Tuesday, August 2, 2011

ನೀ.. ಸಿಗದ.. ನಿನ್ನ .. ಪ್ರಿತಿ.....




ನೀ..
ಮಾತಿಲ್ಲದೆ.. 
ಮಾತಾಡಿಸು.. 
ಒಮ್ಮೆಯಾದರೂ..


ಮೌನವಾಗಿ...
ನೋವು.. ನಲಿವಾಗಿ..
ನಗುವಾಗಿ..
ಪಿಸು..
ಮಾತುಗಳ .. ಹಾಡಾಗಿ...
ಬಾ.. 
ಗೆಳೆಯಾ..
ಮೆಲ್ಲನೆ..  ತುಟಿಗಳಲಿ..


ನಾ...
ತುಂಬಿಕೊಳ್ಳುವೆ..
ಈ..
ಕಣ್ಣ  ತುಂಬಾ ..
ನೀ..
ಸಿಗದ..
ನಿನ್ನ .. 
ಪ್ರಿತಿಗಳನು ..ನನ್ನೆದೆಯೊಳಗೆ ....

13 comments:

  1. ಬಹಳ ಭಾವನೆಗಳ ಹಲ ಕೋನಗಳಿಂದ ಹೊಮ್ಮಿಸಿದ ಕವನ. ನಾವು ಗಂಡಂದಿರು ಕೆಲಸದ ಒತ್ತಡ, ಹಾಳು ಅಂತರ್ಜಾಲ, ಮೊಬೈಲ್ ಇವುಗಳ ಮದ್ಯೆ ನಮ್ಮ ಪತ್ನಿಯರನ್ನ ಮಾತಾಡಿಸುವುದೇ ಕಡಿಮೆ ಮಾಡಿ, ಅವರನ್ನೆಷ್ಟು ನೋಯಿಸ್ತಾ ಇದ್ದೀವಿ ತಾನೆ?
    ಕ್ಷಮಿಸು ನನ್ನವಳೇ... ರು ಕೆಲಸದ ಒತ್ತಡ, ಹಾಳು ಅಂತರ್ಜಾಲ, ಮೊಬೈಲ್ ಇವುಗಳ ಮದ್ಯೆ ನಮ್ಮ ಪತ್ನಿಯರನ್ನ ಮಾತಾಡಿಸುವುದೇ ಕಡಿಮೆ ಮಾಡಿ, ಅವರನ್ನೆಷ್ಟು ನೋಯಿಸ್ತಾ ಇದ್ದೀವಿ ತಾನೆ?
    ಕ್ಷಮಿಸು ನನ್ನವಳೇ...

    ReplyDelete
  2. ಪಕ್ಕು ಮಾಮ .....
    ಓಹೋ..........
    ಆಹಾ.......
    ಓಹೋ.....

    Super

    ReplyDelete
  3. ಬದರಿನಾಥ ಸರ್...

    ನಿಜ.. ನಮ್ಮವರನ್ನೇ ನಾವು ಮರೆತುಬಿಡುತ್ತೇವೆ.. ಗಮನವಿರುವದಿಲ್ಲ.. ಧನ್ಯವಾದಗಳು..

    ಮೌನವಾಗಿ..
    ನಗುವಾಗಿ..
    ಮಾತಿಲ್ಲದೆ..
    ಮಾತಾಡಿಸು..
    ಈ..
    ಪ್ರೀತಿ ತುಂಬಿದ ಕಣ್ಣುಗಳಲಿ..

    ಇಷ್ಟು..
    ಸಾಕು ಗೆಳೆಯಾ..

    ತುಂಬಿಕೊಳ್ಳುವೆ..
    ನೀ..
    ಸಿಗದ..
    ನಿನ್ನ ಪ್ರೀತಿಗಳನು.. ನನ್ನೆದೆಯೊಳಗೆ...

    ReplyDelete
  4. "ನೀ.. ಮಾತಿಲ್ಲದೆ.. ಮಾತಾಡಿಸು.. ಒಮ್ಮೆಯಾದರೂ.."
    This is wonderful line. double liked it :-)

    ReplyDelete
  5. ನೀ ....
    ಅತ್ತರೆ...ಕಣ್ಣೀರು ಇಲ್ಲಿ....
    ನೀ ನಕ್ಕರೆ....
    ನನ್ನೊಳಗೆ ಹಬ್ಬ....

    ನೀ ಮೌನಿ....
    ನಾನಂದು ಬುದ್ದ....

    ಕ್ಷಮಿಸು ಎನ್ನ....
    ಎನ್ನೆಲ್ಲ ತಪ್ಪುಗಳಿಗೆ.....

    ಸುಂದರ ಕವನ ಪ್ರಕಾಶಣ್ಣ

    ReplyDelete
  6. ಮೌನದಾಳಗಳ ಅಳಲಿದೆ ಸಾಲುಗಳಲ್ಲಿ..

    _ನನ್ನ 'ಮನಸಿನಮನೆ'ಗೂ ಬನ್ನಿ

    ReplyDelete
  7. ನೀ.. ಸಿಗದ.. ನಿನ್ನ .. ಪ್ರಿತಿಗಳನು ..ನನ್ನೆದೆಯೊಳಗೆ ....ವಾಹ್ ಅಧ್ಭುತ :)

    ReplyDelete
  8. tumba tumba sundaravada saalugalu :)

    ReplyDelete
  9. ಮೆಚ್ಚಿನ ಕವಿ ತಂದ ಹೊಸ ಕವನದ ಸ್ವರ ಬಿಕ್ಕುತಿದೆ ನೋವಿನಲಿ

    ReplyDelete
  10. This comment has been removed by the author.

    ReplyDelete
  11. ಪ್ರಕಾಶಣ್ಣ
    ತುಂಬಾ ಚೆನ್ನಾಗಿ ಇದೆ ನಿಮ್ಮ ಕವಿತೆ,,, ಹಾಗು,,, ಫೋಟೋ...... ಗುಡ್ ಒನ್

    ReplyDelete
  12. ಪಿಸುಮಾತಿನ ಹಾಡು -ಕಲ್ಪನೆ ವಿನೂತನ.

    ReplyDelete