Friday, October 2, 2009

ನೀ....ಹನಿ.. ಹನಿಯಾಗಿ...!

ಹೋದವಳು..

ತಿರುಗಿ

ನೋಡಲಿಲ್ಲ..

ಮತ್ತೆ

ಮತ್ತೆ...

ಯಾಕಾದರೂ ಬರುತ್ತೀಯಾ...?

ನೆನಪಾಗಿ...

ನನ್ನ ಕಣ್ಣಲ್ಲಿ...

ಹನಿ...

ಹನಿಯಾಗಿ....



11 comments:

  1. ಪ್ರಕಾಶಣ್ಣ,
    simply superb....

    ReplyDelete
  2. ಮಹೇಶ್...

    ಹೋದವಳು
    ತಿರುಗಿ ನೋಡಿಲ್ಲ...
    ಇನಿಯನ...
    ದನಿ..
    ಹನಿ..
    ಮನಿಯೂ..
    ನೆನಪಾಗಲಿಲ್ಲವೇ...?

    ಮನಿಯೆಂದರೆ ಮನೆಯೂ
    ಆಗಬಹುದು..
    ಹಣವೂ ಆಗಬಹುದು..
    ಪ್ರತಿಕ್ರಿಯೆಗೆ ಧನ್ಯವಾದಗಳು...

    ReplyDelete
  3. ಸರ್,
    ಅದ್ಭುತದಲ್ಲಿ ಅದ್ಭುತ. ಚಿತ್ರ ಮತ್ತು ಕವನ ನೋಡಿದ ತಕ್ಷಣವೇ ಅಡುಗೆಮನೆಯಲ್ಲಿದ್ದ ನಮ್ಮವರನ್ನು ಕರೆದು ತೋರಿಸಿದೆ. "ಎಷ್ಟು ಚೆನ್ನಾಗಿದೆಯಲ್ವಾ?" ಅಂದರು. Excellent.

    ReplyDelete
  4. Simply super...!!! ತುಂಬ ಚೆನ್ನಾಗಿ ಇದೆ ಪ್ರಕಾಶ್

    ReplyDelete
  5. ಮಲ್ಲಿಕಾರ್ಜುನ್...

    ನಮ್ಮನೆಯಲ್ಲಿ ಬೈಸಿಕೊಂಡೆ...

    " ಅಷ್ಟು ಸಣ್ಣ ಮಗುವಿನ ಫೋಟೊ ಹಾಕಿ
    ಪ್ರೇಮ ಭಗ್ನದ ಕವಿತೆ ಯಾಕೆ ಬರೆದದ್ದು?" ಅಂತ...!

    ಮೆಚ್ಚಿದ್ದಕ್ಕೆ ಧನ್ಯವಾದಗಳು...

    ಗುರು...
    ಹುಡುಗ ಸ್ವಿಮ್ಮಿಂಗ್ ಮಾಡಿ ಬಂದಿದ್ದ..
    ಆಗ ಕಣ್ಣೊರಿಕೊಳ್ಳುತ್ತಿದ್ದಾಗ ತೆಗೆದ ಫೋಟೊ..

    ಇಷ್ಟವಾಗಿದ್ದಕ್ಕೆ ಥ್ಯಾಂಕ್ಸ್..

    ಸೀತಾರಾಮ್ ಸರ್...
    ಮೊದಲು ಫೋಟೊ ಸಿಲೆಕ್ಟ್ ಮಾಡಿ..
    ಆಮೇಲೆ ಈ ನಾಲ್ಕು ಅಕ್ಷರ ಗೀಚಿದ್ದು...
    ಧನ್ಯವಾದಗಳು...

    ಮೂರ್ತಿ...

    ದೂರವಾದವರ ನೆನಪು ಹಾಗೇನೇ...
    ಬೇಡವೆಂದರೂ ....
    ಬಂದು ಬಿಡುತ್ತಾರೆ ಹನಿ ಹನಿಯಾಗಿ..

    ಮದುವೆ ನಿಶಿತಾರ್ಥವಾಗಿರೊ ಹುಡುಗನಿಗೆ ಇದೆಲ್ಲಾ ಯಾಕೆ?

    ಮೆಚ್ಚಿದ್ದಕ್ಕೆ ಥ್ಯಾಂಕ್ಸು...

    ReplyDelete
  6. tumbaaaa ishtavaaytu prakashanna :-)

    ReplyDelete