Thursday, October 15, 2009

ನೀ...ನಿಲ್ಲದ ಹೊತ್ತು...!


ನೀ...ನಿಲ್ಲದ... ಹೊತ್ತು....

ನಿನ್ನ

" ಹೂ "....ನಗುವ...

ನನ್ನ..

ತುಟಿಯಲಿಟ್ಟು...

ನಿನ್ನ ಚಂದದ ಚಿತ್ರವ...

ನನ್ನ ಹೃದಯದ ತುಂಬಾ......

ಬಿಡಿಸಿಟ್ಟಿರುವೆ.........

ನಿನಗೂ...

ಗೊತ್ತಾಗದೇ ಹಾಗೆ...

ಕದ್ದು... ಕದ್ದು....!!










12 comments:

  1. ಚೆನ್ನಾಗಿದೆ....
    ಬಯಸಿದವರು ಇಲ್ಲದ ಹೊತ್ತಿನಲ್ಲಿ ಮಾಡಬಹುದಾದದ್ದು ಇದೇ ತಾನೆ??
    ದೀಪಾವಳಿಯ ಶುಭಾಶಯಗಳು....

    ReplyDelete
  2. ವಿನಾಯಕ....

    ಅವಳು...
    ನನ್ನೊಳಗೆ...
    ಇಟ್ಟುಹೋದ...
    ತುಂಟ..ಹೂ ನಗು..
    ಕಣ್ಣಂಚಿನ..ದಟ್ಟ ನೋಟ..
    ಮೋಹಕ ಮುಗುಳ್ನಗು......
    ಬೇಡವೆಂದರೂ...
    ಬಂದುಬಿಡುತ್ತದೆ...
    ನಮ್ಮ ತುಟಿಯ ಮೇಲೆ...
    ಕದ್ದು... ಕದ್ದು...!

    ಮೆಚ್ಚಿದ್ದಕ್ಕೆ ಧನ್ಯವಾದಗಳು...
    ನಿಮಗೂ ದೀಪಾವಳಿಯ ಶುಭಾಶಯಗಳು...

    OCTOBER 15, 20

    ReplyDelete
  3. ಪ್ರಕಾಶಣ್ಣ,
    ದೀಪಾವಳಿಯ ಶುಭಾಶಯಗಳು...
    ಹೂ ನಗು....ಬೇಡವೆಂದರೂ ನಿಲ್ಲದು...
    ಚೆನ್ನಾಗಿದೆ...

    ReplyDelete
  4. ’ಚಿತ್ರ’ಒತ್ತಾದ ಕವನ! ಹಳೆಯ ನೆನಪುಗಳ ಸೊಗಸು ಇನ್ನಷ್ಟು ವಿಜೃಂಭಿಸಲಿ ಪ್ರಕಾಶ್‌.

    ReplyDelete
  5. tumba chennagide
    haleya nenapu marikalisutta ide

    ReplyDelete
  6. ಪ್ರಕಾಶ್
    ನೀವು ಯಾವಾಗ ಕದ್ದು ಕದ್ದು ಕವನ ಬರೆಯುವುದಕ್ಕೆ ಶುರು ಮಾಡಿದ್ರಿ :-)
    ಚೆನ್ನಾಗಿದೆ
    ದೀಪಾವಳಿ ಹಬ್ಬದ ಶುಭಾಶಯಗಳು
    ಗುರು

    ReplyDelete
  7. ಅವಳಿಲ್ಲದ ಹೊತ್ತಲಿ ಆದರೂ ಕದ್ದು, ಕದ್ದು ನಿಮ್ಮ ಮನದ
    ಮುದ್ದು,ಮುದ್ದು ಭಾವನೆಗಳು ಚೆಂದವಾಗಿವೆ...sahayaatri blog

    ReplyDelete
  8. ಹರಿಷ್ ಅತ್ರೇಯ ಹೀಗೆ ಹೇಳುತ್ತಾರೆ....



    ಪ್ರತಿಕ್ರಿಯೆಯನ್ನ ಅಪ್ಲೋಡ್ ಮಾಡಕ್ಕೆ ಪ್ರಯತ್ನಿಸಿದೆ ಆಗ್ಲಿಲ್ಲ ಎ೦ಥದೋ ಎರರ್
    ಅದಕ್ಕೆ ನೇರ ಮೈಲ್ಮೂಲಕ ...

    ನೀ ಕದ್ದು
    ಮುಚ್ಚಿಟ್ಟರೂ ನಿನ್ನ
    ಎದೆಯ ಬಡಿತದಿ೦ದಲೇ
    ಕ೦ಡು ಹಿಡಿದೆ
    ನಾನಿರುವೆಡೆಗೆ
    ನಿನ್ನ ಬಿಸಿಯುಸಿರು ತಾಕಿ
    ಕಣ್ಣೀರಿನ ಹನಿಗಳಲ್ಲೇ
    ನಿನ್ನೆದೆಯ ನೋವ ತಿಳಿದೆ


    ನಿಮ್ಮ ಕವನ ಚೆನ್ನಾಗಿದೆ

    ReplyDelete
  9. ಸವಿಗನಸು(ಮಹೇಶ್)...

    ಚಾಮರಾಜ್ ಸರ್...
    ಇದು ನನ್ನದೊಂದೆ ನೆನಪಲ್ಲ... ಎಲ್ಲರದ್ದೂ ಆಗಿರಬಹುದಲ್ಲ...!

    ಪವಿ( ಪವಿತ್ರಾ)..
    ಧನ್ಯವಾದಗಳು... ನೀವೂ ಕಾಲೆಳೆಯುವದಕ್ಕೆ ಶುರು ಹಚ್ಚಿಕೋಂದು ಬಿಟ್ಟಿರಾ...?

    ಗುರು...
    ಎದೆಯೊಳಗೆ ಪ್ರೇಮ ಉದಯಿಸಿದಾಗ...
    ಕವಿಯೂ ಹುಟ್ಟಿಬಿಡುತ್ತಾನೆ...

    ಜಗದೀಶ್...
    ತುಂಬಾ ಥ್ಯಾಂಕ್ಸು...

    ಈಶುಕುಮಾರ್....
    ಧನ್ಯವಾದಗಳು...

    ಹರೀಷ್ ಆತ್ರೇಯ...

    ನಾನು ಗೀಚಿದ ಸಾಲುಗಳಿಗಿಂತ...
    ನಿಮ್ಮ ಕವನ ತುಂಬಾ ಚೆನ್ನಾಗಿದೆ...
    ಧನ್ಯವಾದಗಳು...

    ReplyDelete