ಆಹಾ ಎಂತಹ ಭಾವನೆಗಳ ಅನಾವರಣ !!! ಇಂತಹ ಪತಿಯ ಪಡೆದ ಆಶಾ ಅತ್ತಿಗೆ ಧನ್ಯರು,, ಇಂತಹ ಸತಿಯ ಪಡೆದ ನೀವು ಧನ್ಯರು. ಒಟ್ಟಿನಲ್ಲಿ ನಿಮ್ಮಿಬ್ಬರಿಂದ ಒಳ್ಳೆಯ ಕವಿತೆ ಪಡೆದ ನಾವೂ ಧನ್ಯರು . ಧನ್ಯೋಸ್ಮಿ ಗುರುವೇ ಜೈ ಹೋ.-- ಪ್ರೀತಿಯಿಂದ ನಿಮ್ಮವ ಬಾಲು.[ನಿಮ್ಮೊಳಗೊಬ್ಬ ]
good one prakashanna one has to learn how to express de deepest feelings in simple n short words frm u :) gr8 lines for a beautiful picture :)
What a photo! What a poem !! Wah... Treat to readers. Thanks.
ಎಂತಹ ಅದ್ಭುತ ಭಾವ!ultimate!!
ಪ್ರೀತಿಯ ಬಾಲೂ ಸರ್..ಇಷ್ಟಪಟ್ಟಿದ್ದಕ್ಕೆ ಧನ್ಯವಾದಗಳು..ಕತ್ತಲಲಿಜಾರುವ ಕಣ್ಣಹನಿಗಳಹಾಗೆ...ಕೂಗಿ, ಅಳುವ..ಭಾವದಲಿ..ಮಾತಿಲ್ಲ..ಶಬ್ದಗಳಿಲ್ಲ..ಮೌನ...ಗೆಳೆಯಾ..ಒಂಟಿ..ಕಣೊ..ನಿನ್ನನೆನಪುಗಳು ನನ್ನ ಹಾಗೆ...
ನೆನಪ ಹನಿಗಳುಕಣ್ಣಾಲೆಗಳಲಿ ಹುಟ್ಟುವ ಮುನ್ನಮಂದ ಬೆಳಕುಮಬ್ಬಾಗುವುದಿನ್ನಬೇಗಾ ಬಾಪ್ರಜ್ವಲ ಬೆಳಕ ಹಿಡಿದು ತಾ ನನ್ನಿಯಾಏಕಾಂತದ ಕತ್ತಲ ಸರಿಸು ಬಾ..
ಪ್ರಕಾಶಣ್ಣಾ.......ಭಾವಗಳನ್ನು ನೀನು ಹಿಡಿದಷ್ಟು ಸುಂದರವಾಗಿನನ್ನತ್ರಿ ಹೊಗಳೋಕೂ ಆಗ್ತಿಲ್ವಲ್ಲೋ....ಅಧ್ಭುತಗಳನ್ನೇನೋ ಸೃಷ್ಟಿಸಿಬಿಡ್ತೀಯಾ....ಹೊಗಳೋದು ಕಷ್ಟ ಆಗ್ಬಿಟ್ಟಿದೆ......ತುಂಬಾ ಚನ್ನಾಗಿದೆ.
ಚಿತ್ರಕ್ಕೆ ತಕ್ಕ ಕಾವ್ಯ, ಕಾವ್ಯಕ್ಕೆ ತಕ್ಕ ಜೀವ
ನೀವೇದಿತಾ...ಇಷಟಪಟ್ಟಿದ್ದಕ್ಕೆ ಧನ್ಯವಾದಗಳು...ಕತ್ತಲಲಿಜಾರುವ ಹನಿಗಳ ಹಾಗೆ...ಶಬ್ಧಗಳಿಲ್ಲ..ಮಾತಿಲ್ಲ..ಬರಿ ಕಾಡುವ ಮೌನ..ಒಂಟಿ ಕಣೋ..ನಿನ್ನ..ನೆನಪುಗಳು ನನ್ನ ಹಾಗೆ...
ಪುಟ್ಟ ಪುಟ್ಟ ಪದಗಳಲ್ಲಿ ಸೆರೆಯಾದ ಭಾವ - ಅಭಿನ೦ದನೆಗಳು ಪ್ರಕಾಶ್ ಸರ್.ಅನ೦ತ್
excellent lines & photo too Prakash sir..!!
Wah.. real feelings
waah.....ಅದ್ಭುತ ಭಾವ...!!!
This comment has been removed by the author.
ಉಜಾಲೋಂಕೆ ಅಂಧೇರೆಮನ್ಕಿ ಗೆಹರಾಯಿಯೋಂಮೆಕೆಹತಾ ಹೈ ದಿಲ್ ಹೌಲೆ ಹೌಲೆದಿನ್ ಢಲಾ ಶಾಮ್ ಹುಯೀಇಂತಜಾರ್ ಮೆಂ ರಾಧಾ ಜಪೆ ಶ್ಯಾಮ್ ಕಾ ನಾಮ್ ಹೌಲೆ ಹೌಲೆದುನಿಯಾಂ ಕೆ ಲಿಯೆ ಭಲೆ ಅಂಧೇರೆ ಮನ್ ಮಂದಿರ್ ಮೆಂ ಜಲೆಭಾವನಾವೋಂಕಾ ದಿಯಾ ಹೌಲೆ ಹೌಲೆ....ಚನ್ನಾಗಿದೆ ಪ್ರಕಾಶಾ..ಕ್ಯಾಮರಾ ಮತ್ತು ಭಾವಕರಾಮತ್ತು
mareyad nenapugale chendad salugalagi kavanad roopadalli hora hommutave sir.. chennagide
ನೈಸ್
ಒಂದೆರಡು ಪದಗಳಲ್ಲೇ ಭಾವ ತರಂಗವನ್ನು ಸೃಷ್ಟಿಸಿದ್ದೀರಿ... http://nenapinasanchi.wordpress.com
ಆಹಾ ಎಂತಹ ಭಾವನೆಗಳ ಅನಾವರಣ !!! ಇಂತಹ ಪತಿಯ ಪಡೆದ ಆಶಾ ಅತ್ತಿಗೆ ಧನ್ಯರು,, ಇಂತಹ ಸತಿಯ ಪಡೆದ ನೀವು ಧನ್ಯರು. ಒಟ್ಟಿನಲ್ಲಿ ನಿಮ್ಮಿಬ್ಬರಿಂದ ಒಳ್ಳೆಯ ಕವಿತೆ ಪಡೆದ ನಾವೂ ಧನ್ಯರು . ಧನ್ಯೋಸ್ಮಿ ಗುರುವೇ ಜೈ ಹೋ.
ReplyDelete--
ಪ್ರೀತಿಯಿಂದ ನಿಮ್ಮವ ಬಾಲು.[ನಿಮ್ಮೊಳಗೊಬ್ಬ ]
good one prakashanna one has to learn how to express de deepest feelings in simple n short words frm u :) gr8 lines for a beautiful picture :)
ReplyDeleteWhat a photo! What a poem !! Wah... Treat to readers. Thanks.
ReplyDeleteಎಂತಹ ಅದ್ಭುತ ಭಾವ!ultimate!!
ReplyDeleteಪ್ರೀತಿಯ ಬಾಲೂ ಸರ್..
ReplyDeleteಇಷ್ಟಪಟ್ಟಿದ್ದಕ್ಕೆ ಧನ್ಯವಾದಗಳು..
ಕತ್ತಲಲಿ
ಜಾರುವ ಕಣ್ಣಹನಿಗಳಹಾಗೆ...
ಕೂಗಿ, ಅಳುವ..
ಭಾವದಲಿ..
ಮಾತಿಲ್ಲ..
ಶಬ್ದಗಳಿಲ್ಲ..
ಮೌನ...
ಗೆಳೆಯಾ..
ಒಂಟಿ..
ಕಣೊ..
ನಿನ್ನ
ನೆನಪುಗಳು ನನ್ನ ಹಾಗೆ...
ನೆನಪ ಹನಿಗಳು
ReplyDeleteಕಣ್ಣಾಲೆಗಳಲಿ
ಹುಟ್ಟುವ ಮುನ್ನ
ಮಂದ ಬೆಳಕು
ಮಬ್ಬಾಗುವುದಿನ್ನ
ಬೇಗಾ ಬಾ
ಪ್ರಜ್ವಲ ಬೆಳಕ
ಹಿಡಿದು ತಾ ನನ್ನಿಯಾ
ಏಕಾಂತದ ಕತ್ತಲ ಸರಿಸು ಬಾ..
ಪ್ರಕಾಶಣ್ಣಾ.......
ReplyDeleteಭಾವಗಳನ್ನು ನೀನು ಹಿಡಿದಷ್ಟು ಸುಂದರವಾಗಿ
ನನ್ನತ್ರಿ ಹೊಗಳೋಕೂ ಆಗ್ತಿಲ್ವಲ್ಲೋ....
ಅಧ್ಭುತಗಳನ್ನೇನೋ ಸೃಷ್ಟಿಸಿಬಿಡ್ತೀಯಾ....
ಹೊಗಳೋದು ಕಷ್ಟ ಆಗ್ಬಿಟ್ಟಿದೆ......
ತುಂಬಾ ಚನ್ನಾಗಿದೆ.
ಚಿತ್ರಕ್ಕೆ ತಕ್ಕ ಕಾವ್ಯ, ಕಾವ್ಯಕ್ಕೆ ತಕ್ಕ ಜೀವ
ReplyDeleteನೀವೇದಿತಾ...
ReplyDeleteಇಷಟಪಟ್ಟಿದ್ದಕ್ಕೆ ಧನ್ಯವಾದಗಳು...
ಕತ್ತಲಲಿ
ಜಾರುವ ಹನಿಗಳ ಹಾಗೆ...
ಶಬ್ಧಗಳಿಲ್ಲ..
ಮಾತಿಲ್ಲ..
ಬರಿ ಕಾಡುವ ಮೌನ..
ಒಂಟಿ
ಕಣೋ..
ನಿನ್ನ..
ನೆನಪುಗಳು ನನ್ನ ಹಾಗೆ...
ಪುಟ್ಟ ಪುಟ್ಟ ಪದಗಳಲ್ಲಿ ಸೆರೆಯಾದ ಭಾವ - ಅಭಿನ೦ದನೆಗಳು ಪ್ರಕಾಶ್ ಸರ್.
ReplyDeleteಅನ೦ತ್
excellent lines & photo too Prakash sir..!!
ReplyDeleteWah.. real feelings
ReplyDeletewaah.....ಅದ್ಭುತ ಭಾವ...!!!
ReplyDeleteThis comment has been removed by the author.
ReplyDeleteಉಜಾಲೋಂಕೆ ಅಂಧೇರೆ
ReplyDeleteಮನ್ಕಿ ಗೆಹರಾಯಿಯೋಂಮೆ
ಕೆಹತಾ ಹೈ ದಿಲ್ ಹೌಲೆ ಹೌಲೆ
ದಿನ್ ಢಲಾ ಶಾಮ್ ಹುಯೀ
ಇಂತಜಾರ್ ಮೆಂ ರಾಧಾ ಜಪೆ
ಶ್ಯಾಮ್ ಕಾ ನಾಮ್ ಹೌಲೆ ಹೌಲೆ
ದುನಿಯಾಂ ಕೆ ಲಿಯೆ ಭಲೆ ಅಂಧೇರೆ
ಮನ್ ಮಂದಿರ್ ಮೆಂ ಜಲೆ
ಭಾವನಾವೋಂಕಾ ದಿಯಾ ಹೌಲೆ ಹೌಲೆ....
ಚನ್ನಾಗಿದೆ ಪ್ರಕಾಶಾ..ಕ್ಯಾಮರಾ ಮತ್ತು ಭಾವಕರಾಮತ್ತು
mareyad nenapugale chendad salugalagi kavanad roopadalli hora hommutave sir.. chennagide
ReplyDeleteನೈಸ್
ReplyDeleteಒಂದೆರಡು ಪದಗಳಲ್ಲೇ ಭಾವ ತರಂಗವನ್ನು ಸೃಷ್ಟಿಸಿದ್ದೀರಿ...
ReplyDeletehttp://nenapinasanchi.wordpress.com