Sunday, June 19, 2011

ಬಾ..ನಲ್ಲೆ.. ಇಲ್ಲೇ.. ನನ್ನಲ್ಲೇ...!

ಅಲ್ಲಿ..
ಇಲ್ಲಿ..
ಎಲ್ಲೆಲ್ಲೋ ಯಾಕೆ..?

ಬಾ..ನಲ್ಲೆ..
ಇಲ್ಲೇ..


ನನ್ನಲ್ಲೇ...
ಅರಳಿಸಿಬಿಡು..
ಒಮ್ಮೆ..
ನನ್ನೊಳಗಿನ  ಬಾನಲ್ಲೇ..

ನಮ್ಮ.. 
ಪ್ರೀತಿ..ಪ್ರೇಮದ....
ಹೂ.. 
ಮೊಲ್ಲೆ...!


9 comments:

  1. ದಿಲೀಪ್.. ಇಷ್ಟಪಟ್ಟಿದ್ದಕ್ಕೆ ಧನ್ಯವಾದಗಳು..

    ಅಲ್ಲಿ..
    ಇಲ್ಲಿನ
    ಲಲ್ಲೆಯೆಲ್ಲ ಯಾಕೆ..?
    ನಿನ್ನಲ್ಲೇ..
    ಈ..
    ಸಿಹಿ..
    ಅಧರದಲಿ..
    ಉಸುರಿ..
    ಅರಳಿಸಿಬಿಡು..
    ನಮ್ಮ..
    ಪ್ರೀತಿ ಪ್ರೇಮದ..
    ಹೂ.. ಮೊಲ್ಲೆ.. !!

    ReplyDelete
  2. ಚೆಂದ ಐತೆ... ಒಂದು ಕವಿತಾ ಸಂಕಲನ ರೆಡಿ ಮಾಡಿ ಮತ್ತೆ...

    ReplyDelete
  3. ರಸಿಕ ಚಿತ್ತ,
    ಪ್ರೇಮವೇ ತುಂಬಿದೆ ಇಲ್ಲಿ!

    ReplyDelete
  4. ಪ್ರೇಮ,ಪ್ರೀತಿ
    ಹುಡುಕಬೇಕಿಲ್ಲ
    ನೀವು ಅಲ್ಲಿ ಇಲ್ಲಿ!
    ಎಲ್ಲ ತುಂಬಿ
    ತುಳುಕುತ್ತಿದೆ
    ನಿಮ್ಮ ಎದೆಯಲ್ಲಿ!
    ಬೇಗನೆ ಒಂದು ಪ್ರೇಮ ಕವನ ಸಂಕಲನ ಬಿಡುಗಡೆ ಮಾಡಿ.

    ReplyDelete
  5. ಪ್ರಕಾಶಣ್ಣಾ........
    xellent.....

    supper ಬೈಂದು....
    ಬಾ ನಲ್ಲೆ... ಇಲ್ಲೆ... ನನ್ನಲ್ಲೆ..... ವಾಹ್ ವಾಹ್......

    ಜೊತೆಗೆ ತುಂಬೆ ಹೂವಿನ ಚಿತ್ರ ಕೂಡಾ.... ದಿನಾ ನೋಡ್ತೆ ನಾನು but ಇಷ್ಟ್ ಚಂದಾ ಆ ಹೂವು ಅಂತಾ ಗೊತ್ತೆ ಇದ್ದಿತ್ತಿಲ್ಲೆ......

    ಚಂಂಂಂಂಂಂಂಂಂಂಂಂದ..........

    ReplyDelete