Monday, October 26, 2009

ಬೆಳಗುವ ಬೆಳಕಿದೆ...


ಬೆಳಗುವ ಬೆಳಗು..

ದೂರವಿದ್ದರೂ...

ಸುತ್ತಲೂ...ಕವಿದ..

ಕತ್ತಲೆಯಿದ್ದರೂ...

ನನ್ನೆದೆಯಲ್ಲಿ..

ನಿನ್ನ...

ನೆನಪಿನ..ಬುತ್ತಿಯ...

ತುಣುಕು ಇದೆ...

ಗೆಳೆಯಾ...

ನೀ....

ಹಚ್ಚಿದ ..ಆಸೆಯ...

ಹಣತೆಯಿದೆ...





14 comments:

  1. prakaashamaanavaagide, prakashanna, super photo, super kavite.

    ReplyDelete
  2. ಹಣತೆಯ ಬೆಳಕು ಪ್ರಕಾಶಿಸುತ್ತಿದೆ....
    ಕವನ ತುಂಬಾ ಸೊಗಸಾಗಿದೆ....
    ಅಭಿನಂದನೆಗಳು.....

    ReplyDelete
  3. ಕ್ಷಣ ಚಿಂತನೆ....

    ನೆನಪಿನ ಬುತ್ತಿಯ..
    ಬುಗ್ಗೆಗಳಂತೆ...
    ಬತ್ತದ...
    ಬತ್ತಿಯ... ಹಣತೆಯ ಆಸೆಗಳು...
    ಬರು.. ಬರುತ್ತಲೇ..
    ಬೆಚ್ಚನೆಯ ಕನಸು ತರುತ್ತವೆ...

    ಚಂದ್ರು...
    ಇಷ್ಟಪಟ್ಟಿದ್ದಕ್ಕೆ ಧನ್ಯವಾದಗಳು...

    ReplyDelete
  4. nice photo. kavite kooda chennagide.

    ReplyDelete
  5. ಸವಿಗನಸು...

    ಹಚ್ಚಿದ
    ಹಣತೆಯು..
    ಆಸೆ.. ಆಶಯಗಳ..
    ಸ್ಪೂರ್ತಿಯು..

    ಹಾಗಾಗಿ ದೀಪ ಹಚ್ಚುವಕಲ್ಪನೆಯೇ ಸೊಗಸು...

    ಮಹೇಶ್ ಧನ್ಯವಾದಗಳು...

    ReplyDelete
  6. ಹಲವರಿಗೆ ಗೆಳತಿ ನೆನಪೂಕೂಡಾ ಇದೆ!

    ReplyDelete
  7. nice one,
    chutukaagiddiru, arta sikkapatte ide prakashanna :)

    ReplyDelete
  8. ಪ್ರಕಾಶಣ್ಣ,
    ಕವನ ತುಂಬಾ ಸೊಗಸಾಗಿದೆ,
    ಹಣತೆಯ ಸುತ್ತಲೂ ಬೆಳಕಿದ್ದರು, ಬುಡದಲ್ಲಿ ಕತ್ತಲೆಯಿದೆ......ಹಾಗೆ ಮುಖದಲ್ಲಿ ನಗುವಿದ್ದರೂ ಎದೆಯ ಗೂಡಲ್ಲಿ ನೋವಿರತ್ತೆ....

    ReplyDelete
  9. ಹಣತೆಯ ಚಿತ್ರ ಮತ್ತು ಕವನ ಸೊಗಸಾಗಿದೆ

    ReplyDelete
  10. ಯಾವುದನ್ನ ಎತ್ತಿಕೊಳ್ಳಲಿ, ಎಲ್ಲವೂ ಒಂದಕ್ಕಿಂತ ಒಂದು ಚೆನ್ನ !

    ReplyDelete