Sunday, September 20, 2009

ನಲ್ಲೆ.... ನಿನ್ನ ...ನೆನಪೆಂದರೆ..


ನಲ್ಲೆ....

ನಿನ್ನ ...

ನೆನಪೆಂದರೆ....

ಏಕಾಂತದಿ..

ನವಿರಾದ..

ನವೆಯ ತುರಿಕೆಯಂತೆ..

ಬೇಡವೆಂದರೂ...

ತಡೆಯಲಾರದೆ.....

ನೆನಪಾಗಿ.....

ಮತ್ತೆ ಮತ್ತೆ ಕಾಡುತ್ತಿಯಲ್ಲೇ...


.






2 comments:

  1. ಹ್ಹಾ ಹ್ಹಾ ಹ್ಹಾ..
    ಮೊನ್ನೆ ತಾನೇ ಕಿರಿ ಕಿರಿ ಅಂದ್ರೆ...
    ಇವತ್ತು, ಕಿರಿ ಕಿರಿ ಆದರು ಮತ್ತೆ ಮತ್ತೆ ಬೇಕಂತ ಇದಿರಾ...

    ReplyDelete
  2. ಶಿವು...


    ಹೃದಯಕ್ಕೆ
    ಹತ್ತಿರದವರ
    ಕಿರಿ ಕಿರಿಯೂ
    ಇಷ್ಟವಾಗುತ್ತದೆ...
    ಅಲ್ಲವಾ...?

    ReplyDelete