Tuesday, July 14, 2009

ಕಾಡುವ ಕಣ್ಣುಗಳು..







ಕಾಡುವ ಕಣ್ಣುಗಳು..

ಶಬ್ಧಗಳಿಲ್ಲದೆ ..

ಹಾಡುತ್ತವೆ...

ಹ್ರದಯದೊಳಗೆ.. ...

ಮೋಹಕ....

ಮಧುರ
ಭಾವದ ..ರಾಗವಾಗಿ...


5 comments:

  1. ತುಂಬಾ ಚೆಂದದ ಕವಿತೆ.ಪುಟ್ಟ ಅಥವಾ ದೊಡ್ಡ ಕವಿತೆ ಅನ್ನುವುದಕ್ಕಿಂತ ಕವಿತೆ ಎಷ್ಟು ಭಾವಪೂರ್ಣ ಅನ್ನೋದು ಮುಖ್ಯ ಅಲ್ಲವೆ?

    ReplyDelete
  2. ಜಯಲಕ್ಷ್ಮೀಯವರೆ...

    ನೀವು ಅಂದಿದ್ದು ನಿಜ...

    ಕಡಿಮೆ ಶಬ್ಧಗಳಲ್ಲಿ...
    ಭಾವಗಳನ್ನು..
    ಬಿಡಿಸಿಡುವ ಪ್ರಯತ್ನ ...

    ನೀವು ಇಷ್ಟಪಟ್ಟಿದ್ದು ತುಂಬಾ ಖುಷಿಯಾಗುತ್ತಿದೆ...

    ನಾವೆಲ್ಲ ಮುಕ್ತ ಧಾರವಾಹಿಯ
    ಮಂಗಳತ್ತೆ ಅಭಿಮಾನಿಗಳು...

    ಪ್ರೋತ್ಸಾಹಕ್ಕೆ ವಂದನೆಗಳು..
    ಬರುತ್ತಾ ಇರಿ...

    ReplyDelete
  3. ಇವನೇನು ಕಡಿಮೆ ಕಾಡುತ್ತಾನಾ..!

    ReplyDelete
  4. ಪ್ರಕಾಶ್ ಸರ್‍, ಇದು ನಿಜಕ್ಕೂ ಕಾಡುವ ಕಂಗಳು....

    ಕವನದ ಸಾಲುಗಳೂ ಸಹ ಕಾಡುತ್ತವೆ!!

    ReplyDelete
  5. ಕಾಡುತ್ತಾ ಬೆಳೆಯುತ್ತಾ ಕಾಪಾಡುವ ಕಂಗಳಾಗಲಿ ಎಂದು ಹಾರೈಸುವೆ. ಮಾತಾಡುವ ಚಿತ್ರಗಳ ಹೊಸ ಪ್ರಯೋಗ ಇಷ್ಟವಾಯಿತು.

    ReplyDelete