All the best ANNa
ಏನೆನ್ನಲಿ ಬಿಡಿಸಿಬರೆಯುತ್ತೀನೀನುರಸಿಕಕವನ
ಬರಿದೇ ಮಾತುಗಳನ್ನು ಪೋಣಿಸಬೇಡ ನಲ್ಲಾ..ನೀ ಕೊಟ್ಟ ಭರವಸೆಗಳ ಬಿಡಿ ಮಲ್ಲಿಗೆಗಳನ್ನು ಉಡಿಯಲ್ಲಿಟ್ಟು ಸುಮ್ನಗೇ ಕುಂತಿರುವೆದಾರದ ಉಂಡೆಬಿಡಸಲೇ ಇಲ್ಲ ನೀನು...-ನಲ್ಲೆ...!!:)
ಬರಿದೇ...ಕೇಳಿ..ಗೊಳಾಡಿಸಬೇಡ ನಲ್ಲ....!ಆಗಲೇ ಹೇಳಿದೆನಲ್ಲಾಕೊಡುವುದನೆಲ್ಲಾಕೊಡುವತನಕ ನಾ ಬಿಡುವಳಲ್ಲಾ!
ಪ್ರೀತಿಯ ಮಹೇಶು.. ಧನ್ಯವಾದಗಳು...ನಲ್ಲೆ..ಈಗೇಕೆ ಬಂಗಾರದೊಡವೆ..?ನನ್ನಪ್ರೀತಿಯನುಅಧರದಲಿತುಂಬಿ..ಪೊಣಿಸಿ ಕೊಡುವೆ..ಸಿಹಿ ಮುತ್ತಿನ..ಮತ್ತಿನ ಮಾಲೆ..ನಿನ್ನ ಕುತ್ತಿಗೆಯ ಮೇಲೆ..
ಕವನದಪದಗಳುನಾಲ್ಕೇ ಆದರೂಒಳಗಿನ ಸಾರಸಾವಿರವಾಗಿದೆ...!ಈ ಅದ್ಭುತಕಲೆ ನಿಮ್ಮದಾದದ್ದಕ್ಕೆನಿಮಗೆನನ್ನ ಪ್ರಣಾಮಗಳು...ಕವನ ಮತ್ತು ಚಿತ್ರ ಸೂಪರ್ ಧನ್ಯವಾದಗಳು ಸರ್...
ಪುಟ್ಟ ಪುಟ್ಟ ಪದಗಳಲ್ಲಿ ಅದೆಷ್ಟು ಚಂದದ ಕವನ ಕಟ್ಟುತ್ತಿರಿ ಪ್ರಕಾಶಣ್ಣ?ರಿಯಲಿ ವೆರಿ ನೈಸ್..
Chandada saalugalu..Muttugala jote joteye onderadu sanna kachchida gurutiddare maale innu chanda..
ನಿನ್ನ ಮುತ್ತುಗಳು ಮತ್ತೇರಿಸುವ ಮುನ್ನ ಕತ್ತು ತಿರುಗಿಸಿ ಕಣ್ಣ್ ನೋಟದಿಂದ ಕೊಂದುಬಿಡುವೆ ಓ ನಲ್ಲ..............
ನೈಸ್
ಆಹಾ! ಪ್ರಕಾಶಣ್ಣಾ! very Romantic! very nice!
All the best ANNa
ReplyDeleteಏನೆನ್ನಲಿ
ReplyDeleteಬಿಡಿಸಿ
ಬರೆಯುತ್ತೀ
ನೀನು
ರಸಿಕ
ಕ
ವ
ನ
ಬರಿದೇ ಮಾತುಗಳನ್ನು
ReplyDeleteಪೋಣಿಸಬೇಡ ನಲ್ಲಾ..
ನೀ ಕೊಟ್ಟ ಭರವಸೆಗಳ
ಬಿಡಿ ಮಲ್ಲಿಗೆಗಳನ್ನು
ಉಡಿಯಲ್ಲಿಟ್ಟು
ಸುಮ್ನಗೇ ಕುಂತಿರುವೆ
ದಾರದ ಉಂಡೆ
ಬಿಡಸಲೇ ಇಲ್ಲ ನೀನು...
-ನಲ್ಲೆ...!!:)
ಬರಿದೇ...
ReplyDeleteಕೇಳಿ..
ಗೊಳಾಡಿಸಬೇಡ
ನಲ್ಲ....!
ಆಗಲೇ ಹೇಳಿದೆನಲ್ಲಾ
ಕೊಡುವುದನೆಲ್ಲಾ
ಕೊಡುವತನಕ
ನಾ ಬಿಡುವಳಲ್ಲಾ!
ಪ್ರೀತಿಯ ಮಹೇಶು.. ಧನ್ಯವಾದಗಳು...
ReplyDeleteನಲ್ಲೆ..
ಈಗೇಕೆ ಬಂಗಾರದೊಡವೆ..?
ನನ್ನ
ಪ್ರೀತಿಯನು
ಅಧರದಲಿ
ತುಂಬಿ..
ಪೊಣಿಸಿ ಕೊಡುವೆ..
ಸಿಹಿ ಮುತ್ತಿನ..
ಮತ್ತಿನ ಮಾಲೆ..
ನಿನ್ನ ಕುತ್ತಿಗೆಯ ಮೇಲೆ..
ಕವನದ
ReplyDeleteಪದಗಳು
ನಾಲ್ಕೇ
ಆದರೂ
ಒಳಗಿನ
ಸಾರ
ಸಾವಿರವಾಗಿದೆ...!
ಈ
ಅದ್ಭುತ
ಕಲೆ
ನಿಮ್ಮದಾದದ್ದಕ್ಕೆ
ನಿಮಗೆ
ನನ್ನ ಪ್ರಣಾಮಗಳು...
ಕವನ ಮತ್ತು ಚಿತ್ರ ಸೂಪರ್ ಧನ್ಯವಾದಗಳು ಸರ್...
ಪುಟ್ಟ ಪುಟ್ಟ ಪದಗಳಲ್ಲಿ ಅದೆಷ್ಟು ಚಂದದ ಕವನ ಕಟ್ಟುತ್ತಿರಿ ಪ್ರಕಾಶಣ್ಣ?
ReplyDeleteರಿಯಲಿ ವೆರಿ ನೈಸ್..
Chandada saalugalu..
ReplyDeleteMuttugala jote joteye onderadu sanna kachchida gurutiddare maale innu chanda..
ನಿನ್ನ ಮುತ್ತುಗಳು ಮತ್ತೇರಿಸುವ ಮುನ್ನ ಕತ್ತು ತಿರುಗಿಸಿ ಕಣ್ಣ್ ನೋಟದಿಂದ ಕೊಂದುಬಿಡುವೆ ಓ ನಲ್ಲ..............
ReplyDeleteನೈಸ್
ReplyDeleteಆಹಾ! ಪ್ರಕಾಶಣ್ಣಾ! very Romantic! very nice!
ReplyDelete