Tuesday, August 9, 2011

ನೀರೇ.. ನೀ.... ನಾಚಿ....


ನೀರೇ..
ನೀ....
ನಾಚಿ..
ನೀರಾದಾಗ....
ನೀನಿತ್ತ..
ಈ...
ಬರಿ..
ನೀರೇ.. 
ಮದಿರೆಯಾಯಿತಲ್ಲೇ..!!

ನೀನ್ಯಾರೆ..?..


11 comments:

 1. ಸೂಪರ್ ಪ್ರಕಾಶಣ್ಣ..

  ReplyDelete
 2. ಮಸ್ತ್.

  _ನನ್ನ ಬ್ಲಾಗಿಗೂ ಬನ್ನಿ.

  ReplyDelete
 3. ಸತ್ಯ ಮಿತ್ರರವರೆ.. ಇಷ್ಟಪಟ್ಟಿದ್ದಕ್ಕೆ ಧನ್ಯವಾದಗಳು..

  ನೀರೆ..
  ಬಳಿ
  ನೀನಿರೆ..
  ನೀ ನಿತ್ತ..
  ಬರಿ..
  ನೀರೇ.... ಮದಿರೆ..

  ReplyDelete
 4. ನೀರೆ....,
  ಮದುವೆಯಾದ
  ಹೊಸತರಲ್ಲಿ
  ನೀನಿತ್ತ
  ನೀರೇ
  ಮದಿರೆ!
  ವರುಷಗಳು ಉರುಳಿ,
  ಸಂಸಾರದ
  ಜಂಜಡದಲ್ಲಿ ಬೆಂದು,
  ನೊಂದಾಗ
  ನೀರೆ,
  ನೀನಿತ್ತ ನೀರು
  ಬರೀ ನೀರೇ!!

  ReplyDelete
 5. ಜಂಜಡವು ಹೆಚ್ಚಾದಾಗ
  ನೀರೇ.......,
  ಮದಿರೆ ಎದುರಿದ್ದರೂ
  ಅದೂ
  ನೀರೇ!!

  ReplyDelete
 6. ಪ್ರಕಾಶ ಸರ್,
  ವಾವ್ಹ್..
  ಮುದ್ದಾಗಿದೆ ನಿಮ್ಮ ಕವಿತೆ..!!
  ಧನ್ಯವಾದಗಳು.

  ReplyDelete
 7. ನೀರೆ!
  ನೀರೆ?
  ನೀನಾರೆ///
  ಚೆನ್ನಾಗಿದೆ.

  ReplyDelete
 8. hahaha..neere, neenyare.....Nice one Prakashanna..

  ReplyDelete