Friday, July 24, 2009

ನೀ.. ಕೊಟ್ಟ ಮುತ್ತಿನ ಹನಿಗಳು .......


ನನ್ನ ...

ಮೈ...ಮನ...

ಬೆಚ್ಚಗಾಗಿಸಿ...

ಮೋಹಿಸಿ..ಮತ್ತೇರಿಸಿ..

ಕದಿಯುತ್ತಿದಾನೆ...

ಇನಿಯಾ...

ನಿನ್ನ ಸಿಹಿ ನೆನಪುಗಳನು..

ನೀ...

ನನಗಾಗಿಕೊಟ್ಟ..

ಮುತ್ತಿನ ಹನಿಗಳನು.......

ಈ ...

ಮುಂಜಾನೆಯ .. ರಂಗು ರಂಗಿನ...

ಭಾಸ್ಕರ...!


10 comments:

  1. kaabaale elena adu? chennagiddu pic.

    ReplyDelete
  2. ಅದು ಕಾಬಾಳೆ ಎಲೆ....

    ಹಿಂದಿನ ರಾತ್ರಿ ಮಳೆ ಬಂದು
    ಒದ್ದೆಯಾಗಿತ್ತು....

    ಥ್ಯಾಂಕ್ಸ್ ನಿತಿನ್....

    ReplyDelete
  3. ಆ ಭಾಸ್ಕರ ತಡವಾಗಿ ಬರಲಿ
    ಮುತ್ತಿನ ಹನಿಗಳು ನಗುನಗುತ್ತಿರಲಿ.....
    ಸುಂದರ ಸಾಲುಗಳು ಪ್ರಕಾಶಣ್ಣ

    ReplyDelete
  4. ವಾಹ್,,, ಸೂಪರ್.....ಫೋಟೋ ಮತ್ತೆ ನಿಮ್ಮ ಕವನ.....ತುಂಬ ಚೆನ್ನಾಗಿ ಇದೆ ಪ್ರಕಾಶ್..

    ReplyDelete
  5. ಎಲೆಗಳ ಮೇಲೆ ಮುತ್ತಿನ ನೀರ ಹನಿಗಳು...ಫೋಟೋ ತುಂಬಾ ಚೆನ್ನಾಗಿದೆ..

    ReplyDelete
  6. ವಾವ್! ಎಂಥ ರೂಪಕ ಸರ್. ಚಿತ್ರಗಳಿಗೆ ಹೊಸ dimension ಕೊಡುತ್ತಿರುವಿರಿ. ಸೊಗಸಾಗಿದೆ ಮಗನ ಫೋಟೋಗೆ ಅಪ್ಪನ ನುಡಿ ಹೊಸೆಯುವಿಕೆ. ಈ ಜುಗಲ್ ಬಂದಿಯ ಆನಂದಿಸುವ ಸಡಗರ ನಮ್ಮದು.

    ReplyDelete
  7. ಅಪರೂಪದ ಸಾಲುಗಳು!! ನಿಮ್ಮ ಪ್ರತಿಭೆಗೆ ನನ್ನ ಅಭಿನಂದನೆಗಳು!!

    ReplyDelete