sundara chitrakke honduva kavana....sogasaagide prakashaNNa...
nice.. both photo and hani :-)
ನೀರವ.. ನಿಶ್ಯಬ್ಧ..ಸ್ಥಬ್ದ ಸರೋವರದಂತೆ ಶಾಂತವಾಗಿತ್ತು ಮನಸು...ಅದ್ಯಾವ ಘಳಿಗೆಯೋ...ನಿನ್ನ ತುಟಿಗಳ ಅಂಚಿನಿಂದಉದುರಿದವು ಹನಿ ಹನಿಮುತ್ತುಗಳು...ಅಲ್ಲೋಲ ಕಲ್ಲೋಲ...ಮನದಲೀಗ ನಿತ್ಯ ಜಲತರಂಗ..!!Nice photo Prakashanna... :)
ನನ್ನ ದಾಹತೀರಿಸಿದಣಿವಾರಿಸುವಹನಿ ಹನಿಯ ಮುತ್ತು ನೀನು....---ಬಿಸಿಲ ತಾಪಸರಿಸಿಬಾಯಾರಿಕೆಯ ಮರೆಸಿನಗುವ ತರಿಸಿದಪ್ರಾಣ ನೀನು.......--------ದಣಿದ ದೇಹಕೆಬಾಡಿದ ಮೊಗಕೆಒಣಗಿದ ಗಂಟಲಿಗೆತೃಪ್ತಿ ತರಿಸಿದತಂಪು ನೀನು...........
Super!!
hegadeji yours as well ad dileeps and suguna madams poems are too good
ದಿನಕರ..ಇಷ್ಟವಾಗಿದ್ದಕ್ಕೆ ಧನ್ಯವಾದಗಳು...ನನ್ನಕಣ್ಣು..ತುಟಿಯಲ್ಲರಳುವ..ನಗುವನ್ನೂ..ಮೀರಿ...ಹನಿಹನಿ ನೆನಪಲ್ಲಿ...ನೀ..ನೋವಾಗಿ ಬರುವೆಯಲ್ಲಾ...
ಪ್ರಕಾಶಣ್ಣ;ನಿಮ್ಮ ಕವನದ ರೀತಿಗೆ ,ನಿಮ್ಮ ಕಲ್ಪನೆಗೆ ನೀವೇ ಸಾಟಿ!
ಸುಂದರ ಫೋಟೋ ಮತ್ತು ಕವನ ....ಕರುನಾಡ ಈ ಬಾಷೆಯನುಮುತ್ತಂತೆ ಸುರಿಯುವಕಾವ್ಯಗಳ ಕಣ್ಮಣಿ ನೀನು
wonder,wonder,wonderful photo...sundara baraha.
ಪ್ರಿಯ ವಿಜಯಕನ್ನಂತ..ಇಷ್ಟಪಟ್ಟು ಪ್ರೋತ್ಸಾಹಿಸಿದ್ದಕ್ಕೆ ಧನ್ಯವಾದಗಳು.. ಬರುತ್ತಾ ಇರಿ.....ನಿನ್ನ..ನೆನಪೆಂದರೆ..ಹನಿ..ಹನಿಗಳಿಂದ..ತೀರಲಾರದ..ದಾಹ..ಹೇಳಲಾಗದೆ..ಒಳಗುಳಿದ..ಭಾವ..
chitra superrrr!!!
ದೋ ಬೂಂದ್ ಪಾನಿ ಜೊ ಮೈನೆ ಪೀಲಿಯಾ ತೊ ತೆರೆ ಬಾಪ್ ಕಾ ಕ್ಯಾ ಜಾಯೆಗಾ?ತಾಲಾಬ್ ತಾಲಾಬ್ ನಿಗಲ್ ಜಾತೆಹೈಂ ಜನನಾಯಕ್ ಬಾದಲ್ ಕೆ ಬಾಪ್ ಕಾ ಕ್ಯಾ ಜಯೆಗಾ?ಅರೆ ಎಕ್ ಬೂಂದ್ ಸೆ ಕ್ಯಾ ನಹೀಂ ಹೋತಾ? ಸಮಝಾ ಕರೋ ಜಾಲಿಮ್ಸೀಂಪ್ ಮೆ ಅಗರ್ ಗಿರಾ ಓ ಬೂಂದ್ ತೊ ಲಾಖೋಂಕಾ ಮೋತಿ ಬನ್ ಜಾಯೆಗಾ...ಪ್ರಕಾಶೂ...ಕವನ..ಚಿತ್ರ...ಎಲ್ಲಾ ಸೂಪರ್ರು,,,
waw..
ಇನ್ನೊಂದು ಕ್ಲೀನ್ ಸಿಕ್ಸರ್ ಸರ್!ನಗುವುಅಳುವುಮಾತುಮೌನವೂಅವಳೇವ್ಹಾವ್...ಬೊಂಬಾಟ್ ಕವನ ಸಾರ್. ಲವ್ಲೀ ಕವನಕ್ಕೆ ಲವ್ಲೀ ಚಿತ್ರ. ಅಸಲು ಇಷ್ಟೊಂದು ಪ್ರೀತಿಯನ್ನು ಅಪ್ಪಿಕೊಳ್ಳುವ ಆ ಹುಡುಗಿ ಎಲ್ಲಿದ್ದಾಳೋ ಏನೋ?
nice
ನನ್ನ ಹೃದಯದಿ ಕಾಡುವ ಒಲವಿನ ತೀರದ ದಾಹ ನೀನು ಎಷ್ಟು ಕುಡಿದರೂಸಾಲದ ಮತ್ತೂ ಮತ್ತೂ ಬೇಕೆನಿಸುವ ಕಾಡುವ ಸಿಹಿ ಸಿಹಿ ಪ್ರೇಮದ ಹನಿ ನೀನು
ಚಿತ್ರ, ಚಿತ್ರಣದ ಜುಗಲ್ ಬ೦ದಿ ಮನಮೋಹಕ. ಅಭಿನ೦ದನೆಗಳು ಸರ್.ಅನ೦ತ್
sundara chitrakke honduva kavana....
ReplyDeletesogasaagide prakashaNNa...
nice.. both photo and hani :-)
ReplyDeleteನೀರವ.. ನಿಶ್ಯಬ್ಧ..
ReplyDeleteಸ್ಥಬ್ದ ಸರೋವರದಂತೆ
ಶಾಂತವಾಗಿತ್ತು ಮನಸು...
ಅದ್ಯಾವ ಘಳಿಗೆಯೋ...
ನಿನ್ನ ತುಟಿಗಳ ಅಂಚಿನಿಂದ
ಉದುರಿದವು ಹನಿ ಹನಿ
ಮುತ್ತುಗಳು...
ಅಲ್ಲೋಲ ಕಲ್ಲೋಲ...
ಮನದಲೀಗ ನಿತ್ಯ ಜಲತರಂಗ..!!
Nice photo Prakashanna... :)
ನನ್ನ ದಾಹ
ReplyDeleteತೀರಿಸಿ
ದಣಿವಾರಿಸುವ
ಹನಿ ಹನಿಯ ಮುತ್ತು ನೀನು....
---
ಬಿಸಿಲ ತಾಪ
ಸರಿಸಿ
ಬಾಯಾರಿಕೆಯ
ಮರೆಸಿ
ನಗುವ ತರಿಸಿದ
ಪ್ರಾಣ ನೀನು.......
--------
ದಣಿದ ದೇಹಕೆ
ಬಾಡಿದ ಮೊಗಕೆ
ಒಣಗಿದ ಗಂಟಲಿಗೆ
ತೃಪ್ತಿ ತರಿಸಿದ
ತಂಪು ನೀನು...........
Super!!
ReplyDeletehegadeji yours as well ad dileeps and suguna madams poems are too good
ReplyDeleteದಿನಕರ..
ReplyDeleteಇಷ್ಟವಾಗಿದ್ದಕ್ಕೆ ಧನ್ಯವಾದಗಳು...
ನನ್ನ
ಕಣ್ಣು..
ತುಟಿಯಲ್ಲರಳುವ..
ನಗುವನ್ನೂ..
ಮೀರಿ...
ಹನಿ
ಹನಿ
ನೆನಪಲ್ಲಿ...
ನೀ..
ನೋವಾಗಿ ಬರುವೆಯಲ್ಲಾ...
ಪ್ರಕಾಶಣ್ಣ;ನಿಮ್ಮ ಕವನದ ರೀತಿಗೆ ,ನಿಮ್ಮ ಕಲ್ಪನೆಗೆ ನೀವೇ ಸಾಟಿ!
ReplyDeleteಸುಂದರ ಫೋಟೋ ಮತ್ತು ಕವನ ....
ReplyDeleteಕರುನಾಡ ಈ ಬಾಷೆಯನು
ಮುತ್ತಂತೆ ಸುರಿಯುವ
ಕಾವ್ಯಗಳ ಕಣ್ಮಣಿ ನೀನು
wonder,wonder,wonderful photo...sundara baraha.
ReplyDeleteಪ್ರಿಯ ವಿಜಯಕನ್ನಂತ..
ReplyDeleteಇಷ್ಟಪಟ್ಟು ಪ್ರೋತ್ಸಾಹಿಸಿದ್ದಕ್ಕೆ ಧನ್ಯವಾದಗಳು.. ಬರುತ್ತಾ ಇರಿ..
...
ನಿನ್ನ..
ನೆನಪೆಂದರೆ..
ಹನಿ..
ಹನಿಗಳಿಂದ..
ತೀರಲಾರದ..
ದಾಹ..
ಹೇಳಲಾಗದೆ..
ಒಳಗುಳಿದ..
ಭಾವ..
chitra superrrr!!!
ReplyDeleteದೋ ಬೂಂದ್ ಪಾನಿ ಜೊ ಮೈನೆ ಪೀಲಿಯಾ ತೊ ತೆರೆ ಬಾಪ್ ಕಾ ಕ್ಯಾ ಜಾಯೆಗಾ?
ReplyDeleteತಾಲಾಬ್ ತಾಲಾಬ್ ನಿಗಲ್ ಜಾತೆಹೈಂ ಜನನಾಯಕ್ ಬಾದಲ್ ಕೆ ಬಾಪ್ ಕಾ ಕ್ಯಾ ಜಯೆಗಾ?
ಅರೆ ಎಕ್ ಬೂಂದ್ ಸೆ ಕ್ಯಾ ನಹೀಂ ಹೋತಾ? ಸಮಝಾ ಕರೋ ಜಾಲಿಮ್
ಸೀಂಪ್ ಮೆ ಅಗರ್ ಗಿರಾ ಓ ಬೂಂದ್ ತೊ ಲಾಖೋಂಕಾ ಮೋತಿ ಬನ್ ಜಾಯೆಗಾ...
ಪ್ರಕಾಶೂ...ಕವನ..ಚಿತ್ರ...ಎಲ್ಲಾ ಸೂಪರ್ರು,,,
waw..
ReplyDeleteಇನ್ನೊಂದು ಕ್ಲೀನ್ ಸಿಕ್ಸರ್ ಸರ್!
ReplyDeleteನಗುವು
ಅಳುವು
ಮಾತು
ಮೌನವೂ
ಅವಳೇ
ವ್ಹಾವ್...
ಬೊಂಬಾಟ್ ಕವನ ಸಾರ್. ಲವ್ಲೀ ಕವನಕ್ಕೆ ಲವ್ಲೀ ಚಿತ್ರ.
ಅಸಲು ಇಷ್ಟೊಂದು ಪ್ರೀತಿಯನ್ನು ಅಪ್ಪಿಕೊಳ್ಳುವ ಆ ಹುಡುಗಿ ಎಲ್ಲಿದ್ದಾಳೋ ಏನೋ?
nice
ReplyDeleteನನ್ನ ಹೃದಯದಿ
ReplyDeleteಕಾಡುವ
ಒಲವಿನ
ತೀರದ ದಾಹ
ನೀನು
ಎಷ್ಟು ಕುಡಿದರೂ
ಸಾಲದ
ಮತ್ತೂ ಮತ್ತೂ
ಬೇಕೆನಿಸುವ
ಕಾಡುವ
ಸಿಹಿ ಸಿಹಿ
ಪ್ರೇಮದ
ಹನಿ ನೀನು
ಚಿತ್ರ, ಚಿತ್ರಣದ ಜುಗಲ್ ಬ೦ದಿ ಮನಮೋಹಕ. ಅಭಿನ೦ದನೆಗಳು ಸರ್.
ReplyDeleteಅನ೦ತ್