Sunday, October 4, 2009

ಮನದ ಮನಸಾಗಿ.. ...

ಆಸೆಗಳ..ಆಶಯವಾಗಿ...

ಆಸರೆಯಾದೆ...

ಹೊಸ ಆಸೆಗಳ..ಭಾಷೆಯಾಗಿ..

ಭವಿಷ್ಯದ.

ಭರವಸೆಯಾದೆ...

ನನ್ನ...

ಕನಸಿನ ಕೂಸಾಗಿ...

ಮನದ..

ಮನಸಾಗಿ..

ಮನದನ್ನೆಯಾಗಿ..

ನಮ್ಮನೆಯ.. ಮನದಂಗಳದ...

ಮೊಗ್ಗಿನ ಹೂವಾಗಿರುವೆಯಲ್ಲೆ... ನನ್ನ ನಲ್ಲೆ..,,,

9 comments:

  1. Waav prakaaSaNNa nODa nODuttiddaMte oLLeya kaviyU aagibiTTiri.
    dhnyavaadagaLu

    ReplyDelete
  2. nimma nalleyannu bhavishyada bharavase anta karedirodu ishta aayithu :)

    ReplyDelete
  3. ಹಾಯ್ ರೀ
    ನಿಮ್ಮ ಸುಂದರ
    ಚಿತ್ರ ಸಮೇತದ
    ಮುದ್ದಾದ ಕವಿತೆ
    ಕಹಿಯಾಗದೆ ತುಂಭಾ
    ಸ್ವೀಟ್ ಆಗಿದೆ

    ReplyDelete
  4. ಮೂರ್ತಿ...

    ಇಂದು ನನ್ನಾಕೆಗೆ ಸ್ಪೆಷಲ್ ದಿನ...
    ಇದು ಅವಳಿಗಾಗಿ ಬರೆದದ್ದು..
    ಇಶ್ಹ್ಟಪಟ್ಟಿದ್ದಕ್ಕೆ ಧನ್ಯವಾದಗಳು...

    ರೂಪಾಶ್ರೀಯವರೆ...

    ಮನದನ್ನೆ ಭವಿಷ್ಯದ ಭರವಸೆಯಾದಲ್ಲಿ ಏನೇ ಕಷ್ಟ ಬಂದರೂ ಎದುರಿಸ ಬಹುದು..
    ಇದು ನನ್ನ ಅನುಭವ...
    ಇಷ್ಟಪಟ್ಟಿದ್ದಕ್ಕೆ ಧನ್ಯವಾದಗಳು...

    ದಿನಕರ...
    ಇಪ್ಪತ್ತು ನಾಲ್ಕು ಗಂಟೆ..
    ಗಂಡನಿಗಾಗಿ.. ಮಕ್ಕಳಿಗಾಗಿ..
    ಭವಿಷ್ಯದ ಸಲುವಾಗಿ ಚಿಂತಿಸುವಳು..
    ಮನೆಯ ಮನದೊಡತಿ .. ಅಲ್ಲವಾ...?

    ಇಷ್ಟಪಟ್ಟಿದ್ದು ಖುಷಿಯಾಯಿತು...

    ಕನಸು...
    ನನ್ನ ಮನದ ಮನಸು,
    ಕನಸಿನ ಕೂಸು ಇಷ್ಟವಾಗಿದ್ದಕ್ಕೆ ಧನ್ಯವಾದಗಳು...

    ReplyDelete
  5. ಕಣ್ಣಿಗೆ ಮನಸ್ಸಿಗೆ ಎರಡಕ್ಕೂ ತಂಪು....

    ReplyDelete