Thursday, January 14, 2010

ಕಣ್ಣಲ್ಲೇ.... ಮುತ್ತಿಡುವಾಸೆ...!



ಕಣ್ಣಲ್ಲೇ...


ಮುಟ್ಟಿ.. 


ಮುತ್ತಿಡುವಾಸೆ...


ಮೃದು  ಕೆನ್ನೆಗಳ  ..ಕಚ್ಚುವಾಸೆ...


ಹವಳದ ತುಟಿಗಳ..ಸವರುವಾಸೆ...


ಕಂದಾ...


ನಿನ್ನನ್ನು 


ಬಾಚಿ 


ನನ್ನೆದೆಯಲ್ಲಿ  ಹುದುಗಿಕೊಳ್ಳುವಾಸೆ....


(ಪ್ರಿಯ  ಓದುಗರೇ..

ನಿಮಗೆಲ್ಲರಿಗೂ.. "ಸಂಕ್ರಮಣದ ಶುಭಾಶಯಗಳು.."

17 comments:

  1. ಸಂಕ್ರಮಣದ ಹಾರ್ದಿಕ ಶುಭಾಶಯಗಳು.

    ReplyDelete
  2. ಪ್ರಕಾಶಣ್ಣ,
    ಸಂಕ್ರಮಣದ ಶುಭಾಷಯ..... ಮುದ್ದಾದ ಮಗುವಿನ ಫೋಟೋ ನೊಂದಿಗೆ ಬಂದ ಕವನ ಮುದ್ದಾಗಿದೆ......
    ನಿನಗಾಗಿ ಆನೆಯಾಗುವೆ,
    ಕೋತಿಯಾಗಿ ನಿನ್ನ ನಗಿಸುವೆ,
    ನಿನ್ನ ನೋವನೆಲ್ಲ ನಾನೇ ನುಂಗುವೆ .....
    ಬಾ ಬೇಗ ನನ್ನ ಜಗತ್ತಿಗೆ ....

    ReplyDelete
  3. ಪ್ರಕಾಶಣ್ಣ,
    ಸೂಪರ್...ಮುದ್ದು ಮಗುವ ಮುದ್ದು ಮಾಡುವ ಆಸೆ....! ನಿಮಗೂ ಸಂಕ್ರಾತಿಯ ಶುಭಾಶಯಗಳು....
    ನಿಮ್ಮವ,
    ರಾಘು.

    ReplyDelete
  4. ಊಊಮ್ ಮ್ಮ ಪಾಪುಗೊಂದು ಪಪ್ಪಿ.
    ಮುದ್ದಾದ ಮಗು. ಚೆಂದದ ಕವನ.
    (ಅದೇನೋ‌ ದೃಷ್ಟಿ ತೆಗೆಯೋದು ಅಂತಾರಲ್ಲ, ಹಾಗೊಂದ್ ಸಲ ಮಾಡ್ಬಿಡಿ ಸರ್ :) )

    ಸಂಕ್ರಾಂತಿಯ ಶುಭಾಶಯಗಳು

    ReplyDelete
  5. ಅದೆಲ್ಲಿಯ ಮುದ್ದು ಮಗು ಇದು??? ಓಹ್ ನೋಡ್ತಾನೆ ಇರೋಣ ಅನ್ನಿಸುತ್ತೆ !! ಒಳ್ಳೆಯ ಛಾಯಾಚಿತ್ರಕ್ಕೆ ತಕ್ಕುದಾದ ಕವನ!
    ಈ ಸಲದ ಸಂಕ್ರಾಂತಿಯಲ್ಲಿ ತುಂಬಾ ಚೆನ್ನಾದ ಅನುಭವ ಕೊಟ್ಟಿದ್ದಕ್ಕೆ, ಪ್ರಕಾಶ+ಆಶಾ ರಿಗೆ ಧನ್ಯವಾದಗಳು :)

    ReplyDelete
  6. ಪ್ರಕಾಶಣ್ನ, ಮಕ್ಕಳ ಕಣ್ಣುಗಳೇ ಹಾಗೆ. ಸೆಳೆಯುತ್ತವೆ. ಕಾಡುತ್ತವೆ. ಸುಂದರವಾದ ಫೋಟೋ ಮತ್ತು ಕವನ.

    ReplyDelete
  7. ಚುಕ್ಕಿ ಚಿತ್ತಾರ...
    ನಿಮಗೂ ಸಹ ಸಂಕ್ರಮಣದ ಶುಭಾಶಯಗಳು..

    ವೆಂಕಟಕೃಷ್ಣರವರೆ...
    ನಿಮಗೂ ಸಹ ಸಂಕ್ರಮಣದ ಶುಭಾಶಯಗಳು..

    ದಿನಕರ...
    ಬಹಳ ಸುಂದರ ಸಾಲುಗಳು... ಸೊಗಸಾದ ಪ್ರತಿಕ್ರಿಯೆ.. ಧನ್ಯವಾದಗಳು...

    ರಘು....
    ನಿಮಗೂ ಸಂಕ್ರಮಣದ ಶುಭಾಶಯಗಳು..
    ಚಿತ್ರ, ಲೇಖನ ಮೆಚ್ಚಿದ್ದಕ್ಕೆ ಧನ್ಯವಾದಗಳು...

    ಆನಂದ...
    ಆನಂದವಾಯಿತು ನಿಮ್ಮ ಪ್ರತಿಕ್ರಿಯೆ ಓದಿ..
    ನಿಮ್ಮ ಸಿಹಿ ಮುತ್ತನ್ನು ಮಗುವಿಗೆ ತಲುಪಿಸಿರುವೆ..
    ದೃಷ್ಟಿ ತೆಗೆಯಲೂ ಹೇಳಿರುವೆ... ಥ್ಯಾಂಕ್ಸು...!

    ಗೌತಮ...
    ಸಂಕ್ರಾಂತಿಯ ಶುಭಕಾಮನೆಗಳು..
    ಇಷ್ಟಪಟ್ಟಿದ್ದಕ್ಕೆ ಧನ್ಯವಾದಗಳು..

    ReplyDelete
  8. ಸೀತಾರಮ್ ಸರ್...

    ಮೆಚ್ಚಿದ್ದಕ್ಕೆ ಧನ್ಯವಾದಗಳು..
    ನಿಮಗೂ ಸಹ ಸಂಕ್ರಾಂತಿಯ ಶುಭಾಶಯಗಳು..

    ಸುಮನಾ...

    ನೀವು ಕೂಡ ನಮ್ಮನೆಗೆ ಬಂದು ಸಂಕ್ರಾಂತಿ ಹಬ್ಬದ ಖುಷಿಯನ್ನು ಹೆಚ್ಚಿಸಿದ್ದೀರಿ..
    ನಮ್ಮನ್ನು ನಗಿಸಿದ್ದೀರಿ..
    ಮತ್ತೊಮ್ಮೆ ಹಬ್ಬದ ಶುಭಾಶಯಗಳು..

    ಈ ಮಗು ಸೋದರತ್ತೆಯ ಮೊಮ್ಮಗ..
    ಇಷ್ಟಪಟ್ಟಿದ್ದಕ್ಕೆ ಧನ್ಯವಾದಗಳು..

    ನೀವೂ ಕೂಡ ಆದಷ್ಟು ಬೇಗ "ಅಜ್ಜಿ" ಆಗಿರೆಂದು ಹಾರೈಸುವೆ...!!!!!!!!!

    ಕ್ಷಣ ಚಿಂತನೆ (ಚಂದ್ರು)

    ನಿಮಗೂ ಸಹ "ಸಂಕ್ರಾಂತಿ ಹಬ್ಬದ ಶುಭಾಶಯಗಳು"...

    ಹೊಸದನ್ನು ಸದಾ ಹುಡುಕುವ
    ಚಿಂತನೆಯಲ್ಲಿ ತೊಡಗುವ ನಿಮಗೆ
    ಯಶಸ್ಸಾಗಲಿ...

    ಪ್ರಕಾಶಣ್ಣ..

    ReplyDelete
  9. ಪ್ರಕಾಶಣ್ಣ,
    ಸಂಕ್ರಾಂತಿ ಶುಭಾಷಯ.....
    ಕವನ ಮುದ್ದಾಗಿದೆ.....

    ReplyDelete
  10. paapu photo- kavana eraDoo muddaagide!!!
    ondu dina late aadaroo nimage
    happy sankranti
    :-)
    malathi S

    ReplyDelete
  11. ಪ್ರಕಾಶಣ್ಣ,

    ಈ ಮುದ್ದುಮಗುವಿನ ಮುಗ್ಧನಗುವಿನ ಫೋಟೋ ನೋಡುತ್ತಿದ್ದರೆ ... ಯಾರಿಗೇ ಆದರೂ ಒಮ್ಮೆ ಎದೆಗವಚಿಕೊಂಡು ಮುತ್ತಿಡುವ ಮನಸಾಗದೆ ಇರದು !
    ಬಹು ಚಂದದ ಮಗು ! ಹಾಗಿರುವಾಗ , ಅದನ್ನು ನೋಡಿ , ನಿಮ್ಮ ಮನಸಿನಲ್ಲಿ ಈ ಸುಂದರ ಕವನ ಮೂಡಿದ್ದರಲ್ಲಿ ಏನೇನೂ ಆಶ್ಚರ್ಯವಿಲ್ಲ !
    ಮಗುವಿಗೆರಡು ಮುತ್ತು !

    ReplyDelete
  12. ಪ್ರಕಾಶಣ್ಣ cute baby ಫೋಟೋ ಸೂಪರ್ .. ಕವನ ಸಕ್ಕತ್ತಾಗಿದ್ದು..

    ReplyDelete
  13. ಕ್ಯೂಟ್ ಬೇಬಿ ,,,
    ಸ್ವೀಟ್ ಸಾಂಗ್.
    ಎರಡು ತುಂಬಾನೇ ಇಷ್ಟ ,,

    ReplyDelete