Tuesday, July 21, 2009

ಕಾಡುವ ಕಣ್ಣುಗಳು....




ಕಾಡುವ ಕಣ್ಣುಗಳು..

ಕಾತರಿಸುತ್ತಿವೆ..

ಕುಣಿದು..

ಕುಪ್ಪಳಿಸಿ...

ಕಣ್ಮನ ತಣಿಸಿ...


ಕರಡತಾನ ..ಗಿಟ್ಟಿಸಲು.....

6 comments:

  1. ವಾಹ್...!
    ಈ .. ಕಣ್ಣು ಮಾತಾಡುತ್ತಿದೆ...
    ತವಕ, ಕಾತುರ ಎದ್ದು ಕಾಣುತ್ತಿದೆ....

    ReplyDelete
  2. ನಮ್ಮ ಡಿಪಾರ್ಟ್‍ಮೆಂಟಿನ ಛಾಯಾಚಿತ್ರ! ಇಬ್ಬರ ಮಗ್ನತೆಯನ್ನೊ ಗಮನಿಸಿ.. ವ್ಹಾ!

    ReplyDelete
  3. ನಿಜ...
    ಆ ಪುಟ್ಟ ಪೋರನ ಉತ್ಸಾಹ...
    ಸಡಗರ, ಸಂಭ್ರಮ..
    ನೋಡಲು ತುಂಬ ಖುಷಿಯಾಗುತ್ತಿತ್ತು...

    ReplyDelete
  4. ಜಯಲಕ್ಷ್ಮೀಯವರೆ.....

    ನಿಜ ..

    ಆ ಮಗ್ನತೆ ನಾನು ಗಮನಿಸಿರಲಿಲ್ಲ...
    ಅದರ ಬಗೆಗೇ ನಾಲ್ಕು ಸಾಲು ಬರೆಯ ಬಹುದಿತ್ತು....

    ಕಲೆಯ ಲೋಕದವರಾದ ನಿಮ್ಮ ನುಡಿಗಳು
    ಖುಷಿಯಾಗುತ್ತದೆ...

    ಧನ್ಯವಾದಗಳು...

    ReplyDelete
  5. Very nice capture! ...eyes...and the tension for the stage appearence...! Concentration !!.

    Though I would prefer color picture. This all about color... The background distracts slightly but I understand it is difficult in those circumstances to get exactly what we want. just my personal opinion.

    ReplyDelete
  6. ಭೂಪಟದ ಜೊತೆಗೆ ಮೇಕಪ್...ಸೂಪರ್...

    ReplyDelete