Tuesday, August 30, 2011

ನನ್ನಾಸೆ.. ಭರವಸೆಗಳಿಗೆ ಅಕ್ಕರೆಯ ಸಕ್ಕರೆ ಬೆರೆಸಲು ಬಾ..





ಇರುಳು
ಕಪ್ಪಲ್ಲಿ..
ಆಳಕ್ಕಿಳಿಗಿಳಿದು..
ಕಳೆದು ಹೋಗುವ..
ಕನಸು..


ಕರಗಿದ  
ಭಾವ..
ಘಳಿಗೆಗಳ..
ಮುಸುಕು ನೆನಪುಗಳ ..
ನಸುಕಿಗೆ..


ನನ್ನಾಸೆ.. ಭರವಸೆಗಳಿಗೆ ..
ಅಕ್ಕರೆಯ...
ಸಕ್ಕರೆ..
ಬೆರಸಲು..
ಬೆಳ್ಳನೆಯ ಬೆಳಕಾಗಿ..
ಬಾ...
ಗೆಳೆಯಾ.. ಬಾ..


11 comments:

  1. kavana & photo eradu tumba chennagide sir,

    ReplyDelete
  2. pade pade channgide anta heli nanagu bejaragide....tumba tumba channgide...

    ReplyDelete
  3. Sir... endinanthe nimma ee salugalu super... photo nodidastu saaladu...dhanyavada guruve,,,Jai ho...!!

    ReplyDelete
  4. very nice photo and kavana...

    specially kavana mana taagitu....

    ReplyDelete
  5. ಫೋಟೊ ಮತ್ತೆ ಹಾಡು ಎರಡೂ ಚೆನ್ನಾಗಿದೆ..

    ಹಬ್ಬದ ಶುಭಾಶಯ :)

    ReplyDelete
  6. ಎಷ್ಟು ಒಲುಮೆಯಿದೆ ನಿಮ್ಮ ಕರೆಯಲ್ಲಿ ಬ್ರದರ್. ಎಂಥ ಕಲ್ಲು ಹೃದಯದ ಗೆಳತಿಯೂ ಮುನಿಸನ್ನು ಗಾಳಿಗೆಸೆದು ಓಡೋಡಿ ಬಂದು ಅಪ್ಪಲೇ ಬೇಕು, ಅಂಥ ಅಕ್ಕರೆಯ ಕರೆಯೋಲೆ.

    ನಿಮ್ಮ ಸರಳ ಶೈಲಿ ಮತ್ತು ಭಾವನೆಗಳನ್ನು ಹರಿವಿಡುವ ಪದ್ಧತಿಯು ಕಾವ್ಯವನ್ನು ಅನನ್ಯಗೊಳಿಸುತ್ತದೆ. ಓದುಗನಿಗೂ ಓದಿದ ಸಾರ್ಥಕ್ಯ ನೀಡುತ್ತದೆ.

    ಬಿಡುವು ಮಾಡಿಕೊಂಡು ನನ್ನ ಬ್ಲಾಗುಗಳಿಗೂ ಬನ್ನಿರಿ:
    www.badari-poems.blogspot.com
    www.badari-notes.blogspot.com
    www.badaripoems.wordpress.com

    ReplyDelete
  7. ಎದೆಹಾಸಿ ಕರೆದಿರುವೆ
    ಬಾ ನನ್ನೆದೆಯಂಗಳಕೆ.
    ಚೆನ್ನಾಗಿದೆ.

    _ನನ್ನ ಬ್ಲಾಗಿಗೂ ಬನ್ನಿ: ವಿಘ್ನೇಶ್ವರನ ವಿಸರ್ಜನೆ

    ReplyDelete
  8. ಅಕ್ಷರ ಕುಸುರಿ ಸಖ್ಖತಾಗಿದೆ........

    ReplyDelete