ನಾನು ನಿಮ್ಮ ಛಾಯಾಚಿತ್ರವನ್ನು ಹಿರಿದಾಗಿಸಿ ನೋಡಲಿಲ್ಲ. ಅದು ಇದ್ದ ಸ್ಥಿತಿಯಲ್ಲೇ ನೋಡಿ, ದೋಣಿಯಲ್ಲಿರುವವರು ಪ್ರೇಮಿಗಳಿರಬಹುದು ಎ೦ದು ಪರಿಭಾವಿಸಿ ಥಟ್ಟ೦ತ ಕವನ ರಚಿಸಿದೆ. ಆದರೆ ಆಮೇಲೆ ಚಿತ್ರ ಹಿರಿದಾಗಿಸಿ ನೋಡಿದಾಗ ವಾಸ್ತವ ತಿಳಿಯಿತು. ಹೇಗೂ ಇರಲಿ, ಅಂತ ಬರೆದಿದ್ದನ್ನು ಪೋಸ್ಟ್ ಮಾಡಿದ್ದೇನೆ. ............................. ಹಸಿರಸಿರಿನ ಪರಿಸರದಲಿ ಮುದಗೊ೦ಡಿದೆ ಮನಸು ಶುಭ್ರ ನೀರ ನದಿಯ ಹರಿವು ಸ್ಫುರಿಸಿದೆ ಕನಸು ದೋಣಿಲಿರುವ ಪ್ರೇಮಿಗಳ ಪಿಸುಮಾತನು ಕೇಳಿ ನದಿಯು ತನ್ನ ಹರಿವ ಮರೆತು ಸ್ಥಬ್ಧವಾಯ್ತು ಗಾಳಿ ಕಲ್ಪತರುವು ಮ೦ಡಿಯೂರಿ ನದಿಯತ್ತ ಬಾಗಿದೆ ನದಿಯ ಸ೦ಗ ಬಯಸಿ ಅದು ಪ್ರೇಮಭಿಕ್ಷೆ ಬೇಡಿದೆ
ನಿನ್ನ ನೆನಪು ಸೋಕೆ ತಂಪೆರಚುವ ನದಿನೀರಿಗಿಳಿದಂತಿವೆ ಬಿಸಿಲಹನಿಗಳು.
ReplyDelete_ನನ್ನ ಬ್ಲಾಗಿಗೂ ಬನ್ನಿ: ಚಿಂತನಾ ಕೂಟ
ನಾನು ನಿಮ್ಮ ಛಾಯಾಚಿತ್ರವನ್ನು ಹಿರಿದಾಗಿಸಿ ನೋಡಲಿಲ್ಲ. ಅದು ಇದ್ದ ಸ್ಥಿತಿಯಲ್ಲೇ ನೋಡಿ, ದೋಣಿಯಲ್ಲಿರುವವರು ಪ್ರೇಮಿಗಳಿರಬಹುದು ಎ೦ದು ಪರಿಭಾವಿಸಿ ಥಟ್ಟ೦ತ ಕವನ ರಚಿಸಿದೆ. ಆದರೆ ಆಮೇಲೆ ಚಿತ್ರ ಹಿರಿದಾಗಿಸಿ ನೋಡಿದಾಗ ವಾಸ್ತವ ತಿಳಿಯಿತು. ಹೇಗೂ ಇರಲಿ, ಅಂತ ಬರೆದಿದ್ದನ್ನು ಪೋಸ್ಟ್ ಮಾಡಿದ್ದೇನೆ.
ReplyDelete.............................
ಹಸಿರಸಿರಿನ ಪರಿಸರದಲಿ ಮುದಗೊ೦ಡಿದೆ ಮನಸು
ಶುಭ್ರ ನೀರ ನದಿಯ ಹರಿವು ಸ್ಫುರಿಸಿದೆ ಕನಸು
ದೋಣಿಲಿರುವ ಪ್ರೇಮಿಗಳ ಪಿಸುಮಾತನು ಕೇಳಿ
ನದಿಯು ತನ್ನ ಹರಿವ ಮರೆತು ಸ್ಥಬ್ಧವಾಯ್ತು ಗಾಳಿ
ಕಲ್ಪತರುವು ಮ೦ಡಿಯೂರಿ ನದಿಯತ್ತ ಬಾಗಿದೆ
ನದಿಯ ಸ೦ಗ ಬಯಸಿ ಅದು ಪ್ರೇಮಭಿಕ್ಷೆ ಬೇಡಿದೆ
ತುಂಬಾ ಚೆನ್ನಾಗಿ ಇದೆ ಪ್ರಕಾಶಣ್ಣ,,,,, ವೆರಿ ನೈಸ್.....
ReplyDeletePrakashannna...
ReplyDeleteChennagide.....Jai Ho....
ನೈಸ್
ReplyDelete