Monday, September 14, 2009

ಅಂದಿನಂತಲ್ಲ.. ಇಂದು .. ನಿನ್ನ ನೆನಪು...!


ಅಂದಿನಂತಲ್ಲ..

ಇಂದು ..

ನಿನ್ನ ನೆನಪು...

ತರವಲ್ಲದೆ.. ...

ತಹ ತಹಿಸಿ..

ತರುವ..

ತರಲೆ..

ತುರಿಕೆಯಂತೆ....

ತಡೆಯಲಾರದ....

ಕಿರಿ ಕಿರಿ...!


6 comments:

  1. ಪ್ರೇಮವಿದ್ದಾಗ ಪ್ರೀತಿ.
    ಇಲ್ಲದಾಗ ಕಿರಿಕಿರಿ.

    ಹ್ಹ..ಹ್ಹಾ..!ಚೆನ್ನಾಗಿದೆ!

    ReplyDelete
  2. ನೆನಪನ್ನು ಕಿರಿಕಿರಿ ಎಂದುಬಿಟ್ಟಿರಲ್ಲ... ಹ್ಹಾ ಹ್ಹಾ ಹ್ಹಾ

    ReplyDelete
  3. "ನಮ್ಮನೆಯವರೆ"....ನಮಸ್ಕಾರ..!

    ನಿಮ್ಮ ಪ್ರತಿಕ್ರಿಯೆ ಓದಿ...
    ಸ್ಪೂರ್ತಿ ಬಂದು...
    ಪ್ರೀತಿಯ ಬಗೆಗೆ ಇನ್ನೊಂದು ಚುಟುಕು ಬರೆದೆ..
    ಇದೇ...ನಾಯಿ ಫೋಟೊಕ್ಕೆ..!

    ಮುಂದಿನ ಪೋಸ್ಟ್ ಕಾದು ನೋಡಿ..

    ReplyDelete
  4. ಅ೦ದು ಸಿಹಿ ಸಿಹಿ ನಿನ್ನ ನೆನಪು
    ಇ೦ದು ಕಿರಿ ಕಿರಿ ನಿನ್ನ ನೆನಪು.
    ಅ೦ದಿನ೦ತಿಲ್ಲ ಇ೦ದು.
    ಮನವೇಕೆ ಮುದುಡಿತು?
    ಅ೦ದು ಇ೦ದಿಗೆ ಏನು ವ್ಯತ್ಯಾಸ?

    ReplyDelete