Wednesday, September 7, 2011

ಕದಡಬೇಡ ... ಬಣ್ಣಗಳನು....



ಕಲ್ಪನೆಯ ...
ಕುಂಚದಲಿ..
ಬಿಡಿಸಿ..
ಬಚ್ಚಿಟ್ಟು ಕೊಂಡಿರುವೆ..

ನಾ..
ಒಳಗೊಳಗೇ..
ನನ್ನೊಳಗೆ..
ನಿನ್ನ..
ಚಂದದ ಚಿತ್ತಾರಗಳನು..

ನಲ್ಲೆ..
ಕದಡಬೇಡ ..
ನನ್ನ..
ಬಣ್ಣಗಳನು..
ನಿನ್ನ ನೆನಪಿನ ಪೂಜೆಯನು..

7 comments:

  1. ನಲ್ಲೆ ನನ್ನ
    ಕಲ್ಪನೆಯ ಬಣ್ಣಗಳೆಲ್ಲಾ
    ನೀನೆದುರು ನಿಂತಾಗ
    ಕಾಮನ ...
    ಬಿಲ್ಲಾದವು !

    ReplyDelete
  2. banna bannda loka bannisalu saladu e saalu....

    ReplyDelete
  3. kalpane tumba chanagiddu prakaashanna....

    ReplyDelete
  4. ನಿಮ್ಮ ಛಾಯಾ ಚಿತ್ತಾರ ಬ್ಲಾಗ್ ನ ಎಲ್ಲ ಸಾಲುಗಳು ನಿಜಕ್ಕೂ ಅದ್ಬುತ ಪ್ರಕಾಶಣ್ಣ!!!!!!.....ಕದಡಬೇಡ ಬಣ್ಣಗಳನು ತುಂಬಾ ಚೆನ್ನಾಗಿದೆ .. ತುಂಬಾ ಇಷ್ಟವಾಯ್ತು.

    ReplyDelete
  5. ಬಹಳ ಇಷ್ಟ ಆಯ್ತು

    ReplyDelete