ಸಂಜೆ...
ಸೂರ್ಯ ಕೆಳಗಿಳಿಯುವ..
ಕೆಲಹೊತ್ತು....
ನೀರೆ.....
ನೀ...ನಿರಬೇಕಿತ್ತು...
ನಿನ್ನ ..
ಮೌನದ ಜೊತೆ ಕಿವಿಯಾಗಬೇಕಿತ್ತು.....
ಮನದೊಳಗಿನ
ಮಾತು..
ತುಂಬು ಕೆನ್ನಗಳ ಮೇಲೆ..
ತುಟಿಯಿಂದ..
ಮೆತ್ತಗೆ...
ಮುತ್ತಾಗ ಬೇಕಿತ್ತು...
Wednesday, January 27, 2010
Thursday, January 14, 2010
ಕಣ್ಣಲ್ಲೇ.... ಮುತ್ತಿಡುವಾಸೆ...!
ಕಣ್ಣಲ್ಲೇ...
ಮುಟ್ಟಿ..
ಮುತ್ತಿಡುವಾಸೆ...
ಮೃದು ಕೆನ್ನೆಗಳ ..ಕಚ್ಚುವಾಸೆ...
ಹವಳದ ತುಟಿಗಳ..ಸವರುವಾಸೆ...
ಕಂದಾ...
ನಿನ್ನನ್ನು
ಬಾಚಿ
ನನ್ನೆದೆಯಲ್ಲಿ ಹುದುಗಿಕೊಳ್ಳುವಾಸೆ....
(ಪ್ರಿಯ ಓದುಗರೇ..
ನಿಮಗೆಲ್ಲರಿಗೂ.. "ಸಂಕ್ರಮಣದ ಶುಭಾಶಯಗಳು.."
Tuesday, December 1, 2009
ಕುಣಿಸಿ ಬಿಟ್ಟೆಯಲ್ಲೇ... ಹುಡುಗಿ... !!!!!
ನನ್ನಲ್ಲಿ..
ಹುಚ್ಚು ಭಾವಗಳ
ಕಿರೀಟ ಕಟ್ಟಿ..
ಆಸೆ ಕನಸುಗಳ
ಗೆಜ್ಜೆ ಕಟ್ಟಿ...
ಕುಣಿಸಿ ಬಿಟ್ಟೆಯಲ್ಲೇ...
ಹುಡುಗಿ...
ಹೃದಯದೊಳಗೆ..
ಪ್ರೇಮ ತಾಳದ
ಚಂಡೆ ಮದ್ದಲೆ
ಬಾರಿಬಾರಿಸಿ...!!
Monday, November 23, 2009
ನೀನು.. ಬಣ್ಣದವ...!
Thursday, November 19, 2009
ಮತ್ತೂ.. ಮತ್ತು......!!
Sunday, November 1, 2009
Monday, October 26, 2009
ಬೆಳಗುವ ಬೆಳಕಿದೆ...
Subscribe to:
Posts (Atom)






