Monday, June 27, 2011

ಕಟ್ಟಿಕೊಡುವೆ.. ಮೌನದರಮನೆ..!



ದೂರ.. 
ದೂರ..
ಯಾರೂ..
ಇರದ..
ತಾಣಕೆ..
ಬಾ ನಲ್ಲೆ.. ಕಟ್ಟಿಕೊಡುವೆ..
ಎಲ್ಲೆ...
ಮೀರದ..
ಮಾತಿನಾಚೆಯ..
ಮೌನದರಮನೆ..
ಈ..
ನನ್ನ..
ಪುಟ್ಟ..
ಭಾವಗೂಡಿನೊಳಗೆ...



19 comments:

  1. ಮಾತಿನಾಚೆಯ ಮೌನದರಮನೆ....ವಾವ್ ಪ್ರಕಾಶೂ..ನಿನ್ನ ಚಿತ್ರಕ್ಕೆ ಬಹಳ ಸೂಕ್ತವಾದ ಪದ ಬಳಕೆಯಿದು...ಚಿತ್ರ ಸೂಪರ್..ಬೆಳಕಿನಾಟ...

    ReplyDelete
  2. ನನ್ನ ಅನಿಸಿಕೆಯ ಹಿಂದಿ ಸಾಲುಗಳು ನಿನ್ನ ಕವಿತೆಗೆ ಪೂರಕವಾಗಿ.....
    यहां वाहां की
    बात् छोडो...
    चलो बसायें
    खामोशियोंकॆ
    गॆहराइयों का बसॆरा
    जहां हो हमारॆ
    भावनावों का सवेरा

    ReplyDelete
  3. ಒಳ್ಳೆಯ ಕವನ...

    ReplyDelete
  4. Wow! Very beautiful pics... I saw some old pics too...It was a pleasure - you know, every picture highlights the beauty of simple, everyday things.

    ReplyDelete
  5. ಮೌನದರಮನೆ..!
    wow ! chennagide :)

    ReplyDelete
  6. ಪ್ರಕಾಶಣ್ಣ,
    ಎಲ್ಲರಿಗೂ ಮನೆ ಕಟ್ಟಿಕೊಡುವ ನೀವು ಮೌನದರಮನೆ ಸಹ ಇಟ್ಟಿಗೆ ಸಿಮೆಂಟಿನಲ್ಲೆ ಕಟ್ಟುತ್ತೀರಾ....
    ಚೆನ್ನಾಗಿದೆ ಸಾಲು ಫೋಟೊ ಎರಡು....

    ReplyDelete
  7. ಎಲ್ಲೆ...
    ಮೀರದ..
    ಮಾತಿನಾಚೆಯ..
    ಮೌನದರಮನೆ.. ಈ ಸಾಲುಗಳು ಕವಿತೆಯ ಅಂದ ಹೆಚ್ಚಿಸಿವೆ. ಉತ್ತಮ ಚಿತ್ರಕ್ಕೆ ಒಳ್ಳೆಯ ಕವಿತೆಯ ಸಾಥ್ !!!

    --
    ಪ್ರೀತಿಯಿಂದ ನಿಮ್ಮವ ಬಾಲು.[ನಿಮ್ಮೊಳಗೊಬ್ಬ ]

    ReplyDelete
  8. 'ಎಲ್ಲೆ ಮೀರದ

    ಮಾತಿನಾಚೆಯ ಮೌನದರಮನೆ..'

    ಅಬ್ಭಾ ಎಂಥ ಸುಂದರ ಸಾಲುಗಳು ಪ್ರಕಾಶಣ್ಣ. ತುಂಬಾ ತುಂಬಾ ಇಷ್ಟವಾಯ್ತು ಕವನ. ಆ ಸುಂದರ ಸಾಲುಗಳನ್ನು ಅದಕ್ಕೆ ಪೂರಕವಾಗಿರುವ ಆ ಚಿತ್ರ ಪರಿಪೂರ್ಣವಾಗಿಸಿದೆ.

    ReplyDelete
  9. no comment simply super...prakash sir....

    ReplyDelete
  10. Adsari, maatinacheya maunadaramane kattiruvudu elli?? ;)

    ReplyDelete
  11. @ Prakash Sir... very nice lines

    @ Azad Sir... your lines in hindi in comments also very nice

    ReplyDelete
  12. ಸಾಗುವ ದೂರ ತೀರ ಸೇರುವಾ......... ಮತ್ತೆ ನೆನಪಾತು.... Nice

    ReplyDelete
  13. lovely poem and photolovely poem and photo

    ReplyDelete
  14. Suuuupar anna,,,, thumba chennagi ide..

    ReplyDelete