Thursday, July 30, 2009

ಮುಸ್ಸಂಜೆ... ಮಾತು...!!


ಕೊಟ್ಟುಬಿಡು...

ಮತ್ತೊಂದು..

ಮತ್ತೇರಿಸುವ ಮುತ್ತು...

ನಿನ್ನ..

ಬೆಚ್ಚನೆಯ ಸಿಹಿ ಕನಸಿಗಾಗಿ..

ನೆನಪಿಗಾಗಿ...

ಪಕ್ಕದಲ್ಲಿ ..

ನೀನಿದ್ದರೂ...

ಕಳೆಯ ಬೇಕಲ್ಲ...

ಒಂಟಿತನದ ರಾತ್ರಿ...

ಸಖಿ...

ನನ್ನ..ಅಪ್ಪ, ಅಮ್ಮನ..

ಪುಟ್ಟ ಗೂಡಿನಲ್ಲಿ.....

ಎಲ್ಲಿದೆ ಪ್ರೈವೆಸಿ...?
..?.


9 comments:

  1. ತುಂಟತನ ಇಷ್ಟವಾಗುತ್ತದೆ...

    ReplyDelete
  2. ಇದೇನ್ ಪ್ರಕಾಶ್ ಹೊಸ ವರಸೆ....
    ಬ್ಲಾಗಿಗೆ ಬಂದದ್ದು ಆಯಿತು,,, ಕತೆ ಬರೆದದ್ದು ಆಯಿತು,,, ಫೋಟೋ ಚಟ ಅನ್ತಿಸಿಕೊಂಡಿದ್ದು ಆಯಿತು,, ಇವಾಗ ಕವನ,,,,,ವಾಹ್,,, multitalended ಕಂಡ್ರಿ ನೀವು :-)
    ಫೋಟೋ ಮತ್ತೆ ಕವನ ತುಂಬ ಚೆನ್ನಾಗಿ ಇದೆ...

    ReplyDelete
  3. ಚಿಕ್ಕ ಮನೆಯ ಪುಟ್ಟ ಸಂಸಾರದೊಳಗಿನ ಸಂಭಾಷಣೆ ತುಂಬಾ ಚೆನ್ನಾಗಿದೆ :)

    ReplyDelete
  4. Sakkat ishta aaytu PrakashaNNa.. Kavana matte Photo eraDoo super...!!

    ReplyDelete
  5. ಪ್ರಕಾಶಣ್ಣ ,
    ಯಾಕೋ ಮಳೆಗಾಲದ ಮ್ಯಾಜಿಕ್ ನಿಮ್ಮನ್ನೂ ಆವರಿಸಿದಂತಿದೆ. ಇತ್ತೀಚೆ ಮುತ್ತು, ಮೋಹ, ಪ್ರೀತಿ ತುಂಬಿಕೊಂಡ ಬಹಳ ರೋಮ್ಯಾಂಟಿಕ್ ಕವನಗಳು ಮೂಡುತ್ತಿವೆ. !!
    ನಿಜಕ್ಕೂ ಮೋಹಕವಾಗಿವೆ ನಿಮ್ಮ ಕವನಗಳು !!!

    ReplyDelete
  6. ಸರ್,
    ಮತ್ತೇರಿಸುತ್ತಿದೆ... ಜುಗಲ್‌ಬಂದಿಗೇ ಜುಗಲ್‌ಬಂದಿ!
    ತಂದೆ ಮಕ್ಕಳಿಬ್ಬರೂ ಅಸಾಧ್ಯರು. ಮಗನ ಉತ್ತಮ ಚಿತ್ರಕ್ಕೆ ತಂದೆಯ ತುಂಟ ಕವನ. ಮಗ ಗಂಭೀರವಾಗಿ ಚಿತ್ರ ತೆಗೆದರೆ ತಂದೆಯ ತುಂಟತನ! ಒಟ್ಟಾರೆ ಇದೆಲ್ಲ ನಾವು Enjoy ಮಾಡುತ್ತಿರುವೆವು. ನೀವು ಮುಂದುವರೆಸಿ.

    ReplyDelete
  7. prakashannaaaaaaaa super ... :P

    ReplyDelete
  8. ಪ್ರಕಾಶಣ್ಣ,
    ಪ್ರಣಯ ಕವಿ ಬಿ.ಆರ್. ಲಕ್ಷ್ಮಣರಾವ್ ರ ಸಾಲಿಗೆ ಹೊಗ್ತಾ ಇದ್ದೀರಾ...ಅವರ ಗಾಳಿ ಬೀಸಿದೆ ಅನ್ಸುತ್ತೆ.
    ನಲ್ಲೆ ಕೊಟ್ಟ ಮುತ್ತು...
    ಮುತ್ತು ಮತ್ತೇರಿಸಿ....
    ನಿದ್ರೆಯಾವರಿಸಲಿ ಈ ಹೊತ್ತು...
    ಹೀಗೆ ಮುಂದುವರೆಸಿ .....

    ReplyDelete
  9. ಪ್ರಕಾಶ್ ಸರ್,

    ಒಳ್ಳೆಯ ಫೋಟೊಗೆ ತಕ್ಕಂತೆ ಕವನ...ಚೆನ್ನಾಗಿದೆ..

    ReplyDelete