ನನ್ನ.. ರಾತ್ರಿ.. ಬೆಳಕಿನ ಬದುಕಿಗೆ....!
ಕೋಟಿ..
ತಾರೆಗಳು ...
ನಗುವ ಚಂದ್ರಮ..
ಈ..
ಒಂಟಿ ..
ಆಗಸದ... ಜೊತೆಯಲ್ಲಿ..
ಇದೆಯಲ್ಲ..
ಗೆಳತಿ..
ನಿನ್ನ..
ಪಿಸು ಮಾತುಗಳು..
ಕಣ್ಣಿನ..
ಕಿರುನಗು..
ಮತ್ತೇರಿಸುವ..
ಆ..
ಸವಿ ..
ಸವಿದ ನೆನಪುಗಳು..
ಹೇಯ್..!
ಸಾಕಿಷ್ಟು ..ಗುಟುಕು..ಕಣೆ....
ನಲ್ಲೆ..
ನನ್ನ..
ರಾತ್ರಿ..
ಬೆಳಕಿನ ಬದುಕಿಗೆ....!
Prakashanna...
ReplyDeleteSuperbbbbb......
ವಾಹ್
ReplyDelete