Tuesday, May 17, 2011

ನನ್ನ ಹೃದಯ ಪ್ರೆಮದಾಲಿಂಗನಕೆ...


ಇಬ್ಬನಿಯ..
ಹನಿ..
ಹನಿ..
ಮುತ್ತುಗಳ..
ಮೆತ್ತಗೆ  ಮುತ್ತಿಡುವೆ...

ನಿನ್ನ..
ನುಣುಪು..
ಹೂ....
ಕೆನ್ನೆಗಳ  ಮೇಲೆ...

ಬಾ..
ನಲ್ಲೆ ಮೆಲ್ಲನೆ..
ಈ...
ನನ್ನ..
ಹೃದಯ..
ಪ್ರೇಮದಾಲಿಂಗನಕೆ.....



17 comments:

  1. ಪ್ರೀತಿಯ ದಿಗ್ವಾಸು..

    ಫೋಟೊ ಇಷ್ಟವಾಗಿದ್ದಕ್ಕೆ ಧನ್ಯವಾದಗಳು..

    ಇಳಿ
    ಬಿಸಿಲು
    ಎಳೆ
    ಎಸಳುಗಳ..
    ಮುತ್ತಿಡುವ
    ಮೊದಲು...
    ಬಾ
    ನಲ್ಲೆ ಮೆಲ್ಲನೆ...
    ನನ್ನ
    ಪ್ರೇಮ ಹೃದಯದಾಲಿಂಗನಕೆ...

    ReplyDelete
  2. Pakku maama.......
    inmele 'Rasika maama'
    Sooooooooooooooooooooooooooper!!!!

    ReplyDelete
  3. फूल और कांटा
    खिलना, मुस्कुराना लल्चाना
    और धीरेसे ऐसे चुब जाना
    कांटॊंका फितरत है अगर चौकन्ने नहॊ!

    खिलते फूल, उन्की मुस्कान
    वह सुगंध और मर्मरी एहसास
    नही पा सकोगे अगर चालाक नहो!

    सभी फूल नहीं हॊते कांटॊंके साथ
    फूल को बचाना है कांटॊंका काम
    न हॊंगॆ कांटे गुलशन में अगर दुश्मन नहॊ!

    ReplyDelete
  4. ಹೂ ಮತ್ತು ಇಬ್ಬನಿಯ ಪ್ರತಿಮೆಗಳು ಇಲ್ಲಿ ಚೆನ್ನಾಗಿ ಒಡ ಮೂಡಿವೆ ಸಾರ್. ಬಯಸಿ ಬಯಸಿ ಪಡೆಯುವ ಮುತ್ತು ಬೇಸಿಗೆಯ ಮಳೆಯಷ್ಟೇ ಆಹ್ಲಾದಕರ. ಮುತ್ತು ಸದಾ ಬರುತಿರಲಿ, ಹಾಗೂ ಅದರ source ಮಾತ್ರ ಬದಲಾಗುತ್ತಿರಲಿ! ಅಲ್ವಾ ಹೇಳಿ?

    ಒಳ್ಳೆಯ ಕವನ ಸಾರ್.

    ReplyDelete
  5. ಮನದಾಳದಿಂದ... "ಪ್ರವೀಣು.."

    ಮತ್ತೊಂದು ಹೆಸರು !! ಇಷ್ಟಪಟ್ಟಿದ್ದಕ್ಕೆ ಧನ್ಯವಾದಗಳು... ಜೈ ಹೋ !!

    ಬಿಸಿ..
    ಬಿಸಿಲಿಗೆ..
    ಹನಿ
    ಹನಿ
    ಮುತ್ತುಗಳು
    ಆರಿಹೋಗುವ ಮುನ್ನ..
    ಬಾ..
    ನಲ್ಲೆ..
    ಹಾರಿಹೋಗೋಣ...
    ಪ್ರೇಮ ಹೃದಯದ ಬಾನಿನಂಗಳಕೆ....

    ReplyDelete
  6. Nice click, Green background looks good for the flower.

    ReplyDelete
  7. prakashanna kavana and rose eradu superrrrrr

    ReplyDelete
  8. muttina mattu chennaagi moodide

    ReplyDelete
  9. Prakash Sir... Very romantic lines!! :)

    ReplyDelete
  10. aralida...

    pakalegala....
    olaginda...
    susuthihudu....
    makarandhada....
    parimala....


    paraaaga sparshakke....
    panthaahvaana....


    seri nalidaadona...
    hu manasugalu...
    seri....

    kaayagi...
    hannaagi....
    maravellaa tonedaaadi.....

    ReplyDelete
  11. ಇಬ್ಬನಿ ಮುತ್ತನಿದೆ ತಬ್ಬಿ ನಗುವೆ, ಮತ್ತೆರಿಸುವನ್ದದಲಿ ನಾ ಸನಿಹ ಬರೆ, ಚುಚ್ಚಿ ಮುಳ್ಳಲಿ ನಗುವೆ! ಅವಳ ತುಟಿಯಂಚಿನ ಕೋರೆ ನಗುವನ್ದದಲಿ!

    ReplyDelete