸಿ
ಹೆಸರಿಸಿ
ಕರೆಸಿಕೊಂಡಾಗ
ನಿನ್ನ
ನನ್ನೊಲವಿನ ಚಿನ್ನ
ಮನ್ನಿಸಿ ತಪ್ಪ
ಬಂದಾಗ ಮತ್ತೆ
ಒಂದಾದ ಮನ
ಕರಗಿ ದುಗುಡಗಳ ವನ
ನೇಸರ ಸರಿದದ್ದು
ಸರಿಯೆನಿಸಿ
ಕಾದಿಹೆವು
ಶಶಿಯಾಗಮನದ
ನಿರೀಕ್ಷೆಯಲ್ಲಿ......
nice!
ReplyDelete