ನಿನಯ ಈ ಪರಿಯ ಚಿತ್ತಾರವಂಪಿಡಿದುಭಾವದೋಕುಳಿಯೊಳ್ಮೆರೆವನುಡಿಯಾಟವನೆಂತುಪೊಗಳಲಿ...ಮೆಚ್ಚಿ ಅಹುದಹುದೆನ್ನದೇಸುಮ್ಮಾನಿರಲಾಗದಯ್ಯಾಜಂಬುಕೇಶ್ವರಾ...
ವ್ಹಾವ್ ಎರಡು ರೀತಿಯಲ್ಲೂ ನನ್ನ ಮನ ಗೆದ್ದ ಪೋಸ್ಟ್ ಇದು:1. ಲಗತ್ತಿಸಿರುವ ಫೋಟೋದಲ್ಲಿ ನೀವು ಬೆಳಕನ್ನು ಬಳಸಿರುವ ರೀತಿ, exposure, shutter speed, composition, framing ಮತ್ತು visualization ಎಲ್ಲವೂ super!2. ಒಳ ಮುಖ / ಹೊರ ಮುಖ, ಬೆಳಕು / ನೆಳಲು ಮತ್ತು ಬರ / ಹಸನುಗಳ ಸಮರ್ಥ ಅಭಿವ್ಯಕ್ತಿ ಇಲ್ಲಿದೆ. ನಿಮ್ಮ ಕವನಗಳ ಒಳ ತೋಟಿ ಉಳಿಸಿಕೊಂಡ ಅತ್ಯುತ್ತಮ ಕವನ.
ಸೂಪರ್ ಹನಿಗವನ.
wah Suuuper sir....adbutavagide
ಆಜಾದು...ಆ.. ಜಾದು ಮಾಡತಿಯಲ್ಲೋ ಶಬ್ಧಗಳಲ್ಲಿ... ಜೈ ಹೋ !!ಬೆಳಕಿನಛಾಯೇಯಲಿ ನಗು ಮುಖ..ಒಳಗೊಳಗೆ..ಅತ್ತರೂ..ಶಬ್ಧವಾಗದ...ಬಿಕ್ಕಳಿಕೆಗಳು..!ಗೆಳೆಯಾ..ಒಂಟಿ..ಕತ್ತಲಲಿ..ಕಾಡುವ ನಿನ್ನಯ ಚಿತ್ತಾರಗಳು... ನರಳಿ ನರಳುವ..ನಿನ್ನನೆರಳುಗಳು..ನೆನಪುಗಳು..!
prakaashanna photo super agiddu....:) innu kavana kooda channaagiddu..........:)
prakash sir, photo n kavana yeraduu super....***********Azad sir avra blog n comments yelladarallu modi maadibiduttare..seLedu biduttare...
ಪ್ರಕಾಶಣ್ಣ............ನಿನಗಾಗಿ ಕಾದು ಹಗಲು ಕಳೆಯುತಿದೆಕತ್ತಲು ಇಳೆಯಆವರಿಸುತಿದೆಬರಬಾರದೇ ಬೇಗನಲ್ಲೆಯರಮನೆಗೆ........................!Super..................
good one Sir....
ನಿ
ReplyDeleteನಯ ಈ
ಪರಿಯ
ಚಿತ್ತಾರವಂ
ಪಿಡಿದು
ಭಾವದೋಕುಳಿಯೊಳ್ಮೆರೆವ
ನುಡಿಯಾಟವನೆಂತು
ಪೊಗಳಲಿ...
ಮೆಚ್ಚಿ ಅಹುದಹುದೆನ್ನದೇ
ಸುಮ್ಮಾನಿರಲಾಗದಯ್ಯಾ
ಜಂಬುಕೇಶ್ವರಾ...
ವ್ಹಾವ್ ಎರಡು ರೀತಿಯಲ್ಲೂ ನನ್ನ ಮನ ಗೆದ್ದ ಪೋಸ್ಟ್ ಇದು:
ReplyDelete1. ಲಗತ್ತಿಸಿರುವ ಫೋಟೋದಲ್ಲಿ ನೀವು ಬೆಳಕನ್ನು ಬಳಸಿರುವ ರೀತಿ, exposure, shutter speed, composition, framing ಮತ್ತು visualization ಎಲ್ಲವೂ super!
2. ಒಳ ಮುಖ / ಹೊರ ಮುಖ, ಬೆಳಕು / ನೆಳಲು ಮತ್ತು ಬರ / ಹಸನುಗಳ ಸಮರ್ಥ ಅಭಿವ್ಯಕ್ತಿ ಇಲ್ಲಿದೆ. ನಿಮ್ಮ ಕವನಗಳ ಒಳ ತೋಟಿ ಉಳಿಸಿಕೊಂಡ ಅತ್ಯುತ್ತಮ ಕವನ.
ಸೂಪರ್ ಹನಿಗವನ.
ReplyDeletewah Suuuper sir....
ReplyDeleteadbutavagide
ಆಜಾದು...
ReplyDeleteಆ.. ಜಾದು ಮಾಡತಿಯಲ್ಲೋ ಶಬ್ಧಗಳಲ್ಲಿ... ಜೈ ಹೋ !!
ಬೆಳಕಿನ
ಛಾಯೇಯಲಿ ನಗು ಮುಖ..
ಒಳಗೊಳಗೆ..
ಅತ್ತರೂ..
ಶಬ್ಧವಾಗದ...ಬಿಕ್ಕಳಿಕೆಗಳು..!
ಗೆಳೆಯಾ..
ಒಂಟಿ..
ಕತ್ತಲಲಿ..
ಕಾಡುವ ನಿನ್ನಯ ಚಿತ್ತಾರಗಳು...
ನರಳಿ ನರಳುವ..
ನಿನ್ನ
ನೆರಳುಗಳು..ನೆನಪುಗಳು..!
prakaashanna photo super agiddu....:) innu kavana kooda channaagiddu..........:)
ReplyDeleteprakash sir, photo n kavana yeraduu super....
ReplyDelete***********
Azad sir avra blog n comments yelladarallu modi maadibiduttare..seLedu biduttare...
ಪ್ರಕಾಶಣ್ಣ............
ReplyDeleteನಿನಗಾಗಿ ಕಾದು
ಹಗಲು ಕಳೆಯುತಿದೆ
ಕತ್ತಲು ಇಳೆಯ
ಆವರಿಸುತಿದೆ
ಬರಬಾರದೇ ಬೇಗ
ನಲ್ಲೆಯರಮನೆಗೆ........................!
Super..................
good one Sir....
ReplyDelete