Thursday, July 16, 2009

ಕಾಡುವ ಕಣ್ಣಿನ ಸಂಭ್ರಮ...




ಕಾಡುವ ಕಣ್ಣಿನ...

ಕಾತುರ...

ಸಂಭ್ರಮ...

ಕರಿಮೋಡ ..

ಕಂಡು..
...

ಕುಣಿವ ..

ನವಿಲಿನ...ನರ್ತನ... ...!!


7 comments:

  1. ಅಹಾ,
    ಮುದ್ದಾದ ನಗುವಿನ ಪುಟ್ಟ ಸುಂದರಿಗೊಂದು ಚಂದದ ಮಿನಿ ಕವಿತೆ !

    ReplyDelete
  2. ನನಗೆ ಮಗಳಿಲ್ಲ ಎನ್ನುವ ಕೊರತೆ ತುಂಬಿರುವ...
    "ಸ್ವಾತಿ" ಮುತ್ತು
    ಇವಳು....

    ಚಿತ್ರಾರವರೆ...
    ಥ್ಯಾಂಕ್ಸ್ ...
    ಇಷ್ಟಪಟ್ಟಿದ್ದಕ್ಕೆ...

    ReplyDelete
  3. sir, chitra matftu chitrike (padya ennabahudu) sogoasaagide. manassinalli ivella omme nOdidare haageyE uLiyuvanta nOtagaLivu.

    chandrashekara BH.

    ReplyDelete
  4. ಒಂದಿಷ್ಟು ನಾಚಿಕೆ, ಒಂದಷ್ಟು ಬೆರಗು,
    ಮತ್ತಿಷ್ಟು ಕುತೂಹಲ, ಇನ್ನಷ್ಟು ತುಂಟತನ...
    ಹೊತ್ತ ಮೋಹಕ ಕಣ್ಣುಗಳಿಗೆ ಶರಣು ಶರಣು

    ReplyDelete
  5. ಚೆಂದ ಈ ಪುಟ್ಟಗೌರಿ !

    ReplyDelete