ಆಕೆಯ ಸಾಂಗತ್ಯವೇ ಅಸದಳ ನಶೆ. ಪ್ರೇಮ ಪತ್ರದ ಸಾಫಲ್ಯ ಇಂಥಾ ಪ್ರೇಮ ಕವನಗಳಲ್ಲಿ ಪ್ರತಿಫಲಿಸುತ್ತವೆ.
ಒಳ್ಳೆಯ ಕವನಕ್ಕೆ ತಕ್ಕ ಛಾಯಾಚಿತ್ರ.
ಅಂದ ಹಾಗೆ ಇಷ್ಟು ಅದ್ಭುತ ಪ್ರೇಮ ಕವಿತೆ ಒಕ್ಕಣಿಸೋ ಪ್ರಕಾಶಣ್ಣ, ಯವ್ವನದ ಹೊಸ್ತಿಲಲ್ಲಿ ಇನ್ನೆಷ್ಟು ಆಯಸ್ಕಾಂತಿಕ ಪ್ರೇಮ ಪತ್ರ ಸೃಷ್ಠಸುತ್ತಿದ್ದರೋ? ಆಕೆಯ ಸಾಂಗತ್ಯವೇ ಅಸದಳ ನಶೆ. ಪ್ರೇಮ ಪತ್ರದ ಸಾಫಲ್ಯ ಇಂಥಾ ಪ್ರೇಮ ಕವನಗಳಲ್ಲಿ ಪ್ರತಿಫಲಿಸುತ್ತವೆ.
ಒಳ್ಳೆಯ ಕವನಕ್ಕೆ ತಕ್ಕ ಛಾಯಾಚಿತ್ರ.
ಅಂದ ಹಾಗೆ ಇಷ್ಟು ಅದ್ಭುತ ಪ್ರೇಮ ಕವಿತೆ ಒಕ್ಕಣಿಸೋ ಪ್ರಕಾಶಣ್ಣ, ಯವ್ವನದ ಹೊಸ್ತಿಲಲ್ಲಿ ಇನ್ನೆಷ್ಟು ಆಯಸ್ಕಾಂತಿಕ ಪ್ರೇಮ ಪತ್ರ ಸೃಷ್ಠಸುತ್ತಿದ್ದರೋ?
BOMBAT PRAKASHANNA .... nimage neve Sati [;0]
ReplyDeleteಈ
ReplyDeleteರಂಗು ರಂಗಿನ..
ಸಂಜೆಯಲಿ..
ತುಸು ತುಸು.. ನಷೆಯೇರುವ..
ನಿನ್ನಯ ಗುಂಗು..
ನಲ್ಲೆ...
ಸಾಕೆನಗೆ..
ಈ..
ತುಟಿಗೆ ಬಾರದ..
ನನ್ನ..
ಗಾಢ ಮೌನದ ಪ್ರೇಮಕೆ...ಸಂಜೆಯ ರಂಗಿನೋಕುಳಿಗೆ ಮತ್ತೇರಿಸುವ ಪ್ರೇಮ ಚಿತ್ತಾರದ ಸಾಲುಗಳು .....!!!! ಜೈ ಹೋ .
ಪ್ರೀತಿಯಿಂದ ನಿಮ್ಮವ [ನಿಮ್ಮೊಳಗೊಬ್ಬಬಾಲು. ]
lovely..lovely..
ReplyDeletesuuuuuuuuuupeeeeeerrrrrrrrrrr...
ReplyDeleteಧನ್ಯವಾದಗಳು ಮಹೇಶ್ ಗೌಡ್ರೆ..
ReplyDeleteಈ
ರಂಗು ರಂಗಿನ..
ಸಂಜೆಯಲಿ.
ನಿನ್ನ ಪ್ರೇಮದ ಗುಂಗು..
ತುಸು ತುಸು ಏರುವ ನಷೆಗೆ..
ಇದೆಯೆಲ್ಲ..
ಈ..
ಅರೆ ಮುಚ್ಚಿದ ಕಣ್ಣುಗಳು..
ನೀ..
ನಸುನಾಚಿ..
ಹೇಳಲಾಗದ ಮಾತುಗಳು..
This comment has been removed by a blog administrator.
ReplyDeleteಸಾಂಝ್ ಢಲೆ
ReplyDeleteಸೂರಜ್ ಕೆ ಮಲೆ
ದಿಗಂತೋಂಮೆ ಛಾಯಾ
ದೂರ್ ಚಲೆ ಘರ್ ಭಲೆ
ಪಂಚೀ ಪಹೂಂಚೆ ಹೌಲೆ ಹೌಲೆ
ಪ್ರಕಾಶೂ ನಿನ್ನ ಚಿತ್ರ ಅತಿ ಭಾವನಾ ಮಂಥಿತ ಚಿತ್ರಕ್ಕೆ ನನ್ನ ನಾಲ್ಕು ಸಾಲುಗಳು...
ಆಕೆಯ ಸಾಂಗತ್ಯವೇ ಅಸದಳ ನಶೆ. ಪ್ರೇಮ ಪತ್ರದ ಸಾಫಲ್ಯ ಇಂಥಾ ಪ್ರೇಮ ಕವನಗಳಲ್ಲಿ ಪ್ರತಿಫಲಿಸುತ್ತವೆ.
ReplyDeleteಒಳ್ಳೆಯ ಕವನಕ್ಕೆ ತಕ್ಕ ಛಾಯಾಚಿತ್ರ.
ಅಂದ ಹಾಗೆ ಇಷ್ಟು ಅದ್ಭುತ ಪ್ರೇಮ ಕವಿತೆ ಒಕ್ಕಣಿಸೋ ಪ್ರಕಾಶಣ್ಣ, ಯವ್ವನದ ಹೊಸ್ತಿಲಲ್ಲಿ ಇನ್ನೆಷ್ಟು ಆಯಸ್ಕಾಂತಿಕ ಪ್ರೇಮ ಪತ್ರ ಸೃಷ್ಠಸುತ್ತಿದ್ದರೋ? ಆಕೆಯ ಸಾಂಗತ್ಯವೇ ಅಸದಳ ನಶೆ. ಪ್ರೇಮ ಪತ್ರದ ಸಾಫಲ್ಯ ಇಂಥಾ ಪ್ರೇಮ ಕವನಗಳಲ್ಲಿ ಪ್ರತಿಫಲಿಸುತ್ತವೆ.
ಒಳ್ಳೆಯ ಕವನಕ್ಕೆ ತಕ್ಕ ಛಾಯಾಚಿತ್ರ.
ಅಂದ ಹಾಗೆ ಇಷ್ಟು ಅದ್ಭುತ ಪ್ರೇಮ ಕವಿತೆ ಒಕ್ಕಣಿಸೋ ಪ್ರಕಾಶಣ್ಣ, ಯವ್ವನದ ಹೊಸ್ತಿಲಲ್ಲಿ ಇನ್ನೆಷ್ಟು ಆಯಸ್ಕಾಂತಿಕ ಪ್ರೇಮ ಪತ್ರ ಸೃಷ್ಠಸುತ್ತಿದ್ದರೋ?
ಆಕೆ ನಿಮ್ಮ ಛಾಯಾ
ReplyDeleteನೀವವಳ ಕನ್ನಡಿ
ಅದರ ಜೊತೆಗೆ ಬಾನಂಚಿನ ಕನ್ನಡಿ ..
ಸೂಪರ್ ಇದ್ದು ಪ್ರಕಾಶಣ್ಣಾ :)
nice one! cool evening photo!
ReplyDeleteಸೂಪರ್!
ReplyDeleteMast Mast !!
ReplyDeleteSikkapatte ishta aatu :)
haage mana tatti bidatte brthr...super...
ReplyDeleteತುಂಬಾ ಸುಂದರ ಕವಿತೆ ಪ್ರಕಾಶಣ್ಣ....ಸೂಪರ್..:)
ReplyDeletephoto mattu kavite eradu..ondakkondu..spardhe koduttive.....yavudu gellabahudu...
ReplyDeletenice lines prakashanna......
ReplyDeleteರಸಿಕ ಕವಿ................!
ReplyDeleteಜೈ ಹೋ!