Thursday, September 24, 2009

ಹೃದಯದ ಭಾವ ಕಣ್ಣಂಚಲಿ....



ತುಟಿಕಚ್ಚಿ ಬಿಗಿಹಿಡಿದು

ಉಮ್ಮಳಿಸಿದ

ದುಃಖ ತಡೆ ತಡೆದು..

ತುಟಿಯಂಚಿನಲ್ಲಿ

ನಗುವಿನ ಪ್ರಯತ್ನವಿದ್ದರೂ..

ನಿನ್ನ ಕಂಡು..

ಹೃದಯದ ಭಾವ...

ಅರಿವಿಲ್ಲದೆ... ಉದುರಿತ್ತು...

ಕಣ್ಣಂಚಿನಲ್ಲಿ..

ಹನಿಹನಿಯಾಗಿ...







8 comments:

  1. ಪ್ರಕಾಶಣ್ಣ ಸೂಪರ್ ಫೋಟೋ ಜೊತೆಗೆ ಸೂಪರ್ ಹನಿ ..

    ReplyDelete
  2. Prakashanna

    Photo is good.. aadre kavana very very very good...

    ReplyDelete
  3. kaNNira hani taDeyoke sadyana...! prakashaNNa

    ReplyDelete
  4. ಆಪ್ತತೆಯ ಸಹೃದಯಗಳ ಸಮ್ಮುಖದಲ್ಲಿ ಅ೦ತರ೦ಗದ ಆದ್ರತೆಗಳ ಬಿಚ್ಚಿಡದೆ ಮುಚ್ಚಿಡಲು ಮಾಡುವ ವಿಫಲ ಪ್ರಯತ್ನಗಳನ್ನು ಸು೦ದರವಾಗಿ ಹನಿ ಮುಖಾ೦ತರ ಮತ್ತು ಸೊಗಸಾದ ಛಾಯಾಚಿತ್ರದೊ೦ದಿಗೆ ಹೇಳಿದ್ದಿರಾ!

    ReplyDelete
  5. ಮನಸ್ಸಿಗೆ ತನ್ನವರ ಮುಂದೆ ಮುಚ್ಚು-ಮರೆ ಗೊತ್ತಿರುವುದಿಲ್ಲ ಅಲ್ಲವಾ??
    ಇಷ್ಟ ಆಯಿತು :)

    ReplyDelete
  6. Ranjita
    Dilip
    Mahesh
    Sitaram
    Roopashri
    Ramya

    Thank you very much....

    ReplyDelete
  7. ಅಚಾನಕ್ಕಾಗಿ ಚಿತ್ರ ಸೆರೆಯಾಗಿರುವುದು ಚಿತ್ರದಲ್ಲಿ ಎದ್ದುಕಾಣುತ್ತದೆ. ಅದೇ ಚಿತ್ರ ಪ್ಲಸ್ ಪಾಯಿಂಟ್.

    ReplyDelete