Monday, September 5, 2011

ನೀನೇ .. ನೀನೇ.... !!




ಕತ್ತಲು ..
ಕವಿಯುವ ..
ಆಸೆಗಳಿಗೂ..

ಬೆಳಕು ..
ಬೆಳಗುವ  ..
ಭಾವಗಳಿಗೂ..
ನೀನೇ ..
ನೀನೇ ... ಕಾರಣ ಗೆಳೆಯಾ...!






3 comments:

  1. ಕತ್ತಲ
    ಮುಂದಿನ
    ಬೆಳಕಿಗೂ.........
    ಬೆಳಗ
    ಹಿಂದಿನ
    ಕತ್ತಲಿಗೂ.........
    ಕಾರಣವು

    ನೀನಲ್ಲವೇ
    ಗೆಳೆಯಾ...........

    ಮಾಮಾ....... Supper.

    ReplyDelete
  2. ಪ್ರವೀಣು ಧನ್ಯವಾದಗಳು..

    ಮನದಿ..
    ಮುಳುಗುವ ಆಸೆಗಳು..

    ಮೊಳಕೆಯೊಡೆಯುವ ಭರವಸೆಗಳಿಗೆ..
    ನೀನೇ..
    ನೀನೇ ಕಾರಣ ಗೆಳೆಯಾ..!

    ReplyDelete