ನಿಮ್ಮ ಫೋಟೋ ಹಾಗೂ ಅದಕ್ಕೆ ಸರಿಯಾದ ಸಾಲುಗಳು ......ತುಂಬಾ ಚೆನ್ನಾಗಿದೆ ಪ್ರಕಾಶಣ್ಣ..
ಚೆನ್ನಾಗಿದೆ ಪ್ರಕಾಶ್ .
wow super!!!
ಆಕಾಶ ಬುಟ್ಟಿ..ಮುಸ್ಸಂಜೆಯ ಹೊತ್ತೇ ಹಾಗಿರುತ್ತದೆ...ಭರವಸೆಯನ್ನುತರುವ ಹೊತ್ತು..ನೇಸರ..ಇಳಿಯುತ್ತಿದ್ದರೂ..ಮತ್ತೆ ಮೂಡಿ ಬರುವ..ನಾಳಿನ..ಭಾಸ್ಕರನ ಕನಸು...ಧನ್ಯವಾದಗಳು...
ಸೂರ್ಯ ಬೆಳಿಗ್ಗೆ ಉದಯಿಸುವುದು ಸಂಜೆ ಮುಳುಗುವುದು ಎಷ್ಟು ಸಹಜಕ್ರಿಯೆ ಆದರೆ ನಿಮ್ಮಂತ ಕವಿಹೃದಯಿ ಮಾತ್ರ ಅದರ ಅಂದವನ್ನ ಇಷ್ಟು ಚಂದವಾಗಿ ಲೋಕಮುಖಕ್ಕೆ ಕಾಣಿಸಿಕೊಡಲು ಸಾದ್ಯ.
ಫೋಟೊ ತುಂಬ ಚೆನ್ನಾಗಿದೆ ಪ್ರಕಾಶಣ್ಣ.
ಒಳ್ಳೆಯ ಚಿತ್ರ-ಕವನ..good..
ಪ್ರಕಾಶಣ್ಣ...ಬೇಕಿತ್ತಾ,ಮುತ್ತು......... ಚಿತ್ರವೂ ಸೂಪರ್..... ಕವನವೂ ಸೂಪರ್.......
ಚೆನ್ನಾಗಿದೆ ಪ್ರಕಾಶಣ್ಣ :)
ನಿಮ್ಮ ಕವನ ಓದಿ ನನ್ನ ಮನ ಅರಳಿದೆಸಂತೋಷದಿ ಮಾತು ಹೊರಡದಾಗಿದೆಇದೇ ನಿಮ್ಮ ಕವನಗಳ ಗತ್ತು ಅನುಭವಿಸಿದವನಿಗೆ ಗೊತ್ತು ಅದರ ಗಮ್ಮತ್ತು!
wah mama raashi chanda banju
ಎಲ್ಲವೂ ಸೂಪರ್ ಸೂಪರ್ .. ಅದೇ ಪ್ರಕಾಶಣ್ಣನ ಗಮ್ಮತ್ತು .. :)
nice one Prakaashji
ನಮಸ್ತೆ.,'ಮೌನದ ಜೊತೆ ಕಿವಿಯಾಗಬೇಕಿತ್ತು ..': ಈ ಸಾಲಿನರ್ಥ ತಿಳಿಯಲು ನನ್ನಿಂದ ಆಗುತ್ತಿಲ್ಲ, ಬಿಡಿಸಿ ಹೇಳುವಿರಾ?ನನ್ನ ಮನಸಿನಮನೆಗೊಮ್ಮೆ ಬನ್ನಿ:http://manasinamane.blogspot.com/
maate illa boss mast kavana:)
ಕವನದ ಜೊತೆಗೆ ಚಿತ್ರದ ಚಿತ್ತಾರ - ಎರಡೂ ತುಂಬಾ ಚೆನ್ನಾಗಿವೆ.
ಮಾಮ, ತುಂಬಾ ಚೆನ್ನಾಗಿದೆ ಫೋಟೋ ಮತ್ತೆ ಕವಿತೆ.ಏನೆ ಅಂದ್ರು ಸಂಜೆ ಹೊತ್ತು.ದಿಫ್ಫೆರಂಟ್ ದಿಫ್ಫೆರಂಟ್ ಕಿಕ್ಕು.
ವಾವ್ ತು೦ಬಾ ಚೆನ್ನಾಗಿದೆ
ಮನಮೋಹಕ ಚಿತ್ರಕ್ಕೆ,ಸು೦ದರ ಸಾಲುಗಳು..ವ೦ದನೆಗಳು.
photo matte adara vishleshaatmaka baraha super aagide sir, idakondu vyangya baredare nimage bejaarilla thaane?SANJE........SURYA KELAGILIYUVA HOTTHU.....NEE.....NEE.... NEERU BEKITTHUNINNA MOUNADA JOTHE NAA...NASHEYAAGABEKITTHU.....MANADOLAGINA MAATU...HRUDAYADALIRABEKITTU...ADAROLAGINA MADIRA...TUTIYINDA KARULA VAREGOO..METTHAGE...METTHAGE...MATTHAAGABEKITTU...????PL DONT MIND PRAKASHANNA....
nimma bhaavada muttugalu namage sada sigali....
ಪ್ರಕಾಶಣ್ಣ, ಪ್ರತಿಸಲವೂ ' ಚೆಂದದ ಕವನ, ಸುಂದರ ಕವನ.. ಎಂದೆಲ್ಲಾ ಕಾಮೆಂಟ್ ಬರೆದೂ ಬರೆದೂ ನನಗೀಗ ಸಾಕಾಗಿದೆ ! ಆದರೆ ಏನು ಮಾಡೋದು ಹೊಗಳಲು ಹೊಸ ಶಬ್ದಗಳೇ ಸಿಗದಂತೆ ಮಾಡಿದ್ದೀರಲ್ಲಾ ? ಆದ್ದರಿಂದ, ಮತ್ತೊಮ್ಮೆ ...... " ಸೂಪರ್ ಕವನ " ಪ್ರಕಾಶಣ್ಣಾ,
bahala chennagide, naganthu nimma saalugalu mathu aa ptho bahala ishtavaithu" ninna maounada jothe kiviyagabekithu" bahala ishtavaithu
ಆತ್ಮೀಯಅದೆಲ್ಲಿ೦ದ ಹುಡುಕ್ಕ೦ಡು ಬರ್ತೀರ್ರಿ ಫೋಟೋಗಳನ್ನ ಪದಗಳ ರಚನೆ ಮತ್ತೆ ಸಾಲುಗಳ ಬಗ್ಗೆ ಏನ್ ಬರೆಯೋದು ?ಅದ್ಭುತ ತು೦ಬಾ ಚೆನ್ನಾಗಿವೆನಿಮ್ಮವಹರಿ
ಗೆಳತಿ...ನಿನ್ನ ಮುಂಗುರುಳುನನ್ನ ಸ್ಪರ್ಶಕೆಒಲಿದು ನಲಿದರೆ ತಂಗಾಳಿ...ನಿನ್ನ ಕೆನ್ನೆಗಳುನನ್ನ ಮುತ್ತಿನಲಿಮಿಂದು ರಂಗೇರೆ ಗೋಧೂಳಿ...!!ಪ್ರಕಾಶಣ್ಣ...ಫೋಟೋ ಮತ್ತೆ ಕವನ ಎರಡೂ ಬೊಂಬಾಟ್..
ನಿಮ್ಮ ಫೋಟೋ ಹಾಗೂ ಅದಕ್ಕೆ ಸರಿಯಾದ ಸಾಲುಗಳು ......
ReplyDeleteತುಂಬಾ ಚೆನ್ನಾಗಿದೆ ಪ್ರಕಾಶಣ್ಣ..
ಚೆನ್ನಾಗಿದೆ ಪ್ರಕಾಶ್ .
ReplyDeletewow super!!!
ReplyDeleteಆಕಾಶ ಬುಟ್ಟಿ..
ReplyDeleteಮುಸ್ಸಂಜೆಯ ಹೊತ್ತೇ ಹಾಗಿರುತ್ತದೆ...
ಭರವಸೆಯನ್ನು
ತರುವ ಹೊತ್ತು..
ನೇಸರ..
ಇಳಿಯುತ್ತಿದ್ದರೂ..
ಮತ್ತೆ ಮೂಡಿ ಬರುವ..
ನಾಳಿನ..
ಭಾಸ್ಕರನ
ಕನಸು...
ಧನ್ಯವಾದಗಳು...
ಸೂರ್ಯ ಬೆಳಿಗ್ಗೆ ಉದಯಿಸುವುದು ಸಂಜೆ ಮುಳುಗುವುದು ಎಷ್ಟು ಸಹಜಕ್ರಿಯೆ ಆದರೆ ನಿಮ್ಮಂತ ಕವಿಹೃದಯಿ ಮಾತ್ರ ಅದರ ಅಂದವನ್ನ ಇಷ್ಟು ಚಂದವಾಗಿ ಲೋಕಮುಖಕ್ಕೆ ಕಾಣಿಸಿಕೊಡಲು ಸಾದ್ಯ.
ReplyDeleteಫೋಟೊ ತುಂಬ ಚೆನ್ನಾಗಿದೆ ಪ್ರಕಾಶಣ್ಣ.
ReplyDeleteಒಳ್ಳೆಯ ಚಿತ್ರ-ಕವನ..good..
ReplyDeleteಪ್ರಕಾಶಣ್ಣ...
ReplyDeleteಬೇಕಿತ್ತಾ,
ಮುತ್ತು......
... ಚಿತ್ರವೂ ಸೂಪರ್..... ಕವನವೂ ಸೂಪರ್.......
ಚೆನ್ನಾಗಿದೆ ಪ್ರಕಾಶಣ್ಣ :)
ReplyDeleteನಿಮ್ಮ ಕವನ ಓದಿ ನನ್ನ ಮನ ಅರಳಿದೆ
ReplyDeleteಸಂತೋಷದಿ ಮಾತು ಹೊರಡದಾಗಿದೆ
ಇದೇ ನಿಮ್ಮ ಕವನಗಳ ಗತ್ತು
ಅನುಭವಿಸಿದವನಿಗೆ ಗೊತ್ತು ಅದರ ಗಮ್ಮತ್ತು!
wah mama raashi chanda banju
ReplyDeleteಎಲ್ಲವೂ ಸೂಪರ್ ಸೂಪರ್ .. ಅದೇ ಪ್ರಕಾಶಣ್ಣನ ಗಮ್ಮತ್ತು .. :)
ReplyDeletenice one Prakaashji
ReplyDeleteನಮಸ್ತೆ.,
ReplyDelete'ಮೌನದ ಜೊತೆ ಕಿವಿಯಾಗಬೇಕಿತ್ತು ..': ಈ ಸಾಲಿನರ್ಥ ತಿಳಿಯಲು ನನ್ನಿಂದ ಆಗುತ್ತಿಲ್ಲ, ಬಿಡಿಸಿ ಹೇಳುವಿರಾ?
ನನ್ನ ಮನಸಿನಮನೆಗೊಮ್ಮೆ ಬನ್ನಿ:http://manasinamane.blogspot.com/
maate illa boss mast kavana:)
ReplyDeleteಕವನದ ಜೊತೆಗೆ ಚಿತ್ರದ ಚಿತ್ತಾರ - ಎರಡೂ ತುಂಬಾ ಚೆನ್ನಾಗಿವೆ.
ReplyDeleteಮಾಮ, ತುಂಬಾ ಚೆನ್ನಾಗಿದೆ ಫೋಟೋ ಮತ್ತೆ ಕವಿತೆ.
ReplyDeleteಏನೆ ಅಂದ್ರು ಸಂಜೆ ಹೊತ್ತು.
ದಿಫ್ಫೆರಂಟ್ ದಿಫ್ಫೆರಂಟ್ ಕಿಕ್ಕು.
ವಾವ್ ತು೦ಬಾ ಚೆನ್ನಾಗಿದೆ
ReplyDeleteಮನಮೋಹಕ ಚಿತ್ರಕ್ಕೆ,
ReplyDeleteಸು೦ದರ ಸಾಲುಗಳು..
ವ೦ದನೆಗಳು.
photo matte adara vishleshaatmaka baraha super aagide sir, idakondu vyangya baredare nimage bejaarilla thaane?
ReplyDeleteSANJE........
SURYA KELAGILIYUVA HOTTHU.....
NEE.....
NEE.... NEERU BEKITTHU
NINNA MOUNADA JOTHE NAA...
NASHEYAAGABEKITTHU.....
MANADOLAGINA MAATU...
HRUDAYADALIRABEKITTU...
ADAROLAGINA MADIRA...
TUTIYINDA KARULA VAREGOO..
METTHAGE...
METTHAGE...
MATTHAAGABEKITTU...????
PL DONT MIND PRAKASHANNA....
nimma bhaavada muttugalu namage sada sigali....
ReplyDeleteಪ್ರಕಾಶಣ್ಣ,
ReplyDeleteಪ್ರತಿಸಲವೂ ' ಚೆಂದದ ಕವನ, ಸುಂದರ ಕವನ.. ಎಂದೆಲ್ಲಾ ಕಾಮೆಂಟ್ ಬರೆದೂ ಬರೆದೂ ನನಗೀಗ ಸಾಕಾಗಿದೆ ! ಆದರೆ ಏನು ಮಾಡೋದು ಹೊಗಳಲು ಹೊಸ ಶಬ್ದಗಳೇ ಸಿಗದಂತೆ ಮಾಡಿದ್ದೀರಲ್ಲಾ ?
ಆದ್ದರಿಂದ, ಮತ್ತೊಮ್ಮೆ ...... " ಸೂಪರ್ ಕವನ " ಪ್ರಕಾಶಣ್ಣಾ,
bahala chennagide, naganthu nimma saalugalu mathu aa ptho bahala ishtavaithu" ninna maounada jothe kiviyagabekithu" bahala ishtavaithu
ReplyDeleteಆತ್ಮೀಯ
ReplyDeleteಅದೆಲ್ಲಿ೦ದ ಹುಡುಕ್ಕ೦ಡು ಬರ್ತೀರ್ರಿ ಫೋಟೋಗಳನ್ನ
ಪದಗಳ ರಚನೆ ಮತ್ತೆ ಸಾಲುಗಳ ಬಗ್ಗೆ ಏನ್ ಬರೆಯೋದು ?
ಅದ್ಭುತ ತು೦ಬಾ ಚೆನ್ನಾಗಿವೆ
ನಿಮ್ಮವ
ಹರಿ
ಗೆಳತಿ...
ReplyDeleteನಿನ್ನ ಮುಂಗುರುಳು
ನನ್ನ ಸ್ಪರ್ಶಕೆ
ಒಲಿದು ನಲಿದರೆ ತಂಗಾಳಿ...
ನಿನ್ನ ಕೆನ್ನೆಗಳು
ನನ್ನ ಮುತ್ತಿನಲಿ
ಮಿಂದು ರಂಗೇರೆ ಗೋಧೂಳಿ...!!
ಪ್ರಕಾಶಣ್ಣ...
ಫೋಟೋ ಮತ್ತೆ ಕವನ ಎರಡೂ ಬೊಂಬಾಟ್..