Monday, September 21, 2009

ನೀನೆಂದರೆ...ನನಗೆ...!!


ನೀನೆಂದರೆ...

ಮಧ್ಯರಾತ್ರಿಯ

ಮದ್ಯ...

ಬೇಕು ಬೇಕೆನಿಸುವಷ್ಟು...

ತೇಲುವ ನಶೆಯಲ್ಲಿ

ಹೇಳಲಾಗದೆ ಒದ್ದಾಡುವ..

ಪದ್ಯ ಭಾವದ ...

ಗದ್ಯ...


12 comments:

  1. ನೀನೆಂದರೆ
    ನಿಶೆಗೂ
    ನಶೆಯೇರಿಸಿ...
    ರಸಿಕ ಮನಕೆ
    ಮತ್ತೇರಿಸಿ...
    ಹೃದ್ಯವಾಗುವ
    ಪದ್ಯ..!!

    ಪ್ರಕಾಶಣ್ಣ..

    ಕವನ ಫೋಟೋ ಎರಡೂ ಸೂಪರ್..!!

    ReplyDelete
  2. ದಿಲೀಪ್...

    ನಿನ್ನ ಕೆಲಸದ ಒತ್ತ್ಡದಲ್ಲಿ ಬ್ಲಾಗ್ ಲೋಕ ಮರೆತು ಬಿಟ್ಟೆಯೆನೊ ಅಂದುಕೊಂಡು ಬಿಟ್ಟಿದ್ದೆ..
    ಚಂದದ ಕವನ ಬರೆದು ಸ್ಪೂರ್ತಿ ಕೊಟ್ಟಿದ್ದಕ್ಕೆ ಧನ್ಯವಾದಗಳು..

    ಈ ಚುಟುಕು "ಸಣ್ಣಕೇರಿ ಪೂರ್ಣಿಮಾ" ಅವರ ಕವನಕ್ಕೆ...
    ನಾನು ಬರೆದ ಪ್ರತಿಕ್ರಿಯೆ ಆಗಿತ್ತು..

    ಈ ಫೋಟೊಕ್ಕೆ ಹೊಂದುತ್ತದೆ ಅಂತ ಇಲ್ಲಿ ಹಾಕಿದೆ..

    ಧನ್ಯವಾದಗಳು..

    ReplyDelete
  3. prakashanna kavana photo eradu super.. :)

    ReplyDelete
  4. ರಂಜಿತಾ...

    ಇದು ನನ್ನ ಅಣ್ಣ ಅತ್ತಿಗೆ ಫೋಟೊ...

    ಇಷ್ಟಪಟ್ಟಿದ್ದಕ್ಕೆ ಥ್ಯಾಂಕ್ಸು...

    ReplyDelete
  5. ಪ್ರಕಾಶಣ್ಣ,
    ಮದ್ಯದಲ್ಲಿ ಮದ್ಯ...
    ಸೂಪರ್ ಆಗಿದೆ...
    ಮತ್ತಷ್ಟು ಬರಲಿ....
    ಮಹೇಶ್..!

    ReplyDelete
  6. ಪ್ರಕಾಶಣ್ಣ.. ಸೂಪರ್!!! ಚುಟುಕು - ಚಿತ್ರ ಎರಡೂ ಚಂದ :-)

    ReplyDelete
  7. ಕಪ್ಪು ಬಿಳುಪಿನ ಸೊಗಸು ನಮಗೆ ತೋರಿಸಿದ್ದೀರ!!
    ನಿಮ್ಮ ಫೋಟೊಗೆ ರೂಪದರ್ಶಿ ಆಗುವ ಆಸೆ ಹುಟ್ಟಿಸ್ತ ಇದ್ದೀರ!!!

    ಫೋಟೋ ತೆಗೆದದ್ದು ಎಲ್ಲಿ ??

    ReplyDelete
  8. ಪ್ರಕಾಶಣ್ಣ,
    ಇತ್ತೀಚೆ ಕವಿಯಾಗಿದ್ದೀರಿ . ಸೊಗಸಾದ ಪುಟ್ಟ ಪುಟ್ಟ ಕವಿತೆಗಳು , ಜಪಾನೀ ' ಹೈಕು' ಗಳಂತೆ .
    ಒಟ್ಟಿನಲ್ಲಿ, ಪದ್ಯವಿರಲಿ, ಗದ್ಯವಿರಲಿ ನೀವು ನಂ. ಒನ್ ಆಗಿದ್ದೀರಿ !

    ReplyDelete
  9. padagala madhyada nimma aata tumbaa sogasaagide :)

    ReplyDelete
  10. ಫೋಟೊ ಸಿಲುವೆಟ್ ಆಗಿ ಪರಿಣಾಮ ಕಾರಿಯಾದರೂ ಸಾಧ್ಯವಾದಷ್ಟು ವ್ಯಕ್ತಿಗಳಿಬ್ಬರ ಮುಖದ ಮೇಲೆ ಭಾವನೆಗಳನ್ನು ಗುರುತಿಸುವ ಬೆಳಕಿದ್ದರೇ ಚೆನ್ನಾಗಿತ್ತು.

    ReplyDelete