Friday, June 24, 2011

ಕವಿದ.. ಮೋಡದ... ಕನಸುಗಳು..



ಕವಿದ..
ಮೋಡದಿ ...
ಕನಸುಗಳು..
ಕೊನರಿ...

ಕಹಿ...
ಮನದ..
ಕನವರಿಕೆಗಳು...
ಕರಗಿ..
ಕಮರಿಹೋಗುವದಲ್ಲೇ..

ಪ್ರತಿ ..
ಸಂಜೆ ..
ಈ..
ನನ್ನ ..
ಬಾನಿನಂಗಳದಿ....



15 comments:

  1. ಮಳೆ ಸುರಿಸದೇ ಮೋಸ ಮಾಡೋ ಮೋಡಗಳ ಬಗ್ಗೆ..

    ReplyDelete
  2. ಮೇಘ ಕಪ್ಪಾಗುವುದನೋಡುವಾಸೆ
    ಕಪ್ಪು ಸೂರಮೇಲೆ ಕರಗಿಸುವಾಸೆ
    ಕರಗಿದಡಿಯ ಸೆಲೆಯಡಿ ತೊಯ್ಯುವಾಸೆ
    ತೊಯ್ದ ಸುಖದಲಿ ಇನಿಯನ ತೋಳಿನಾಸೆ
    ತೋಳ ಬಂಧನದಲಿ ಎಲ್ಲ ಮರೆತು
    ಮತ್ತೆ ಮೇಘಕಾಣುವ ಕನಸಲಿ ಕರಗುವಾಸೆ.....

    ನಿನ್ನ ಚಿತ್ರಗಳ ಭಾವ ಮಂಥಿಸುವ ಗುಣ...ಜೈ ಹೋ....

    ReplyDelete
  3. ಪ್ರೀತಿಯ ಪ್ರದೀಪ್..

    ಇಷ್ಟಪಟ್ಟಿದ್ದಕ್ಕೆ ಧನ್ಯವಾದಗಳು..

    ಸಂಜೆಯ..
    ನೇಸರ..
    ಸರ ಸರ ..
    ಸರಿವ..
    ಮುನ್ನ..
    ಸೇರಿಕೊ ..
    ನನ್ನ..
    ಬಾಳ ಸರವಾಗಿ..
    ಸಂಸಾರವಾಗಿ...

    ReplyDelete
  4. ಆಜಾದು..

    ಇಷ್ಟಪಟ್ಟಿದ್ದಕ್ಕೆ ಧನ್ಯವಾದಗಳು..

    ಕಟ್ಟಿದ..
    ಕನಸುಗಳು.. ಆಸೆಗಳು..
    ಕೊನರದೆ..
    ಕರಗಿ..
    ಕೊರಗಿ..
    ಕಮರಿ.. ಹೋಗುವದಲ್ಲೇ..

    ಪ್ರತಿ..
    ಸಂಜೆ..
    ಈ..
    ನನ್ನ ಬಾನನಂಗಳದಿ..

    ReplyDelete
  5. ಕವಿದ
    ಮೋಡದ
    ಮರೆಗೆ
    ಸರಿದ
    ಎನ್ನ
    ಮನದ
    ಕನಸುಗಳು....
    ಹೊಸ
    ಪದದೊಂದಿಗೆ
    ಕವನ
    ಕಟ್ಟಲು
    ಮತ್ತೆ
    ಬರುವವು
    ಪ್ರತಿ ರಾತ್ರಿ
    ಬಾನಂಗಳದಿ...

    ನಿಮ್ಮದೇ ಹಾಡು ಪ್ರಕಾಶ್

    ReplyDelete
  6. ಮನದ ಮೋಡ ಕರಗಲು ಕಾರಣವೇನು?
    ಏನೋ ಇರಬೇಕಲ್ಲಾ.....

    ReplyDelete
  7. Nice lines Prakashanna..
    Nimmava,
    Raghu

    ReplyDelete
  8. kanasugaLu kavida mODavaagirade
    nichaLa aagasavaagali...

    ReplyDelete
  9. chaya chittara blog open maadidre ondakkinta ondu sundara kavanagalu avannoo meerisuva sundara chitragalu prakashanna......chitragalige neevu heneyuva saalugalu tumba chennagiruttave...:)

    ReplyDelete
  10. modakku kanasigoo super holike... :) chendada saalugalu... (padagalu..!) :)

    ReplyDelete