ಗೆಳತಿಯ ನೆನಪು ಸದಾ ಮದುರ ಮರುಭೂಮಿಯ ಒಯಾಸಿಸ್ ಕಗ್ಗತ್ತಲೆಯಲ್ಲಿ ದೀವಿಗೆ ಬಿರು ಬೇಸಿಗೆಯ ತ೦ಗಾಳಿ ಒಬ್ಬ೦ಟಿತನದಲ್ಲಿ ಹಕ್ಕಿಗಳ ಕಲರವ ಮಧುರ ಬಲು ಮಧುರಾ........... ಎ೦ಬ ತಮ್ಮ ಭಾವನೆ ದಿಟ ನೆನಪೇ ಇಷ್ಟಿದ್ದರೆ ಇನ್ನು ಸನಿಹ......
ಮನಸ್ಸು ಬೇಸರವಾಗಿ ಒಬ್ಬಂಟಿಯಾಗಿ, ಆ ಮನಸ್ಸಿನ ನೋವನ್ನು ಯಾರೊಂದಿಗೂ ಹೇಳಲಾರದೆ ಕಳೆದ ಮಧುರ ಕ್ಷಣಗಳ ಸವಿ ನೆನಪುಗಳನ್ನು ಮೆಲುಕು ಹಾಕುತ್ತ , ಆ ಕ್ಷಣದಲ್ಲಿ ತಂಪಾದ ನೊಂದ ಮನಸ್ಸಿಗೆ ಆರ್ದ್ರತೆಯನ್ನು ನೀಡುವ ತಂಪಾದ ಗಾಳಿಯಂತೆ .................. ಗೆಳತಿ ನಿನ್ನ ನೆನಪು ಚನ್ನಾಗಿದೆ ಪ್ರಕಾಶಣ್ಣ ಕವನ.
This comment has been removed by the author.
ReplyDeletetumba chennagide prakashanna.....:))
ReplyDeleteಬೇಸರದ...
ReplyDeleteಒಂಟೀತನಕೆ...
ನೆನಪಿನಾಸರೆ...
ಮಧುರ..
" ಮನದ.. ಮಾತು"
ಧನ್ಯವಾದಗಳು..
ವಾವ್ ಪ್ರಕಾಶಣ್ಣ ಸೂಪರ್ .....
ReplyDeleteWow sooperagide...
ReplyDeletebeautifull mama
ReplyDeletesuper prakashanna...
ReplyDeletechutuka chennaagide. haage, font colour goes very well with green colour in photo
ReplyDeleteಪ್ರಕಾಶಣ್ಣ,
ReplyDeleteತುಂಬಾ ಚೆನ್ನಾಗಿದೆ..... ಗೆಳತಿಯ ನೆನಪಿನ ಹಾಗೆ ಫೋಟೋ ಸಹ ಚೆನ್ನಾಗಿದೆ... ಸೂಪರ್.......
ನಿನ್ನ ನೆನಪು ಅಷ್ಟಕ್ಕೇ ಸೀಮಿತವೋ ಬೇಸರ ಬೇಗುದಿ ಏಕಾ೦ತವಿದ್ದಾಗ ಮಾತ್ರ ಗೆಳತಿಯ ನೆನಪೋ. ಇದ ಕೇಳಿ ಗೆಳತಿಗೆ ಬೇಸರ ಬರಬಹುದೇ ಪ್ರಕಾಶ್ (comment in lighter vein)
ReplyDeleteಸರ್,
ReplyDeleteಆಗಸದಲ್ಲಿ ಹಸಿರು ಬಣ್ಣ ಹೇಗೆ ನಾಟಿ ಮಾಡಿದ್ರಿ? ತುಂಬಾ ಚೆನ್ನಾಗಿದೆ.
This comment has been removed by the author.
ReplyDeleteವಿನೋದ್ ಜಿ..
ReplyDeleteನನ್ನ ಬ್ಲಾಗಿಗೆ ಸ್ವಾಗತ...
ಬೆಳದಿಂಗಳ ಇಫೆಕ್ಟ್ ಕೊಡಲು ಹಸಿರು ಬಣ್ಣ ಬೇಕಾಯಿತು..
ಇದು ಫೊಟೊ ಷಾಪ್ ನ ಕೆಲಸ..
ನಿಜ ಹೇಳ ಬೇಕೆಂದರೆ ಏನೂ ಇಫೆಕ್ಟ್ ಇಲ್ಲದೆಯೂ ಈ ಫೋಟೊ ಚೆನ್ನಾಗಿ ಬಂದಿದೆ...!
ಇಷ್ಟಪಟ್ಟಿದ್ದಕ್ಕೆ ಧನ್ಯವಾದಗಳು...
ವಿನೋದ್ ಜಿ..
ReplyDeleteನನ್ನ ಬ್ಲಾಗಿಗೆ ಸ್ವಾಗತ...
ಬೆಳದಿಂಗಳೂ ಮತ್ತು ಅಗಲಿಕೆಯ ಇಫೆಕ್ಟ್ ಕೊಡಲು ಹಸಿರು ಬಣ್ಣ ಬೇಕಾಯಿತು..
ಇದು ಫೊಟೊ ಷಾಪ್ ನ ಕೆಲಸ..
ನಿಜ ಹೇಳ ಬೇಕೆಂದರೆ ಏನೂ ಇಫೆಕ್ಟ್ ಇಲ್ಲದೆಯೂ ಈ ಫೋಟೊ ಚೆನ್ನಾಗಿ ಬಂದಿದೆ...!
ಇಷ್ಟಪಟ್ಟಿದ್ದಕ್ಕೆ ಧನ್ಯವಾದಗಳು...
nice photo...
ReplyDeleteand poem.....!
wah..wah!!!!!!!!! sooper
ReplyDeleteಗೆಳತಿಯ ನೆನಪು
ReplyDeleteಸದಾ ಮದುರ
ಮರುಭೂಮಿಯ ಒಯಾಸಿಸ್
ಕಗ್ಗತ್ತಲೆಯಲ್ಲಿ ದೀವಿಗೆ
ಬಿರು ಬೇಸಿಗೆಯ ತ೦ಗಾಳಿ
ಒಬ್ಬ೦ಟಿತನದಲ್ಲಿ ಹಕ್ಕಿಗಳ ಕಲರವ
ಮಧುರ ಬಲು ಮಧುರಾ...........
ಎ೦ಬ ತಮ್ಮ ಭಾವನೆ ದಿಟ
ನೆನಪೇ ಇಷ್ಟಿದ್ದರೆ ಇನ್ನು ಸನಿಹ......
ಸು೦ದರ ಚುಟುಕು
'prakash hegde' ಅವ್ರೆ..,
ReplyDeleteಮಸ್ತ್..!
Blog is Updated:http://manasinamane.blogspot.com
chennagide prakash.........
ReplyDelete:-)
ReplyDeleteಪ್ರಕಾಶಣ್ಣ, ನಿಮ್ಮ ಕವನಗಳನ್ನು ಹೊಗಳಲು ಆಗಲ್ಲ! ಯಾಕಂದ್ರೆ ಹೊಗಳಲು ಪದಗಳೇ ಇಲ್ಲ! ಹೊಗಳಿಕೆಯನ್ನು ಮೀರಿ ನಿಂತಿವೆ ನಿಮ್ಮ ಬರಹಗಳು,
ReplyDeleteವಾವ್ ತು೦ಬಾ ಚೆನ್ನಾಗಿ ಬ೦ದಿದೆ,ಹೇಗೆ ತೆಗೆದಿರಿ ಅ೦ತ ಬಿಡಿಸಿ ಹೇಳಿದಿದ್ದರೆ ತು೦ಬಾ ಇನೂ ಚೆನ್ನಾಗಿತ್ತು
ReplyDeleteಮನಸ್ಸು ಬೇಸರವಾಗಿ ಒಬ್ಬಂಟಿಯಾಗಿ, ಆ ಮನಸ್ಸಿನ ನೋವನ್ನು ಯಾರೊಂದಿಗೂ ಹೇಳಲಾರದೆ ಕಳೆದ ಮಧುರ ಕ್ಷಣಗಳ ಸವಿ ನೆನಪುಗಳನ್ನು ಮೆಲುಕು ಹಾಕುತ್ತ , ಆ ಕ್ಷಣದಲ್ಲಿ ತಂಪಾದ ನೊಂದ ಮನಸ್ಸಿಗೆ ಆರ್ದ್ರತೆಯನ್ನು ನೀಡುವ ತಂಪಾದ ಗಾಳಿಯಂತೆ .................. ಗೆಳತಿ ನಿನ್ನ ನೆನಪು ಚನ್ನಾಗಿದೆ ಪ್ರಕಾಶಣ್ಣ ಕವನ.
ReplyDeletesuperrroooo super
ReplyDelete