ಮಳೆ ಸುರಿಸದೇ ಮೋಸ ಮಾಡೋ ಮೋಡಗಳ ಬಗ್ಗೆ..
Superb saalugalu...!!
ಮೇಘ ಕಪ್ಪಾಗುವುದನೋಡುವಾಸೆಕಪ್ಪು ಸೂರಮೇಲೆ ಕರಗಿಸುವಾಸೆಕರಗಿದಡಿಯ ಸೆಲೆಯಡಿ ತೊಯ್ಯುವಾಸೆತೊಯ್ದ ಸುಖದಲಿ ಇನಿಯನ ತೋಳಿನಾಸೆತೋಳ ಬಂಧನದಲಿ ಎಲ್ಲ ಮರೆತುಮತ್ತೆ ಮೇಘಕಾಣುವ ಕನಸಲಿ ಕರಗುವಾಸೆ.....ನಿನ್ನ ಚಿತ್ರಗಳ ಭಾವ ಮಂಥಿಸುವ ಗುಣ...ಜೈ ಹೋ....
super super super :-)
ಪ್ರೀತಿಯ ಪ್ರದೀಪ್..ಇಷ್ಟಪಟ್ಟಿದ್ದಕ್ಕೆ ಧನ್ಯವಾದಗಳು..ಸಂಜೆಯ..ನೇಸರ..ಸರ ಸರ ..ಸರಿವ.. ಮುನ್ನ..ಸೇರಿಕೊ ..ನನ್ನ.. ಬಾಳ ಸರವಾಗಿ..ಸಂಸಾರವಾಗಿ...
ಆಜಾದು..ಇಷ್ಟಪಟ್ಟಿದ್ದಕ್ಕೆ ಧನ್ಯವಾದಗಳು..ಕಟ್ಟಿದ..ಕನಸುಗಳು.. ಆಸೆಗಳು..ಕೊನರದೆ..ಕರಗಿ..ಕೊರಗಿ..ಕಮರಿ.. ಹೋಗುವದಲ್ಲೇ..ಪ್ರತಿ..ಸಂಜೆ..ಈ..ನನ್ನ ಬಾನನಂಗಳದಿ..
ಕವಿದ ಮೋಡದ ಮರೆಗೆ ಸರಿದ ಎನ್ನ ಮನದ ಕನಸುಗಳು....ಹೊಸ ಪದದೊಂದಿಗೆ ಕವನ ಕಟ್ಟಲುಮತ್ತೆ ಬರುವವು ಪ್ರತಿ ರಾತ್ರಿ ಬಾನಂಗಳದಿ...ನಿಮ್ಮದೇ ಹಾಡು ಪ್ರಕಾಶ್
ಸುಂದರ ಸಾಲುಗಳು
ಮನದ ಮೋಡ ಕರಗಲು ಕಾರಣವೇನು?ಏನೋ ಇರಬೇಕಲ್ಲಾ.....
Nice lines Prakashanna..Nimmava,Raghu
sooper....
kanasugaLu kavida mODavaagiradenichaLa aagasavaagali...
chaya chittara blog open maadidre ondakkinta ondu sundara kavanagalu avannoo meerisuva sundara chitragalu prakashanna......chitragalige neevu heneyuva saalugalu tumba chennagiruttave...:)
modakku kanasigoo super holike... :) chendada saalugalu... (padagalu..!) :)
ಚೆಂದದ ಚುಟುಕು
ಮಳೆ ಸುರಿಸದೇ ಮೋಸ ಮಾಡೋ ಮೋಡಗಳ ಬಗ್ಗೆ..
ReplyDeleteSuperb saalugalu...!!
ReplyDeleteಮೇಘ ಕಪ್ಪಾಗುವುದನೋಡುವಾಸೆ
ReplyDeleteಕಪ್ಪು ಸೂರಮೇಲೆ ಕರಗಿಸುವಾಸೆ
ಕರಗಿದಡಿಯ ಸೆಲೆಯಡಿ ತೊಯ್ಯುವಾಸೆ
ತೊಯ್ದ ಸುಖದಲಿ ಇನಿಯನ ತೋಳಿನಾಸೆ
ತೋಳ ಬಂಧನದಲಿ ಎಲ್ಲ ಮರೆತು
ಮತ್ತೆ ಮೇಘಕಾಣುವ ಕನಸಲಿ ಕರಗುವಾಸೆ.....
ನಿನ್ನ ಚಿತ್ರಗಳ ಭಾವ ಮಂಥಿಸುವ ಗುಣ...ಜೈ ಹೋ....
super super super :-)
ReplyDeleteಪ್ರೀತಿಯ ಪ್ರದೀಪ್..
ReplyDeleteಇಷ್ಟಪಟ್ಟಿದ್ದಕ್ಕೆ ಧನ್ಯವಾದಗಳು..
ಸಂಜೆಯ..
ನೇಸರ..
ಸರ ಸರ ..
ಸರಿವ..
ಮುನ್ನ..
ಸೇರಿಕೊ ..
ನನ್ನ..
ಬಾಳ ಸರವಾಗಿ..
ಸಂಸಾರವಾಗಿ...
ಆಜಾದು..
ReplyDeleteಇಷ್ಟಪಟ್ಟಿದ್ದಕ್ಕೆ ಧನ್ಯವಾದಗಳು..
ಕಟ್ಟಿದ..
ಕನಸುಗಳು.. ಆಸೆಗಳು..
ಕೊನರದೆ..
ಕರಗಿ..
ಕೊರಗಿ..
ಕಮರಿ.. ಹೋಗುವದಲ್ಲೇ..
ಪ್ರತಿ..
ಸಂಜೆ..
ಈ..
ನನ್ನ ಬಾನನಂಗಳದಿ..
ಕವಿದ
ReplyDeleteಮೋಡದ
ಮರೆಗೆ
ಸರಿದ
ಎನ್ನ
ಮನದ
ಕನಸುಗಳು....
ಹೊಸ
ಪದದೊಂದಿಗೆ
ಕವನ
ಕಟ್ಟಲು
ಮತ್ತೆ
ಬರುವವು
ಪ್ರತಿ ರಾತ್ರಿ
ಬಾನಂಗಳದಿ...
ನಿಮ್ಮದೇ ಹಾಡು ಪ್ರಕಾಶ್
ಸುಂದರ ಸಾಲುಗಳು
ReplyDeleteಮನದ ಮೋಡ ಕರಗಲು ಕಾರಣವೇನು?
ReplyDeleteಏನೋ ಇರಬೇಕಲ್ಲಾ.....
Nice lines Prakashanna..
ReplyDeleteNimmava,
Raghu
sooper....
ReplyDeletekanasugaLu kavida mODavaagirade
ReplyDeletenichaLa aagasavaagali...
chaya chittara blog open maadidre ondakkinta ondu sundara kavanagalu avannoo meerisuva sundara chitragalu prakashanna......chitragalige neevu heneyuva saalugalu tumba chennagiruttave...:)
ReplyDeletemodakku kanasigoo super holike... :) chendada saalugalu... (padagalu..!) :)
ReplyDeleteಚೆಂದದ ಚುಟುಕು
ReplyDelete