Tuesday, October 20, 2009

ವಿರಹವೆಂದರೆ...

ಮಧುರ ಪ್ರೇಮದ

ವಿರಹವೆಂದರೆ.....

ಬಯಸದ

ಭಾವದಲ್ಲಿ

ಹುಟ್ಟಿದ..

ಬಯಕೆಗಳಂತೆ..............

ಬೇಡದ..

ಬಸಿರಲ್ಲಿ

ಬಂದಿಹ

ಉಸಿರಿನಂತೆ .....









14 comments:

  1. ಮೋಹನ್ ಸರ್...

    ನೀವು ನನ್ನ ಬ್ಲಾಗಿಗೆ ಬಂದಿದ್ದು ಖುಷಿಯಾಯ್ತು...

    ಸಿಕ್ಕಾಪಟ್ಟೆ ಥ್ಯಾಂಕ್ಸ್.

    ಬರುತ್ತಾ ಇರಿ...

    ReplyDelete
  2. ಚಂದದ ಹನಿ ಜೊತೆ... ಆಹಾ!ಸೂಪರ್ ಫೋಟೋ ...

    ReplyDelete
  3. ಫೋಟೋ ತುಂಬಾ ಚೆನ್ನಾಗಿದೆ. ಜೊತೆಗೆ ಕವನವೂ ಸಹ. ಒಂದಕ್ಕೊಂದು ತಾಳಮೇಳ ಬದ್ಧವಾಗಿದೆ.

    ReplyDelete
  4. ಪ್ರಕಾಶಣ್ಣ,
    ಎಲ್ಲಾ ಪದಗಳು ವಿರಹವನ್ನು ಸೊಗಸಾಗಿ ಪ್ರದರ್ಶಿಸಿದೆ....
    ಬಹಳ ಚೆನ್ನಾಗಿದೆ....

    ReplyDelete
  5. hi, photo matte kavana eradu sooper :)

    ReplyDelete
  6. Thats true....ಚೆನ್ನಾಗಿದೆ ನಿಮ್ಮ ಚುಟುಕು ಕವನಗಳು
    guru

    ReplyDelete
  7. kelave saalugalugalali nivu haribiduva bhaava lahari...abhoota sir

    ReplyDelete
  8. ಪ್ರಕಾಶ್ ಶೆಟ್ಟಿ ಅವರೇ...

    ತುಂಬಾ ಚೆನ್ನಾಗಿದೆ..


    ---ಎ.ಕಾ.ಗುರುಪ್ರಸಾದಗೌಡ.;-www.balipashu.blogspot.com.;hanebaraha@gmail.com

    ReplyDelete
  9. ಪ್ರೇಮಕಾವ್ಯದಲ್ಲಿ ಬಲು ಕಷ್ಟದ ಪದವೆಂದರೆ ವಿರಹ. ಸಾಗರದಸ್ಟು ಭಾವನೆಗಳು ಅದರೊಳಗಡೆ ಇದೆ.
    ಕೆಲವೇ ಸಾಲುಗಳಲ್ಲಿ ಅರ್ಥ ಕೊಡಲು ಪ್ರಯತ್ನಿಸಿದ್ದಿರ. ತುಂಬಾ ಖುಷಿಯಾಯಿತು

    ReplyDelete
  10. ಫೋಟೋದ ಭಾವನೆ ತುಂಬಾ ಚೆನ್ನಾಗಿದೆ.

    ReplyDelete
  11. Seetaaram sir...

    Thank you...!

    Shivu sir...

    Thanks a quintal...!
    dhanyavaadagaLu..

    ReplyDelete